ಚುಕ್ಕಿನಡ್ಕ ಗೋಪಾಲಣ್ಣಂಗೆ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ

September 6, 2011 ರ 4:21 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚುಕ್ಕಿನಡ್ಕ ಗೋಪಾಲ ಭಟ್

ಎಡನೀರು ಶ್ರೀ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ‘ಹೆಡ್‌ಮಾಷ್ಟ್ರು’ ಆಗಿಪ್ಪ ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ ಇವಕ್ಕೆ ಈ ವರ್ಷದ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ ಘೋಷಣೆ ಆತು ಹೇಳುದು ನವಗೆಲ್ಲ ಸಂತೋಷದ ವಿಷಯ.

ಕಳುದ ೩೦ ವರ್ಷಂಗಳಿಂದ ಅದೇ ಶಾಲೆಲಿ ಅಧ್ಯಾಪನ ಮಾಡಿದ ಇವ್ವು, ೨೦೦೭ರಲ್ಲಿ ಶಾಲೆಯ ‘ಹೆಡ್‌ಮಾಷ್ಟ್ರು’ ಆದವು. ವಿಟ್ಲ-ಪಡ್ನೂರು ಗ್ರಾಮದ ಚನಿಲಲ್ಲಿ ೧೯೫೭ರಲ್ಲಿ ತಿಮ್ಮಣ್ಣ ಭಟ್-ಸರಸ್ವತಿ ದಂಪತಿಗಳ ಮಗ° ಆಗಿ ಹುಟ್ಟಿದ ಗೋಪಾಲಣ್ಣ ಸಾಹಿತ್ಯ ಕ್ಷೇತ್ರಲ್ಲಿ ತುಂಬ ಸಾಧನೆ ಮಾಡಿದ್ದವು. ಕಾಸರಗೋಡಿನ ಹೊತ್ತೋಪಾಣ ಪೇಪರಿಲ್ಲಿ ಭಗವದ್ಗೀತೆಯ ಬಗ್ಗೆ ಇವು ಬರದ ಅಂಕಣ ತುಂಬ ಜನಮೆಚ್ಚುಗೆ ಪಡದಿದ್ದತ್ತು. ಕಾಲೇಜು ಶಿಕ್ಷಣ ಮುಗಿಶಿಕ್ಕಿ ಅಳಿಕೆ ಸತ್ಯಸಾಯಿ ಶಿಕ್ಷಣ ಸಂಸ್ಥೆಲಿ ರೆಜಾ ಸಮಯ ಇವು ಸೇವೆ ಸಲ್ಲಿಸಿತ್ತಿದ್ದವು.

ಸುಮಂಗಲ ಇವರ ಧರ್ಮಪತ್ನಿ. ಮಕ್ಕೊ ಅಜಯ್ ಕುಮಾರ್, ಅರುಣ್ ಕುಮಾರ್, ಅಭಯ್ ಕುಮಾರ್ ನೀರ್ಚಾಲು ಶಾಲೆಯ ಹಳೆ ವಿದ್ಯಾರ್ಥಿಗೊ.

ಗೋಪಾಲಣ್ಣಂಗೆ ಒಪ್ಪಣ್ಣನ ಬೈಲಿನ ಶುಭಾಶಯಂಗೊ…

ಚುಕ್ಕಿನಡ್ಕ ಗೋಪಾಲಣ್ಣಂಗೆ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಭಿನಂದನೆಗೊ ಚುಕ್ಕಿನಡ್ಕ ಮಾಷ್ಟ್ರಣ್ಣಂಗೆ.
  ಪರಿಚಯಿಸಿದ ದೊಡ್ಡ ಭಾವಂಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಈ ವಾರಿ ನಮ್ಮವಕ್ಕೆ ಸಿಕ್ಕಿದ್ದು ನೋಡಿ ಖುಶೀ ಆತು. ಹೆಮ್ಮೆಯೂ ಆವ್ತು.
  ಅವರ ಸಾಧನೆ ಇನ್ನೂ ಕೀರ್ತಿಗಳಿಸಲಿ ಹೇಳಿ ಶುಭಕೋರುತ್ತಾ ಶುದ್ದಿಗೆ ಧನ್ಯವಾದ .

  [Reply]

  VA:F [1.9.22_1171]
  Rating: 0 (from 0 votes)
 3. Shama Prasad
  Shama Prasad

  ನಮ್ಮವಕ್ಕೆ ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೊಶ. ಅವಕ್ಕೆ ಶುಭಾಶಯನಂಗೊ.

  [Reply]

  VN:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ‘ಹೆಡ್‌ಮಾಷ್ಟ್ರು’ – ಗೋಪಾಲಣ್ಣಂಗೆ ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 5. Kaantanna

  Adhikritavaagi kalsire, HAVYKADALLI haaklakku

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಚುಕ್ಕಿನಡ್ಕ ಗೋಪಾಲಣ್ಣಂಗೆ ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಅಭಿನಂದನೆಗೊ

  [Reply]

  VA:F [1.9.22_1171]
  Rating: 0 (from 0 votes)
 8. ಒಪ್ಪಣ್ಣ

  ದೊಡ್ಡಬಾವಾ,
  ಚುಕ್ಕಿನಡ್ಕ ಮಾವಂಗೆ ಪ್ರಶಸ್ತಿ ಸಿಕ್ಕಿದ್ದು ಕಂಡು ಕೊಶಿ ಆತು.
  ಅಭಿನಂದನೆಗೊ.

  ಈಗಾಣ ’ಅಂಬೇಡ್ಕರ್’ ಯುಗಲ್ಲಿ ನಮ್ಮೋರ ಗುರುತಿಸಿ ಪ್ರಶಸ್ತಿ ಕೊಡ್ತವನನ್ನುದೇ ಅಭಿನಂದಿಸೇಕೋ – ಹೇಳಿಗೊಂಡು.
  ಅಲ್ಲದೋ ದೊಡ್ಡಬಾವ?

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣಚೆನ್ನಬೆಟ್ಟಣ್ಣಡೈಮಂಡು ಭಾವಮಾಲಕ್ಕ°ಪುತ್ತೂರುಬಾವಅನು ಉಡುಪುಮೂಲೆಅಕ್ಷರದಣ್ಣಅಡ್ಕತ್ತಿಮಾರುಮಾವ°ಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ಪೆಂಗಣ್ಣ°ದೇವಸ್ಯ ಮಾಣಿನೀರ್ಕಜೆ ಮಹೇಶಅನುಶ್ರೀ ಬಂಡಾಡಿವಿದ್ವಾನಣ್ಣಅಜ್ಜಕಾನ ಭಾವವೆಂಕಟ್ ಕೋಟೂರುಡಾಮಹೇಶಣ್ಣಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಒಪ್ಪಕ್ಕಬಂಡಾಡಿ ಅಜ್ಜಿಸುಭಗಅಕ್ಷರ°ಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ