ಕಾರ್ತಿಕ್ ಪಿ.ಎನ್

ಕಾರ್ತಿಕ್ ಪಿ.ಎನ್Kartik II PUC 2016

ಮಂಗಳೂರು ಮಹೇಶ್  ಕಾಲೇಜಿಲ್ಲಿ PUC 2 ವರ್ಷ ಕಲ್ತು ಅಂತಿಮ ಪರೀಕ್ಷೆಲಿ 90.8% (545/600) ಸಿಕ್ಕಿ ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವರಿಂಗೆ ಒಳ್ಳೆ ಹೆಸರು ತಂದು ಕೊಟ್ಟ  ಪ್ರತಿಭಾವಂತ ಕಾರ್ತಿಕ್ ಪಿ. ಎನ್

ಪೆಲತ್ತಡ್ಕ ಶ್ರೀಮತಿ  ಉಮಾವತಿ ,ಶ್ರೀ ನಾರಾಯಣ ಭಟ್ ಇವರ ಸುಪುತ್ರ,  ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಯ ತನ್ನದಾಗಿಸಿಗೊಂಡಿದ.

ಇವನ SSLC ಮತ್ತೆ ಇತರ ಸಾಧನೆಗಳ ಪರಿಚಯ ಇಲ್ಲಿದ್ದು

PUC ಮಾರ್ಕಗಳ ವಿವರ ಹೀಂಗಿದ್ದು:

ಇಂಗ್ಲಿಷ್: 85%
ಸಂಸ್ಕೃತ: 97%
ಫಿಸಿಕ್ಸ್: 98%
ಕೆಮಿಸ್ಟ್ರಿ: 90%
ಗಣಿತ: 83%
ಕಂಪ್ಯೂಟರ್ ಸೈನ್ಸ್: 92%

ಮುಂದೆ Engineering in Information Technology/ Computer Science ಮಾಡುವ ಬಯಕೆ ಇಪ್ಪ ಇವನ ವಿದ್ಯಾಭ್ಯಾಸ ಉತ್ತಮ ರೀತಿಲಿ ಮುಂದುವರುದು, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿ ಸಮಾಜಕ್ಕೆ, ಹೆತ್ತವರಿಂಗೆ ಕೀರ್ತಿ ತಂದು ಕೊಡಲಿ ಹೇಳಿ ಹರಸಿ ಶುಭ ಹಾರೈಸುವೊ°

~~~****~~~~

ಶರ್ಮಪ್ಪಚ್ಚಿ

   

You may also like...

2 Responses

  1. ಕಾರ್ತಿಕಂಗೆ ಉತ್ತರೋತ್ತರ ಶ್ರೇಯಸ್ಸಾಗಲಿ .

  2. S.K.Gopalakrishna Bhat says:

    ಕಾರ್ತಿಕಂಗೆ ಶುಭಾಷಯ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *