ಹಲ್ಲು ಬೇನೆಯಾ? ಇಲ್ಲಿ ಬನ್ನಿ…

May 20, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿಂಗೊಗೆ ಹಲ್ಲು ಬೇನೆ ಎಂತಾರು ಇದ್ದರೆ ಇನ್ನು ದೊಡ್ಡ ಆಸ್ಪತ್ರೆಗೇ ಹೋಯೆಕ್ಕು ಹೇಳಿ ಏನಿಲ್ಲಿ.
ಇಲ್ಲಿ ನೋಡಿ.
(ಬೈಲಿನ ಡಾಕ್ಟ್ರಕ್ಕಳತ್ರೆ ಈಗಳೇ ಹೇಳ್ತೆ, ಇದು ಕುಶಾಲಿಂಗೆ.)

ಹಲ್ಲು ಬೇನೆಯಾ? ಇಲ್ಲಿ ಬನ್ನಿ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. drmahabala
  anile dagtru

  akku maavaa

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಅಮೂಲ್ಯ ಸಂಗ್ರಹ. ಆ ನೆಳವು ಕಾಂಬಗ ಮೈ ಝುಂ ಆವ್ತು. ಪಾಪ ಆ ಅಜ್ಜಿಯ ಇಕ್ಕುಳ ಹಾಕಿ ಚಂದಕೆ ತೆಗದತ್ತಪ್ಪೋ. ಹೋದರೆ ಒಂದು ಹಲ್ಲು ಅಲ್ಳದೋ ಹೇದು ಹು ಹು ಹು !

  ಮಾರ್ಗ ಕರೇಲಿ ಅಮೋಘ ಮೂಲಿಗೆ ಮೆಡಿಸಿನ್ ಮಾರ್ಯಂಡಿಪ್ಪದು ನೆಂಪಾತು. ಯಾವ ಸ್ವಾಸ್ಥ್ಯ ಅಧಿಕಾರಿ ಕಣ್ಣಿಂಗೂ ಬೀಳ್ತಿಲ್ಲೆ!!

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ

  ಯಬ್ಬೋ…. ನೋಡಿಯೇ ಕೈಕ್ಕಾಲು ನೆಡುಗುತ್ತು…. ರಾಮ ರಾಮಾ…… ಮಕ್ಕೊ ಇದರ ನೋಡಿ ಅನುಕರುಸಲೆ ಹೆರಟಿಕ್ಕೆಡಿ ಆತೋ…

  [Reply]

  VA:F [1.9.22_1171]
  Rating: 0 (from 0 votes)
 4. ಬೋಸ ಬಾವ
  ಬೋಸ ಬಾವ

  ಬೇಡಪ್ಪೋ ಬೇಡ..!!! :(
  ಆನು ಬತ್ತಿಲ್ಲೆ ಆ ಜೆನದ ಅಹತ್ತೆರೆ… 😛
  ಈಗಳೇ ಹೇಳಿದ್ದೆ.. ಹಾ..!! 😉

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಏ ಬೋಚ,ಹೆದರೊದೆ೦ತಗೆ?ನಿನ್ನ ಬಾಯಿಲಿಪ್ಪ ‘ಖಾಲಿಸ್ಥಾನ’ ವ ತು೦ಬುಸುಗು ಆ ಸರದಾರ೦ಗೊ. ಒ೦ದು ಹಲ್ಲು ತೆಗದರೆ ಒ೦ದು ಮಸಾಜ್ ಉಚಿತ !!

  [Reply]

  VA:F [1.9.22_1171]
  Rating: +2 (from 2 votes)
 5. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಮೇರಾ ಭಾರತ್ ಮಹಾನ್.

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  Gopalakrishna BHAT S.K.

  ಭೀಭತ್ಸ ರಸದ ಅನಾವರಣ…..

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘುಮುಳಿಯ

  ಸದ್ಯ ಹಲ್ಲು ಮಾ೦ತ್ರ ತೆಗದ್ದು,ನೋಡೊಗ ಜೀವ ತೆಗಗೊ ಹೇಳಿ ಸ೦ಶಯ ಆತು.

  [Reply]

  VA:F [1.9.22_1171]
  Rating: 0 (from 0 votes)
 8. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ನಮ್ಮ ಬೋಸಭಾವನ ಇವನಲ್ಲಿಗೆ ಕಳುಸೆಕ್ಕು. :)

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಅಕ್ಷರದಣ್ಣಜಯಶ್ರೀ ನೀರಮೂಲೆಪಟಿಕಲ್ಲಪ್ಪಚ್ಚಿಮಾಲಕ್ಕ°ಎರುಂಬು ಅಪ್ಪಚ್ಚಿಶಾ...ರೀಕಾವಿನಮೂಲೆ ಮಾಣಿಬಂಡಾಡಿ ಅಜ್ಜಿಸುಭಗಡಾಮಹೇಶಣ್ಣವಸಂತರಾಜ್ ಹಳೆಮನೆಪೆಂಗಣ್ಣ°ಪೆರ್ಲದಣ್ಣಅನು ಉಡುಪುಮೂಲೆಚೆನ್ನಬೆಟ್ಟಣ್ಣಶಾಂತತ್ತೆಶ್ಯಾಮಣ್ಣಅಕ್ಷರ°ಅಜ್ಜಕಾನ ಭಾವಸುವರ್ಣಿನೀ ಕೊಣಲೆವೇಣೂರಣ್ಣಶೀಲಾಲಕ್ಷ್ಮೀ ಕಾಸರಗೋಡುಚೆನ್ನೈ ಬಾವ°ವೇಣಿಯಕ್ಕ°ಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ