Oppanna.com

ಕಿಷನ್ ಹೆಚ್. ಎಲ್.

ಬರದೋರು :   ಶರ್ಮಪ್ಪಚ್ಚಿ    on   18/06/2013    11 ಒಪ್ಪಂಗೊ

ಪುತ್ತೂರು ವಿವೇಕಾನಂದ  ಕಾಲೇಜಿನ ವಿದ್ಯಾರ್ಥಿ ಕಿಷನ್ , 2013 ರ ಮಾರ್ಚ್ ತಿಂಗಳ ಕರ್ಣಾಟಕ PU ಬೋರ್ಡ್ ಪರೀಕ್ಷೆಲಿ 600 ರಲ್ಲಿ 558 ಮಾರ್ಕ್ (93.0%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°

ಇವನ ಮಾರ್ಕುಗಳ ವಿವರ ಹೀಂಗಿದ್ದು…Kishan Halemane

ಹೆಸರು: ಕಿಷನ್ ಹೆಚ್. ಎಲ್.

ಫಿಸಿಕ್ಸ್ –  98%
ಕೆಮಿಸ್ಟ್ರಿ  – 95%
ಗಣಿತ – 87%

ಮುಖ್ಯ ವಿಶಯಂಗಳಲ್ಲಿ (PCM)  93.3% ಸಿಕ್ಕಿರೆ ಬಾಕಿ ಇಪ್ಪದಲ್ಲಿ ಕಮ್ಮಿ ಏನೂ ಇಲ್ಲೆ

ಸಂಸ್ಕೃತ  97%,
ಇಂಗ್ಲಿಷ್  81%,
ಕಂಪ್ಯೂಟರ್ ಸಯನ್ಸ್  100%

ಎಡ್ನಾಡು ಗ್ರಾಮದ ಹಳೆಮನೆ ಲಕ್ಷ್ಮೀನಾರಾಯಣ ಉಷಾ ದಂಪತಿಯ ಮಗನಾಗಿ ಜನಿಸಿದ ಇವಂಗೆ ಕಂಪ್ಯೂಟರ್ ಎಂಜಿನಿಯರ್ ಆಯೆಕ್ಕು ಹೇಳುವ ಅಭಿಲಾಷೆ.

ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಇವಂಗೆ ನಾವೆಲ್ಲ ಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

11 thoughts on “ಕಿಷನ್ ಹೆಚ್. ಎಲ್.

  1. ಅಭಿನಂದನೆಗೊ ಕಿಶನ್. ಯಶಸ್ಸು ಯಾವಾಗಳೂ ನಿನ್ನೊಟ್ಟಿಂಗೇ ಇರಲಿ.

  2. ಕಿಶನಿಂಗೆ ಅಭಿನಂದನೆಗೊ. ಉಜ್ವಲ ಭವಿಷ್ಯ ನಿನ್ನದಾಗಲಿ ಹೇಳುವ ಹಾರೈಕೆ.

  3. ಕಿಶನ್ ನ ಸಾಧನೆ ಮುಂದರಿಯಲಿ.ಶುಭಾಶಯಂಗೊ.

  4. ಅಭಿನಂದನೆಗೊ, ಯಶಸ್ಸಾಗಲಿ ಹೇದು ಶುಭಾಶಯಂಗೊ.

  5. ಕಿಶನಂಗೆ ಶುಭಾಶಯಂಗೊ. ಸಾಧನೆಗೆ ತಕ್ಕ ಫಲ ಸಿಗಲಿ ಎಂಬ ಆಶಯಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×