ನೆಲ್ಯಾರು ಗೋವಿಂದ ಭಟ್

ಇವ° ಎಂಗಳ ಗೋವಿಂದ°.ವಿಟ್ಳದ ಹತ್ತರೆ ನೇಲ್ಯಾರು,ಅನಂತಾಡಿಲಿ ಮನೆ.ಹೆಚ್ಚಿನವಕ್ಕೆ ಇವನ ಸಾಹಸದ ಬಗ್ಗೆ ಓದಿಯಾರೂ ಗೊಂತಿಕ್ಕು.

ಅಪ್ಪ° ನಗ್ರಿಮೂಲೆ ಶಂಕರ ಭಟ್ರು.ವೃತ್ತಿಲಿ ಕೃಷಿಕ°.

ಸುಮ್ಮನೆ ಕೂಪಲೆ ಇವಂಗೆ ಎಡಿಯ.ಮನೆಲಿ ಸೌರ ಶಕ್ತಿಯ ಉಪಯೋಗ ಸುರು ಮಾಡಿದವರಲ್ಲಿ ನಮ್ಮ ಊರಿಲ್ಲಿ ಇವನೇ ಮದಲು ಹೇಳಿರೆ ತಪ್ಪಾಗ.

ಕೆಲಸಕ್ಕೆ ಜೆನ ಸಿಕ್ಕುತ್ತೊವಿಲ್ಲೆ ಹೇಳಿಯೊಂಡು ಕಳೆ ಕೊಚ್ಚುವ ಮಿಶನಿಂದ ಹಿಡುದು ಯಾವದೆಲ್ಲಾ ಸಾಧ್ಯ ಇದ್ದೋ ಅದೆಲ್ಲಾ ಮಿಶನಿಲ್ಲಿ ಮಾಡುವ ಜೆನ.

ಇಪ್ಪತ್ತು ವರ್ಷದ ಹಿಂದೆ ಸೈಕ್ಕಲಿಲ್ಲಿ ಪ್ರಪಂಚ ಸುತ್ತಿ ಬಯಿಂದ.

ಆಮೇಲೆ ಸಾಹಸದ ಪ್ರವೃತ್ತಿ ಆದ ಕಾರಣ ಒಂದು ಗ್ಲೈಡರ್ ತೆಕ್ಕೊಂಡ,ಅಲ್ಲಿ ರಜಾ ತೊಂದರೆ ಆತದಾ.೭೫-೧೦೦ ಅಡಿ ಎತ್ತರಂದ ಹಾರುವಾಗ ಬಿದ್ದು ರಜಾ ಪೆಟ್ಟು,ನೆಡವದು ಕಷ್ಟ.ತೋಟಕ್ಕೆ ಹೇಂಗೆ ಹೋಪದು?ಚೀನಂದ ತೋಟಕ್ಕೆ ಹೋಪಲೆ ಹೇಳಿ ಮೂರು ಚಕ್ರದ ವಾಹನ ತರುಸಿ ಅದರಲ್ಲಿ ಹೋವುತ್ತ°.

ಹೆಚ್ಚು ರಾಸಯನಿಕ ಗೊಬ್ಬರ ಉಪಯೋಗ ಮಾಡ°.

ತಾನು ಅನುಭವಿಸಿದ್ದದರ ಬರೆತ್ತ°.ಅಡಿಕೆ ಪತ್ರಿಕೆಲಿ ಇವನ ಬರಹಂಗೊ ಬಂದ ನೆಂಪು.

http://atvindia.blogspot.com/2010/04/second-part-of-our-seashore-trip.html

http://halliyimda.blogspot.com/

ಹೆಚ್ಚಿನ ಮಾಹಿತಿ ಈ ಬ್ಲೋಗುಗಳಲ್ಲಿದ್ದು.

ಕೇಜಿಮಾವ°

   

You may also like...

17 Responses

  1. ಕೆ ಜಿ ಭಟ್ says:

    ಅವ° ಎಲ್ಲೊರೂ ಬುದ್ಧಿವಂತರ ಹಾಂಗೇ ರಜಾ ಮೂಡಿ,ಹೇಳಿದ್ದೆ,ಈಗಂತೂ ಅವ° ಭಾರತ ಯಾತ್ರೆ ಮಾದುವ ತಯಾರಿಲಿ ಇದ್ದ°.ಹಾಂಗೆ ಹೇಳಿ ಮನಸ್ಸಾದರೆ ಬರಗು.ಇನ್ನೊಂದರಿ ನೆಂಪು ಮಾಡ್ತೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *