ಶ್ರೀರಶ್ಮಿ

June 18, 2013 ರ 2:02 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೇತನಡ್ಕ ಶ್ರೀಕೃಷ್ಣ ಭಟ್ಟ ಮತ್ತೆ ರಾಜೇಶ್ವರಿ (ಚೇವಾರು ಶಾಲೆಲಿ ಅಧ್ಯಾಪಿಕೆ) ಇವರ ಸುಪುತ್ರಿ ಶ್ರೀರಶ್ಮಿ 2012-13 ರ ಕೇರಳ ಎಸ್ ಎಸ್ ಎಲ್ ಸಿ ಪರೀಕ್ಷೆಲಿ ಎಲ್ಲಾ ವಿಷಯಗಳಲ್ಲೂ   A+ ಗ್ರೇಡ್ ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.shreerashmi

ನೀರ್ಚಾಲ್ ಮಹಾಜನ ಸಂಸ್ಕೃತ  ಕಾಲೇಜಿಲ್ಲಿ 8 ನೇ ತರಗತಿ ವರೆಗೆ ಕಲ್ತಿಕ್ಕಿ ಮುಂದಾಣ ವಿದ್ಯಾಭ್ಯಾಸವ ಶ್ರೀ ದುರ್ಗಾಪರಮೇಶ್ವರೀ ಹೈಸ್ಕೂಲ್ ಧರ್ಮತ್ತಡ್ಕ ಇಲ್ಲಿ ಮುಂದುವರಿಸಿಕ್ಕಾಗಿ ಬಂತು.

ಪಾಠಂಗಳಲ್ಲಿ ಮಾತ್ರ ಅಲ್ಲದ್ದೆ ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ,ವಿದ್ಯಾರಂಗ ,ಯುವಜನೋತ್ಸವ ,ಸಂಸ್ಕೃತ ರಸಪ್ರಶ್ನೆ ಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡಕ್ಕೊಂಡ ಹೆಮ್ಮೆಯ ಕೂಸು ಶ್ರೀರಶ್ಮಿ

2008, 2009, 2010 ರಲ್ಲಿ  ವಾಚನ ಸ್ಪರ್ಧೆಲಿ (ಲೈಬ್ರರಿ ಕೌನ್ಸಿಲ್ )  ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ಪಡಕ್ಕೊಂಡ ಈ ಕೂಸಿಂಗೆ ಸಂಗೀತ,ಚಿತ್ರಕಲೆ ಗಳಲ್ಲಿ ತುಂಬಾ ಆಸಕ್ತಿ. 

ಶ್ರೀರಶ್ಮಿಯ ವಿದ್ಯಾಭ್ಯಾಸ ಉತ್ತಮ ರೀತಿಲಿ ನೆಡದು ಪಾಠೇತರ ಚಟುವಟಿಗಳಲ್ಲಿಯೂ ಸಮಾಜಕ್ಕೆ ಹಾಂಗೂ ದೇಶಕ್ಕೆ ಒಳ್ಳೆ ಹೆಸರು ತರಲಿ ಹೇಳಿ ನಮ್ಮೆಲ್ಲರ ಶುಭ ಆಶೀರ್ವಾದಂಗೊ

~~~*~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಪಾಠ,ಇತರ ಚಟುವಟಿಕೆಲಿ ಇನ್ನೂ ಹೆಚ್ಚಿನ ಸಾಧನೆ ನಿನ್ನದಾಗಲಿ.ಅಭಿನ೦ದನೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಗೋಪಾಲಣ್ಣಪೆರ್ಲದಣ್ಣದೇವಸ್ಯ ಮಾಣಿಬೊಳುಂಬು ಮಾವ°ಪಟಿಕಲ್ಲಪ್ಪಚ್ಚಿದೊಡ್ಮನೆ ಭಾವಮಾಷ್ಟ್ರುಮಾವ°ಡಾಗುಟ್ರಕ್ಕ°ದೊಡ್ಡಮಾವ°ಅನುಶ್ರೀ ಬಂಡಾಡಿಮಾಲಕ್ಕ°ಅಜ್ಜಕಾನ ಭಾವಗಣೇಶ ಮಾವ°ಡಾಮಹೇಶಣ್ಣತೆಕ್ಕುಂಜ ಕುಮಾರ ಮಾವ°ಶಾ...ರೀಪುತ್ತೂರಿನ ಪುಟ್ಟಕ್ಕನೆಗೆಗಾರ°ಅನು ಉಡುಪುಮೂಲೆಯೇನಂಕೂಡ್ಳು ಅಣ್ಣಪುಟ್ಟಬಾವ°ಪೆಂಗಣ್ಣ°ಚುಬ್ಬಣ್ಣಅಕ್ಷರದಣ್ಣಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ