ಕಿಷನ್ ಹೆಚ್. ಎಲ್.

ಪುತ್ತೂರು ವಿವೇಕಾನಂದ  ಕಾಲೇಜಿನ ವಿದ್ಯಾರ್ಥಿ ಕಿಷನ್ , 2013 ರ ಮಾರ್ಚ್ ತಿಂಗಳ ಕರ್ಣಾಟಕ PU ಬೋರ್ಡ್ ಪರೀಕ್ಷೆಲಿ 600 ರಲ್ಲಿ 558 ಮಾರ್ಕ್ (93.0%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°

ಇವನ ಮಾರ್ಕುಗಳ ವಿವರ ಹೀಂಗಿದ್ದು…Kishan Halemane

ಹೆಸರು: ಕಿಷನ್ ಹೆಚ್. ಎಲ್.

ಫಿಸಿಕ್ಸ್ –  98%
ಕೆಮಿಸ್ಟ್ರಿ  – 95%
ಗಣಿತ – 87%

ಮುಖ್ಯ ವಿಶಯಂಗಳಲ್ಲಿ (PCM)  93.3% ಸಿಕ್ಕಿರೆ ಬಾಕಿ ಇಪ್ಪದಲ್ಲಿ ಕಮ್ಮಿ ಏನೂ ಇಲ್ಲೆ

ಸಂಸ್ಕೃತ  97%,
ಇಂಗ್ಲಿಷ್  81%,
ಕಂಪ್ಯೂಟರ್ ಸಯನ್ಸ್  100%

ಎಡ್ನಾಡು ಗ್ರಾಮದ ಹಳೆಮನೆ ಲಕ್ಷ್ಮೀನಾರಾಯಣ ಉಷಾ ದಂಪತಿಯ ಮಗನಾಗಿ ಜನಿಸಿದ ಇವಂಗೆ ಕಂಪ್ಯೂಟರ್ ಎಂಜಿನಿಯರ್ ಆಯೆಕ್ಕು ಹೇಳುವ ಅಭಿಲಾಷೆ.

ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಇವಂಗೆ ನಾವೆಲ್ಲ ಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

ಶರ್ಮಪ್ಪಚ್ಚಿ

   

You may also like...

11 Responses

  1. Gangadhar Hegde says:

    Congratulations. Well Done.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *