ಕುಮಾರಿ ಪ್ರೇರಣಾ ಭಟ್.

January 21, 2015 ರ 9:01 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ಕುಮಾರಿ ಪ್ರೇರಣಾ ಭಟ್.
ಕುಮಾರಿ ಪ್ರೇರಣಾ ಭಟ್.

2014ರ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಶಿದ ಸಂಗೀತ ಜ್ಯೂನಿಯರ್ ವಿಭಾಗದ  ಪರೀಕ್ಷೆಲಿ ಮಂಗಳೂರಿನ ಶಾರದಾ ವಿದ್ಯಾಲಯಲ್ಲಿ 7 ನೇ ತರಗತಿಲಿ ಕಲಿವ ಕುಮಾರಿ ಪ್ರೇರಣಾ ಭಟ್ 99.5% ಮಾರ್ಕು ತೆಗದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟಲ್ಲಿ ದ್ವಿತೀಯ ಸ್ಥಾನ ಪಡಕ್ಕೊಂಡಿದು. ಪರೀಕ್ಷೆಯ ಶ್ರವಣಜ್ಞಾನ ಮತ್ತೆ ಶಾಸ್ತ್ರ ವಿಭಾಗಲ್ಲಿ ನೂರಕ್ಕೆ ನೂರು ಮಾರ್ಕ್ ತೆಗದು ಸಾಧನೆ ಮಾಡಿದ್ದು ಹೆಮ್ಮೆಯ ಸಂಗತಿ.

ಸಂಗೀತ ವಿದುಷಿ ಸುಧಾಮಣಿ  ಇವರ ಶಿಷ್ಯೆ ಆಗಿದ್ದ ಕುಮಾರಿ ಪ್ರೇರಣಾ ಭಟ್,  ಪ್ರಸ್ತುತ ಸಂಗೀತ ವಿದ್ವಾನ್ ಯತಿರಾಜ ಆಚಾರ್ಯ ಇವರಲ್ಲಿ ಸೀನಿಯರ್ ಅಭ್ಯಾಸ ಮಾಡ್ತಾ ಇದ್ದು.
ಮಂಗಳೂರು ಮಂಡಲದ, ಮಂಗಳೂರು ಮಧ್ಯ ವಲಯದ ಮಠದಕಣಿಲಿ ವಾಸವಾಗಿಪ್ಪ ಶ್ರೀ ಗಣೇಶ ಭಟ್ ಮತ್ತೆ ಶ್ರೀಮತಿ ರಮ್ಯಾ ಇವರ ಮಗಳು ಹಾಂಗೂ ನಿವೃತ್ತ ಮುಖ್ಯೋಪಾಧ್ಯಾಯ ಇಂದುಮೊಗರು ಶ್ರೀ ಯಂ. ನಾರಾಯಣ ಭಟ್ಟರ ಮೊಮ್ಮಗಳು.
ಈ ಕೂಸು ಸಂಗೀತ ಕ್ಷೇತ್ರಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ಭವಿಷ್ಯ ಉಜ್ವಲವಾಗಲಿ ಹೇಳಿ ಬೈಲಿನ ಆಶೀರ್ವಾದಂಗೊ.

~~~***~~~

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಭಿನಂದನೆಗೊ, ಶುಭಾಶಯಂಗೊ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಅಭಿನಂದನೆಗೋ . ಮುಂದೆಯೂ ಹೀ೦ಗೆಯೆ ಸಾಧನೆ ಮುಂದುವರಿಯಲಿ .

  [Reply]

  VA:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ಅಭಿನಂದನೆ.ಉಜ್ವಲ ಭವಿಷ್ಯಕ್ಕೆ ಹಾರೈಕೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಸುಭಗಕೆದೂರು ಡಾಕ್ಟ್ರುಬಾವ°ಶ್ರೀಅಕ್ಕ°ವಿನಯ ಶಂಕರ, ಚೆಕ್ಕೆಮನೆಪವನಜಮಾವಯೇನಂಕೂಡ್ಳು ಅಣ್ಣಬೋಸ ಬಾವಚೆನ್ನೈ ಬಾವ°ಬಂಡಾಡಿ ಅಜ್ಜಿರಾಜಣ್ಣಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕಶರ್ಮಪ್ಪಚ್ಚಿವೇಣೂರಣ್ಣಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿಬೊಳುಂಬು ಮಾವ°ಕೇಜಿಮಾವ°ಎರುಂಬು ಅಪ್ಪಚ್ಚಿವೇಣಿಯಕ್ಕ°ಸುವರ್ಣಿನೀ ಕೊಣಲೆಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ಶಾಂತತ್ತೆಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ