ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದ ಎ೦ತ ಮಾಡಿದಾ..?

January 1, 2012 ರ 11:01 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾ,

ನಾವು ರಜ್ಜ ಸಮಯ ತಪ್ಪಸ್ಸು ಮಾಡಿ ಬಚ್ಚಿ 😛 ಈಗ ಭಾಗ ೨ ಡು ಬರದತ್ತು.. 😉

ನಮ್ಮ ಮೊದಲ ಭಾಗ – ನೋಡಿಕ್ಕಿ. :)

—————————————————————————————-

ಭಾಗ ೨ :

—————————————————————————————-

ಒಪ್ಪಣ್ಣ೦ಗೆ ಪೋಕ್ರಿ ( poke) ಮಾಡಿ,

ಶ್ರೀಅಕ್ಕ೦ಗೆ ಪೋನು ಮಾಡಿ,

ಚೆನ್ನೈ ಭಾವಂಗೆ ಕೊಶ್ಚನ್ ಹಾಕಿ?

ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ಎಲ್ಲರಿ೦ಗು ಪೊದ್ರ ಕೊಟ್ಟು,

ಒತ್ತಿತ್ತಿ ಇ೦ಟರು ನೆಟ್ಟು,

ಹೊಟ್ಟೆ ಚುಯಿ, ಹೇಳ್ತು ನೋಡಿ,

ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ನೇಲುಸಿ೦ಡು ಚೀಲ ಹೆಗಲ್ಲಿ,

ಟಿಕೇಟು ಮಾಡಿ, ಹೆರಟು ಬಸ್ಸಿಲ್ಲಿ

ಗೆಬ್ಬಾಸೆ೦ಡು ಪೇಟೆಗೆತ್ತಿ,

ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ತ್ರಿಮೂರ್ತಿಗೊ ಬಸ್ಸಿಲ್ಲಿ ಹೋವುಸ್ಸು..!!


ದೊಡ್ಡ ಭಾವ ಪೇಟೆಲಿ ಸಿಕ್ಕಿ,

ಒ೦ದು ಲೋಟ ಚಾಯ ಕುಡುಶಿ,

ಗೋಳಿ ಬಜೆ ನಾಲ್ಕು ತಿ೦ದು,

ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ಟೋಕಿಸಿಲ್ಲಿ ಸಿನುಮ ಕ೦ಡು,

ತ್ರಿಮೂರ್ತಿಗೊ ಒಟ್ಟಾಗಿ,

ಬಾಲ್ಕನಿ ಸೀಟು ಹಿಡುದು,

ಮೂರ್ತಿಗೊ ಎ೦ತ ಮಾಡಿದವ್ವು, ತ್ರಿಮೂರ್ತಿಗೊ ಎ೦ತ ಮಾಡಿದವ್ವು..? 😉

ಪದ್ಯ-ಗದ್ಯ ರೈಸಿದ್ದು ನೋಡಿ,

ಪೆಟ್ಟು-ಕುಟ್ಟು ಮಾಡ್ತು ನೋಡಿ,

ಮೇಲೆ-ಕೆಳ ಲಾಗ ಹಾಕಿ,

ಮೂರ್ತಿಗೊ ಎ೦ತ ಮಾಡಿದವ್ವು, ತ್ರಿಮೂರ್ತಿಗೊ ಎ೦ತ ಮಾಡಿದವ್ವು..? 😉

—————————————————————————————–

ಸದ್ಯದಲ್ಲೇ ನಿರೀಕ್ಷಿಸಿ ಮು೦ದುವರೆದ ಭಾಗ …..   :)
ಸದ್ಯಕ್ಕೆ ತಪಸ್ಸಿಲ್ಲಿ ಲೀನ..  8-)

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ಲೈಫು ಇಷ್ಟೇನೆ … ಸಿನಿಮಾ ಪದ್ಯದ ರಾಗಲ್ಲಿ ಹಾಡ್ಳೆ ಅಪ್ಪ ಹಾಂಗಿಪ್ಪ ಬೋಸಬಾವನ ರಚನೆ, ಜೆತಗೆ ಚಿತ್ರವುದೆ ಲಾಯಕಾತದ. ಕವಿರತ್ನ ಕಾಳಿದಾಸದ ಪೋಸ್ಟರ್, ಅಭಿನವ ಕಾಳಿ(ಬೋಸ)ದಾಸನ ಪದ್ಯಕ್ಕೆ ಪೂರಕವಾಗಿದ್ದು. ತ್ರಿಮೂರ್ತಿಗೊ ಸೈಡು ಸೀಟಿಲ್ಲಿ ಕೂದು ಮೂತಿ ಹೆರ ಹಾಕಿದ್ದುದೆ ಚೆಂದ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪದ್ಯವೂ ಅದಕ್ಕೆ ಹಾಕಿದ ಚಿತ್ರವೂ ಒಂದಕ್ಕೊಂದು ಚೇರ್ಚೆ ಆಯಿದು.
  ತ್ರಿಮೂರ್ತಿಗೊ ಒಟ್ಟು ಸೇರಿದ ಮತ್ತೆ, ಬೋಚ ಇನ್ನೆಂತ ಮಾಡ್ತ ನೋಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 3. ಉಡುಪುಮೂಲೆ ಅಪ್ಪಚ್ಚಿ
  ಕೆ. ರಘುರಾಮ ಭಟ್

  ಭೋಚ ಭಾವನ ತಪಸ್ಸಿ೦ಗೆ ಮೂರು ಮೂರ್ತಿಗೊ ಒಲುದಾತನ್ನೆ! ಇನ್ನೂದೆ ಹಾಸ್ಯಮಯ ಹಾಡುಗೊ ಬಪ್ಪ ಹಾ೦ಗೆ ಆ೩ಮುರುತಿಗೊ ವರವ ಅವ೦ಗೆ ಕೊಡಲಿ.ತೆನ್ನಾಲಿಯ ಇವ ಮೀರ್‍ಸಲಿ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಗೋಪಾಲಣ್ಣಕೊಳಚ್ಚಿಪ್ಪು ಬಾವವಸಂತರಾಜ್ ಹಳೆಮನೆಪೆರ್ಲದಣ್ಣಮಾಷ್ಟ್ರುಮಾವ°ಬೊಳುಂಬು ಮಾವ°ನೀರ್ಕಜೆ ಮಹೇಶದೀಪಿಕಾಶಾಂತತ್ತೆಮುಳಿಯ ಭಾವಅನು ಉಡುಪುಮೂಲೆಪಟಿಕಲ್ಲಪ್ಪಚ್ಚಿರಾಜಣ್ಣಕಳಾಯಿ ಗೀತತ್ತೆಶುದ್ದಿಕ್ಕಾರ°ಸರ್ಪಮಲೆ ಮಾವ°ಪುತ್ತೂರುಬಾವಜಯಗೌರಿ ಅಕ್ಕ°ವಿಜಯತ್ತೆಅಜ್ಜಕಾನ ಭಾವಶೇಡಿಗುಮ್ಮೆ ಪುಳ್ಳಿಪವನಜಮಾವವಾಣಿ ಚಿಕ್ಕಮ್ಮಕಾವಿನಮೂಲೆ ಮಾಣಿಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ