ಧನ್ಯವಾದಂಗೊ

 ಲಕ್ಷ್ಮೀಶ ಹೆಗಡೆ ಬೈಲಿಂಗೆ ಕಳುಸಿದ ಕಾಗತ

ಆತ್ಮೀಯ ಹವ್ಯಕ ಬಂಧುಗಳಿಗೆಲ್ಲಾ ನಮಸ್ಕಾರ. ಆನು ಲಕ್ಷ್ಮೀಶ ಜೆ. ಹೆಗಡೆ. ನಿಂಗಕ್ಕೆ ನೆನಪಿದ್ದಿಕ್ಕು  ೨೦೧೧ ರಲ್ಲಿ ಆನು ಸಿ.ಇ.ಟಿ.ಯಲ್ಲಿ ವೈದ್ಯಕೀಯ ವಿಭಾಗದಲ್ಲಿ ೭೨೮ನೇ Rank ತೆಗೆದು ಮೆಡಿಕಲ್ ಗೆ ಹೋಪ ಕನಸು ಕಾಣ್ತಿದ್ದಿ.ಲಕ್ಶ್ಮೀಶ ಹೆಗಡೆ
ಆದರೆ ಯನ್ನ ಅಪ್ಪನ ಹತ್ರ ಯನ್ನ ಮೆಡಿಕಲ್ ಓದ್ಸಲೆ ದುಡ್ಡು ಇತ್ತಿಲ್ಲೆ. ಆಗ ಒಪ್ಪಣ್ಣ ವೆಬ್ ಸೈಟಿನಲ್ಲಿ ಯನ್ನ ಬಗ್ಗೆ ಬಂದ ಮಾಹಿತಿ ನೋಡಿದ ನಿಂಗ ಯೆಲ್ಲ ಯಂಗೆ ಆರ್ಥಿಕ ಸಹಾಯ ಮಾಡಿ ಆನು ಮೈಸೂರು ಮೆಡಿಕಲ್ ಕಾಲೇಜಲ್ಲಿ ಎಂ.ಬಿ.ಬಿ.ಎಸ್. ಸೀಟ್ ತಗಂಬ ಹಾಂಗೆ ಮಾಡಿದಿ.ನಿಂಗಕ್ಕೆಲ್ಲಾ ಆನು ಚಿರಋಣಿ.
ಈಗ ಆನು ಎರಡು ವರ್ಷದ ವಿದ್ಯಾಭ್ಯಾಸವನ್ನ ಯಶಸ್ವಿಯಾಗಿ ಪೂರೈಸಿದ್ದಿ. ಎರಡನೇ ವರ್ಷದ ಎಂ.ಬಿ.ಬಿ.ಎಸ್. ಪರೀಕ್ಷೆಯಲ್ಲಿ ೬೬.೨% ಅಂಕ ತೆಗೆದು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಯ್ದಿ.
ಈ ಸಂತಸದ ಸುದ್ದಿನ ನಿಂಗಳ ಜೊತೆ ಹಂಚಿಕ್ಯಂಬ್ಲೆ ಇಷ್ಟ ಪಡ್ತಿ. ನಿಂಗಳ ಎಲ್ಲರ ಆಶೀರ್ವಾದದಿಂದ ಯಂಗೆ ಇದು ಸಾಧ್ಯ ಆಯ್ದು. ಇನ್ನು ಮುಂದೆಯೂ ನಿಂಗಳೆಲ್ಲರ ಮತ್ತು ಶ್ರೀ ಗುರುಗಳ ಆಶೀರ್ವಾದ ಎನ್ನ ಮೇಲೆ ಇರಲಿ.

ಇತೀ ನಿಮ್ಮವ

ಲಕ್ಷ್ಮೀಶ ಜೆ ಹೆಗಡೆ.
9845668639

ಶರ್ಮಪ್ಪಚ್ಚಿ

   

You may also like...

4 Responses

  1. ಅಭಿನಂದನೆಗ ,ಉತ್ತರೋತ್ತರ ಅಭಿವೃದ್ದಿ ಸಿಗಲಿ ಒಳ್ಳೆಯ ವೈದ್ಯರಾಗಿ ಸಾವಿರಾರು ಜನರ ಬೇನೆಯ ನಿವಾರಣೆ ಮಾಡುವ ಒಳ್ಳೆಯ ವೈದ್ಯರಾಗಿ ಬದುಕು ಬೆಳಗಲಿ ಹೇಳಿ ಹಾರೈಸುತ್ತೆ

  2. ತೆಕ್ಕುಂಜ ಕುಮಾರ ಮಾವ° says:

    ಲಕ್ಶ್ಮೀಶಂಗೆ ಅಭಿನಂದನೆಗೊ. ಶುಭವಾಗಲಿ.

  3. ಕೆ.ನರಸಿಂಹ ಭಟ್ ಏತಡ್ಕ says:

    ಅಭಿನಂದನೆಗೊ.

  4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಅಭಿನಂದನೆಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *