ಸೌಮ್ಯ ಶಾರದಾ ಪಟ್ಟಾಜೆ

ಸೌಮ್ಯ ಶಾರದಾ ಪಟ್ಟಾಜೆಸೌಮ್ಯ ಶಾರದಾ

ಶ್ರೀ ಭಾರತೀ ವಿದ್ಯಾಪೀಠ,ಬದಿಯಡ್ಕ  ಇಲ್ಲಿಯ  ವಿದ್ಯಾರ್ಥಿನಿ ಸೌಮ್ಯ ಶಾರದಾ ಪಟ್ಟಾಜೆ 2016 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 573 ಮಾರ್ಕ್ (91.6%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ ಕೂಸು

ಶ್ರೀಮತಿ ಮಧುರಾ ಮತ್ತೆ ಶ್ರೀರಾಮ ಪಟ್ಟಾಜೆ (ನಾಟಿ ವೈದ್ಯ) ಇವರ ಪುತ್ರಿ ಸೌಮ್ಯಶಾರದಾಳ ಇತರ ಹವ್ಯಾಸಂಗೊ:

ಸಂಗೀತ ಜೂನಿಯರ್ (ಅಶ್ವಿನಿ ರಾಜ್ ಪಟ್ಟಾಜೆಯ ಶಿಷ್ಯೆ)
ಭರತ ನಾಟ್ಯ (ಯೋಗೀಶ್ವರಿ ಜಯಪ್ರಕಾಶ್ ಶಿಷ್ಯೆ)
ಹಿಂದಿ ಪ್ರವೀಣ

 ಸಿಕ್ಕಿದ ಮಾರ್ಕುಗಳ ವಿವರ ಹೀಂಗಿದ್ದು:-

 

ಕನ್ನಡ 121/125
ಹಿಂದಿ  99%

ಇಂಗ್ಲಿಷ್ 97%
ವಿಜ್ಞಾನ 85%
ಸಮಾಜ ವಿಜ್ಞಾನ 84%
ಗಣಿತ 87%

ಕೂಸಿನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~~

ಶರ್ಮಪ್ಪಚ್ಚಿ

   

You may also like...

4 Responses

  1. ಸೌಮ್ಯಶಾರದಗೆ ಅಭಿನಂದನೆಗೊ . ಮುಂದಿನ ಹಂತದ ನಿನ್ನ ವಿದ್ಯಾಭ್ಯಾಸ , ಇತರ ಚಟುವಟಿಕಗೊಲ್ಲ ನಿನ್ನ ಇಷ್ಟಾರ್ಥದಾಂಗೆ ಈಡೇರಲಿ.ಶ್ರೀ ಗುರುದೇವತಾನುಗ್ರಹ ದೊರಕಲಿ ಹೇಳಿ ಪ್ರಾರ್ಥನೆ .

  2. ಗೋಪಾಲ ಬೊಳುಂಬು says:

    ಸೌಮ್ಯ ಶಾರದಗೆ ಅಭಿನಂದನೆಗೊ. ಉಜ್ವಲ ಭವಿಷ್ಯವ ಹಾರೈಸುತ್ತೆ.

  3. Nagaraj says:

    ದೇವರು ಒಳ್ಳೆದು ಮಾಡಲಿ!

  4. S.K.Gopalakrishna Bhat says:

    ಅಭಿನಂದನೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *