ನೆಗೆಗಾರನ ಇಂಗ್ಳೀಶು – 01

August 30, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 51 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

Yelloringu Gud Morningu!!

ಹ್ಮ್, ನಾವು ಇಂಗ್ಳೀಶು ಕಲಿತ್ತದು ಹೇಂಗೆ ಹೇಳಿ ಮೊನ್ನೆಂದಲೇ ಎಲ್ಲೋರಿಂಗೂ ಒಂದು ಗಮನ ಇತ್ತಿದ್ದು.
ಒಂದೇ ಸರ್ತಿ ಪೂರ ಕಲಿವದರ ಬದಲು ರಜರಜವೇ ಕಲ್ತರೆ ಒಳ್ಳೆದಡ, ಮಾಷ್ಟ್ರುಮಾವ ಹೇಳಿತ್ತಿದ್ದವು.

ಯೇವದೇ ಒಂದು ಶಬ್ದ ಕೇಳಿರೂ, ಮೊದಾಲು ಹೋಗಿ ಆ ಹೊಸಾ ಡಿಕಿಶ್ನರಿ ನೋಡಿತ್ತು.
ಆ ಶಬ್ದ ಇರದ್ರೆ ಅದರ ತುಂಡು ತುಂಡು ಬರಕ್ಕೊಂಡತ್ತು, ಆ ತುಂಡುಗೊ ಆದರೂ ಇದ್ದೋ – ನೋಡಿತ್ತು.
ಹಾಂಗೆ ತುಂಡುತುಂಡು ಇಂಗ್ಳೀಶಿನ ನೋಡಿ ನೋಡಿ ಕಲಿತ್ತಾ ಇದ್ದೆ. :( :)

—————
ಇಂದ್ರಾಣ ಪಾಟ:
ಗೆಣವತಿಯ ಸ್ಮರಣೆಂದಲೇ ನಮ್ಮ ಕಲಿವಿಕೆ ಆರಂಭ ಆಗಲಿ!

1. ಗಣಪತಿ
Gun-Apathy
ಡಿಕಿಶ್ನರಿಯ ಅರ್ತಂಗೊ:
Gun = ಬೆಡಿ
Apathy = ಇಷ್ಟ ಇಲ್ಲದ್ದೆ ಅಪ್ಪದು

ನೆಗೆಗಾರನ ಅರ್ತ : ಬೆಡಿಯ ಕಂಡ್ರೆ ಇಷ್ಟ ಇಲ್ಲದ್ದೆ ಅಪ್ಪದಕ್ಕೆ ಗಣಪತಿ ಹೇಳುಲಕ್ಕು.

ಲೋಕಲ್ಲಿ ಶಾಂತಿ ನಿಂಬಲೆ ಬೇಕಾಗಿ ನಾವೆಲ್ಲರೂ ಗೆಣವತಿಗೊ ಅಪ್ಪೊ.
(ಅಜ್ಜಕಾನಬಾವ ಹೊಟ್ಟೆಬೆಳೆಶಿ ಗೆಣವತಿ ಆವುತ್ತಾ ಇದ್ದ°, ಅದು ಬೇರೆ! 😉 )
—————

2. ಗಣೇಶ್ವರ:
Gun-Ash-War-a
ಡಿಕಿಶ್ನರಿಲಿ ನೋಡಿ ಅಪ್ಪಗ ಈ ಅರ್ತಂಗೊ ಗೊಂತಾತು:
Gun=ಬೆಡಿ
Ash=ಬೂದಿ
War=ಜಗಳ
a= ಒತ್ತೆ

ನೆಗೆಗಾರನ ಅರ್ತ: ಒತ್ತೆ ಬೆಡಿಗೆ ಬೇಕಾಗಿ ಜಗಳ ಮಾಡಿ ಬೂದಿ ಮಾಡಿದವು – ಹೇಳಿಯೋ ಮತ್ತೊ ಆದಿಕ್ಕು! :-(
—————

3. ಹಟ್ಟಿ
Hut-Tea
ಡಿಕಿಶ್ನರಿ ಅರ್ತಂಗೊ:
Hut= ಗುಡಿಚ್ಚೆಲು
Tea= ಚಾಯ!

ನೆಗೆಗಾರನ ಅರ್ತ:  ಚಾಯ ಮಾಡಿ ಕುಡಿವಲೆಡಿಗಾದ ಗುಡಿಚ್ಚೆಲು!!!

—————

ಈ ಶಬ್ದಂಗಳ ಸರಿಯಾದ ಅರ್ತ ಎಂತರ ಹೇಳಿ ಮಾಷ್ಟ್ರುಮಾವನತ್ರೆ ಕೇಳಿ ಆಯೆಕ್ಕಟ್ಟೆ. 😉
ನೆಗೆಗಾರ° ಹೀಂಗೆ ಶಬ್ದ ಶಬ್ದಲ್ಲಿ ಇಂಗ್ಳೀಶು ಕಲ್ತರೆ ಹೇಂಗೆ? ಅಕ್ಕಲ್ಲದೋ?
ಏ°?

ನೆಗೆಗಾರನ ಇಂಗ್ಳೀಶು - 01, 4.3 out of 10 based on 11 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 51 ಒಪ್ಪಂಗೊ

 1. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ನೆಗೆಗಾರೋ, ನಿನ್ನ ಈ ಇಂಗ್ಳಿಶಿನ ತಲಗೆ ಎಂತಾರು ಕೊಡೆಕ್ಕು. ಎಂತರ(ಲ್ಲಿ) ಅಕ್ಕು ಹೇಳಿ ಗೊಂತಾವುತ್ತಾ ಇಲ್ಲೆ ನೋಡು. ಲಾಯಕ ಪದವಿಸ್ತಾರ.. ಏವ ಪಂಡಿತಕ್ಕೊಗೂ ಸುಲಾಬಲ್ಲಿ ಮಾಡಿಕ್ಕಲೆಡಿಯ ಈ ನಮೂನೆ!!!
  ಪುಣ್ಯ! ಮಾಣಿ ‘ಮಧೂರು ಮಹಾ ಗಣಪತಿ’ ಹೇಳಿ ಸುರು ಮಾಡಿದ್ದಾ° ಇಲ್ಲೆ… ಇಲ್ಲದ್ದರೆ ಇನ್ನೆಂತ ಬರ್ತಿತ್ತಾ? 😉

  [Reply]

  VA:F [1.9.22_1171]
  Rating: 0 (from 0 votes)
 2. konale akka

  ನಗೆಗಾರ ಅಣ್ಣ ಕಲಿವಾಗ್ಲುದೆ ಇಷ್ಟು ಆಳವಾಗಿ ಕಲಿತ್ತವು ಹೇಳಿ ಎನಗೆ ಇಂದೇ ಗೊಂತಾದ್ದು!!!!! . ತುಂಬಾ ತುಂಬಾ ಕಲಿಯೆಕ್ಕು ನಗೆಗಾರಣ್ಣ ಜೀವನಲ್ಲಿ ಮುಂದೆ ಬರೆಕ್ಕಾರೆ. ನಿಂಗಳು ಕಲಿವದಲ್ಲದ್ದೆ ಎಂಗಳ ಜ್ಞಾನವನ್ನು ಹೆಚ್ಚುಸುತ್ತ ಇದ್ದಿ, ಖುಶಿ ಆತು.

  [Reply]

  VA:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಓ!
  ಬೈಲಿಲಿ ಇಂಗ್ಳೀಶು ಕ್ಲಾಸುದೇ ಸುರು ಆತೋ – ಅದೂ ನಿನ್ನದು!!
  ಇನ್ನು ಎಲ್ಲೋರುದೇ ಮಾಷ್ಟ್ರುಮಾವನ ಕೈಂದ ಪೆಟ್ಟು ತಿನ್ನೆಕ್ಕಷ್ಟೆಯೋ!

  ಆಗಲಿ, ಒಳ್ಳೆ ಕೆಲಸ.
  ಮೂರು ಶಬ್ದದ ಅರ್ತಂಗಳುದೇ ನೆಂಪೊಳಿವ ಹಾಂಗೆ ವಿವರುಸಿದ್ದೆ. ಗಟ್ಟಿಗ°.

  [Reply]

  ಶಾಂತತ್ತೆ

  amma Reply:

  entha oppanna…
  negegaara helire aaru enage raja doubt battu.
  kelire oppanna nege maadi haarsi bidutta allada oppanna…
  nodo oppanna negegaarana english kalivale edigo heli.

  [Reply]

  ನೆಗೆಗಾರ°

  ನೆಗೆಗಾರ° Reply:

  { nodo oppanna negegaarana english kalivale edigo heli }
  ಎಡಿಗಪ್ಪಾ ಎಡಿಗು.
  ಒಪ್ಪಣ್ಣನೇ ಕಲಿವಲೆಡಿಗಾರೆ ನಿಂಗೊಗೆ ಎಡಿಯದೋ! 😉

  [Reply]

  VA:F [1.9.22_1171]
  Rating: +1 (from 1 vote)
 4. ಅಡ್ಕತ್ತಿಮಾರುಮಾವ°

  ನಗೆಗಾರ ಅವನೆ ಅಕ್ಕೊ ನೆಗೆ ಮಾಡುಸುವವನೆ..ಅವ ಇಪ್ಪದೆ ಅದಕ್ಕೆ ಆಟಲ್ಲಿ ಹಾಸ್ಯಗಾರ ಇಪ್ಪಹಾಂಗೆ…ನೆಗೆಗಾರನ ಇಂಗ್ಲಿಶ್ ಓದಿ ತಲೆ ತಿರುಗಿತ್ತು …!!!

  [Reply]

  ನೆಗೆಗಾರ°

  ನೆಗೆಗಾರ° Reply:

  { ಇಂಗ್ಲಿಶ್ ಓದಿ ತಲೆ ತಿರುಗಿತ್ತು …!!!}

  ಅದಕ್ಕೆಯೋ ಅಂಬಗ ಮಾಷ್ಟ್ರುಮಾವ° ಕೂದಂಡು ಪಾಟ ಮಾಡುದು????!!! 😉

  [Reply]

  VA:F [1.9.22_1171]
  Rating: +1 (from 1 vote)
 5. ಶ್ರೀಶಣ್ಣ
  ಶ್ರೀಶಣ್ಣ

  [ಓದಿ ತಲೆ ತಿರುಗಿತ್ತು …!!!]
  ರೆಜಾ ನಿಂಗಳ ಬೆನ್ನು ಕೂಡಾ ಕಂಡತ್ತೋ ಮಾವಂಗೆ

  [Reply]

  ನೆಗೆಗಾರ°

  ನೆಗೆಗಾರ° Reply:

  {ಬೆನ್ನು ಕೂಡಾ ಕಂಡತ್ತೋ}

  ಕಾಂಬದೆಲ್ಲಿಗೆ, ಬೆನ್ನು ಹೊಡಿಹೊಡಿ ಆಯಿದಿಲ್ಲೆಯೋ!! 😉

  [Reply]

  VA:F [1.9.22_1171]
  Rating: +1 (from 1 vote)
 6. ಮೋಹನಣ್ಣ
  Krishnamohana Bhat

  engo ella raja madale englishu kalivale surumaadekaatu heli kaanuttu.englishilli estella kalivalaavuttu kalthare hingella oppango sikkuttu heli gontittille.aa huli adarina elliyaru pakkasina edeliyo devarakoneliyo huggusi madagire aanu englishu kalivale battadu heli nischaya maadidde.oppangalottinge.

  [Reply]

  ನೆಗೆಗಾರ°

  ನೆಗೆಗಾರ° Reply:

  { pakkasina edeliyo devarakoneliyo huggusi madagire aanu englishu kalivale battadu }

  – ಮೋಹನಮಾವಾ°,
  ಹುಳಿಅಡರು ಪಕಾಸಿಲಿ ಇದ್ದರೆ ನಾಗರಬೆತ್ತ ಮಾಷ್ಟ್ರುಮಾವನ ಕೈಲಿ ಇದ್ದು ಹೇಳಿ ಅರ್ತ!
  ಕಷ್ಟವೇ.
  ಯೇವದೊಳ್ಳೆದು, ನಿಂಗೊ ಆಲೋಚನೆ ಮಾಡಿ.
  ಒಪ್ಪ ಕಂಡತ್ತು, ಕೊಶೀ ಆತು.
  ಬನ್ನಿ, ಒಟ್ಟಿಂಗೆ ಕಲಿವ°…

  [Reply]

  VA:F [1.9.22_1171]
  Rating: +1 (from 1 vote)
 7. ಮೋಹನಣ್ಣ
  Krishnamohana Bhat

  ayyayayyo ee nagarabethavu eddo.ambaga englishu kalitha aalochaneye bidekakko heli.mastrumavana huli adringo naagarabethakko navu ottinge bennu torsalakku heliyadare ondu kai nooduvon.Mohananna oppangalottinge.

  [Reply]

  VA:F [1.9.22_1171]
  Rating: 0 (from 0 votes)
 8. ಚೆನ್ನೈ ಬಾವ°
  chennai bhava

  ಇನ್ನೂ ಬೇಕು

  ಬರಲಿ ಬೇಗ ಬೇಗ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುvreddhiಕೇಜಿಮಾವ°ದೊಡ್ಡಮಾವ°ಸುಭಗಒಪ್ಪಕ್ಕಶ್ಯಾಮಣ್ಣಪ್ರಕಾಶಪ್ಪಚ್ಚಿಸಂಪಾದಕ°ನೆಗೆಗಾರ°ಶರ್ಮಪ್ಪಚ್ಚಿವೇಣೂರಣ್ಣವಸಂತರಾಜ್ ಹಳೆಮನೆದೇವಸ್ಯ ಮಾಣಿಪುಣಚ ಡಾಕ್ಟ್ರುಡಾಮಹೇಶಣ್ಣವಾಣಿ ಚಿಕ್ಕಮ್ಮಪೆರ್ಲದಣ್ಣವೆಂಕಟ್ ಕೋಟೂರುಕೆದೂರು ಡಾಕ್ಟ್ರುಬಾವ°ಜಯಗೌರಿ ಅಕ್ಕ°ವಿದ್ವಾನಣ್ಣಕಜೆವಸಂತ°ಮಾಲಕ್ಕ°ಮಂಗ್ಳೂರ ಮಾಣಿಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ