ಮಾ॥ ಡಿ. ಕೆ. ಗೌತಮಂ ಗೆ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ

October 22, 2014 ರ 7:39 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾ॥ಡಿ. ಕೆ. ಗೌತಮಂಗೆಅರಳುಮಲ್ಲಿಗೆರಾಜ್ಯಪ್ರಶಸ್ತಿ

ಕನ್ನಡಕಲಾಪ್ರತಿಭೋತ್ಸವ೨೦೧೪ಕಾರ್ಯಕ್ರಮಲ್ಲಿಎನ್. ಐ. ಟಿ. ಕೆ.ಆಂಗ್ಲಮಾಧ್ಯಮಶಾಲೆಸುರತ್ಕಲ್ ನ ಡಿ. ಕೆ. ಗೌತಮಂಗೆ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಂಗಳಲ್ಲಿ ಗಮನಾರ್ಹಸಾಧನೆಗಾಗಿ“ಅರಳುಮಲ್ಲಿಗೆ”ರಾಜ್ಯಪ್ರಶಸ್ತಿ ನೀಡಿ ಗೌರವಿಸಿದವು .

ಜ್ಞಾನಮಂದಾರ ಅಕಾಡೆಮಿ ಬೆಂಗಳೂರು(ರಿ.) ಕನ್ನಡ ಸಂಸ್ಕೃತಿಇಲಾಖೆ, ಸುಮ ಸೌರಭ ಪತ್ರಿಕೆಯ ಸಹಕಾರದೊಟ್ಟಿಂಗೆ ಗಣ್ಯರ ಸಮ್ಮುಖಲ್ಲಿ ರಾಜ್ಯಮಟ್ಟಲ್ಲಿ  ಕೊಡಮಾಡುವ ೨೦೧೪ನೇ ಸಾಲಿನ ಈಪ್ರಶಸ್ತಿಯ ನೀಡಿ ಪುರಸ್ಕರಿಸಿದವು.

ಇವ° ಎನ್ ಐ ಟಿ ಕೆ ಸುರತ್ಕಲ್ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೃಷ್ಣ ಭಟ್ ಮತ್ತು ರಾಜೇಶ್ವರಿ ದಂಪತಿ ಪುತ್ರ.

ಇವ° ಇನ್ನೂ ಹೆಚ್ಚಿನ ಸಾಧನೆ ಮಾಡಿ ಹೆತ್ತವರಿಂಗೆ, ಗುರುಹಿರಿಯರಿಂಗೆ ಹಾಂಗೂ ಸಮಾಜಕ್ಕೆ ಕೀರ್ತಿ ತಂದುಕೊಡಲಿ ಹೇಳಿ ಶುಭ ಹಾರೈಸುವೊ°

~~***~~

ಅರಳುಮಲ್ಲಿಗೆ ಪ್ರಶಸ್ತಿ ವಿಜೇತ ಮಾ|ಡಿ.ಕೆ.ಗೌತಮ

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. K.Narasimha Bhat Yethadka

  ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಗೌತಮ೦ಗೆ ಅಭಿನ೦ದನೆಗೊ. ಆಟ ಪಾಠಲ್ಲಿ ಮು೦ದೆ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಲಿ.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  GOPALANNA

  ಭಾರೀ ಸಂತೋಷ. ಆನು ಅವನ ವೇಷ ನೋಡಿದ್ದೇ .ಒಳ್ಳೇದಾಗಿ ಮಾಡುತ್ತ. ಅವಂಗೆ ಇನ್ನೂ ಯಶಸ್ಸು ಸಿಕ್ಕಿ ಅವನ ಭವಿಷ್ಯ ಉಜ್ವಲ ಆಗಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಪುಟ್ಟಬಾವ°ಬೊಳುಂಬು ಮಾವ°ಹಳೆಮನೆ ಅಣ್ಣಚೂರಿಬೈಲು ದೀಪಕ್ಕಪುಣಚ ಡಾಕ್ಟ್ರುಕಳಾಯಿ ಗೀತತ್ತೆದೇವಸ್ಯ ಮಾಣಿವಿಜಯತ್ತೆಅಡ್ಕತ್ತಿಮಾರುಮಾವ°ಪೆರ್ಲದಣ್ಣಒಪ್ಪಕ್ಕಪಟಿಕಲ್ಲಪ್ಪಚ್ಚಿಶಾ...ರೀವೇಣಿಯಕ್ಕ°ಗಣೇಶ ಮಾವ°ಪುತ್ತೂರುಬಾವವೆಂಕಟ್ ಕೋಟೂರುಕೇಜಿಮಾವ°ಕೊಳಚ್ಚಿಪ್ಪು ಬಾವಚೆನ್ನಬೆಟ್ಟಣ್ಣಕಜೆವಸಂತ°ಶೀಲಾಲಕ್ಷ್ಮೀ ಕಾಸರಗೋಡುತೆಕ್ಕುಂಜ ಕುಮಾರ ಮಾವ°ವಿನಯ ಶಂಕರ, ಚೆಕ್ಕೆಮನೆಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ