ಅಬ್ಬೆ-ಅಪ್ಪ° – ಸಮಾಜದ ಮೂರ್ತರೂಪ.

April 11, 2009 ರ 10:20 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂಬತ್ತು ತಿಂಗಳು ಹೊತ್ತು- ಹೆತ್ತು, ಮತ್ತೆ ಒಂಬತ್ತು ತಿಂಗಳು ಹೊತ್ತು- ಬೆಳೆಷಿ, ಅಪ್ಪನ ಕೈಲಿ ಮಡಗುತ್ತು ಬಾಬೆಯ ಅಬ್ಬೆ. ಮತ್ತೆ ಒಬತ್ತು ತಿಂಗಳಿಲಿ ಗುರ್ತ ಹಿಡಿವಲೆ ಎಲ್ಲ ಸುರು ಮಾಡ್ತು ಆ ಬಾಬೆ.ಗುರ್ತ ಹಿಡಿವ ಆ ಒಂಬತ್ತು ತಿಂಗಳಿಲಿ ಅದರ ಕಣ್ಣಿಂಗೆ ಸರಾಗ ಕಾಂಬದು ಅಪ್ಪ°, ಮತ್ತೆ ಅಬ್ಬೆ, ಇಬ್ರೇ.

ಅಲ್ಲಿಂದಲೇ ಅದರ ಕಲಿಯುವಿಕೆ ಆರಂಭ. ಮುಂದೆ ಸಿಕ್ಕುವ ಸಮಾಜದ ಎಲ್ಲ ವ್ಯಕ್ತಿತ್ವಂಗಳ ಪರಿಚಯ.
ಮನೆಲಿ ಅಬ್ಬೆ ಅಪ್ಪನ ಹೇಂಗೆ ನೋಡಿಗೋಳ್ತೋ, ಹಾಂಗೆ ಆ ಬಾಬೆಯೂ ಅಪ್ಪನ ಕಾಂಬಲೆ ಸುರು ಮಾಡ್ತು, ನಿಂಗೊ-ನಿಂಗೊ ಹೇಳಿ ದಿನಿಗೆಳುದು, ಬಹುವಚನಲ್ಲಿ ಮಾತಾಡುದು, ಗೌರವಲ್ಲಿ ನಡಕ್ಕೊಂಬದು – ಇತ್ಯಾದಿ.ಹಾಂಗೆಯೇ , ಅಬ್ಬೆಯ ಅಪ್ಪ ಹೇಂಗೆ ನೋಡಿಗೊಳ್ತಾವೋ,ಬಾಬೆಯೂ ಅಬ್ಬೆಯ ಹಾಂಗೆ ಕಾಂಬಲೆ ಸುರು ಮಾಡ್ತು. ಪ್ರೀತಿಲಿ, ನೀನು ನೀನು ಹೇಳಿ ಏಕವಚನಲ್ಲಿ ದಿನಿಗೆಳಿಗೊಂಡು, ಪ್ರೀತಿಲಿ ಮಾತಾಡಿಗೊಂಡು…
ಅಮ್ಮ- ಪ್ರೀತಿ ಮತ್ತೆ ನಂಬಿಕೆಯ ಸಂಕೇತ ಆಗಿ ಕಾಣ್ತು. ಅಪ್ಪ° – ಗೌರವ ಮತ್ತೆ ಭಯದ ಸಂಕೇತ ಆಗಿ ಕಾಣುತ್ತು.

ಅಂಬಗಳೇ, ಆ ಬಾಬೆ ಆರೆಲ್ಲ ಕಾಣ್ತೋ,ಅಪ್ಪಚ್ಚಿ, ದೊಡ್ಡಮ್ಮ, ಅಜ್ಜಿ, ಮಾವ, ಹೀಂಗೆ ಎಲ್ಲೋರನ್ನೂ ಈ ೨ ಗುಂಪುಗಳಲ್ಲಿ ಕಾಂಬಲೆ ಸುರು ಮಾಡುತ್ತು. ಅಪ್ಪನ ಹಾಂಗೆ ಗೌರವ- ಭಕ್ತಿ, ಅಲ್ಲದ್ರೆ ಅಬ್ಬೆಯ ಹಾಂಗೆ ನಂಬಿಕೆ-ಪ್ರೀತಿ.
ಮುಂದೆ ಸಿಕ್ಕುವ ಎಲ್ಲ ವ್ಯಕ್ತಿತ್ವಲ್ಲಿಯುದೆ ಮೊದಾಲು ಹುಡುಕ್ಕುದು ಈ ೪ ರಲ್ಲಿ ಯಾವುದು ಇದ್ದು ಹೇಳಿ. ಗುರು ಆದರೆ ಭಕ್ತಿ,ಹಿರಿಯವು ಆದರೆ ಗೌರವ , ಚೆಂಙಾಯಿ ಆದರೆ ನಂಬಿಕೆ, ಹೆಂಡತ್ತಿ ಆದರೆ ಪ್ರೀತಿ, ಇತ್ಯಾದಿ ಇತ್ಯಾದಿ.
ಅಪ್ಪ,ಅಬ್ಬೆ ಇವೆರಡರಲ್ಲಿ ಯಾವದು ಸರಿ ಇಲ್ಲದ್ರೂ ಬಾಬೆಗೆ ಸಮಾಜವ ಅರ್ಥ ಮಾಡಿಗೊಂಬಲೆ ಎಡಿಯಲೇ ಎಡಿಯ.

ಅದಕ್ಕೆ ಹೇಳುದು, ಅಪ್ಪಮ್ಮ ಹೇಳಿರೆ, ಮುಂದೆ ಸಿಕ್ಕುವ ಸಮಾಜದ ಮೂರ್ತರೂಪ (Preview) ಹೇಳಿ.

ಒಂದೊಪ್ಪ: ನಿಂಗಳ ಬಾಬೆಯ ಎದುರು ನಾಯಿ-ಪುಚ್ಚೆ ಜಗಳ ಮಾಡಿಕ್ಕೆಡಿ ಆತೋ?
ಅಬ್ಬೆ-ಅಪ್ಪ° - ಸಮಾಜದ ಮೂರ್ತರೂಪ., 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಆಚ ಕರೆ ಮಾಣಿ

  ಅದಕ್ಕೆ ಭಾವ ಎಂಗೋ ಈಗಲೇ ಎಲ್ಲಾ ಮುಗಿಶುತ್ತಾ ಇದ್ದೆಯೋ ನಾಯಿ ಪುಚ್ಚೆ ಜಗಳಂಗಳ…

  [Reply]

  VA:F [1.9.22_1171]
  Rating: 0 (from 0 votes)
 2. Oppakka...

  entha madudu? bahalashtu janangokke heenge tilkomba avakasha irtille anna….kelavondari idara parinama stree dweshakko, purusha dweshakko, asahanego tirguttu.. Samsarada moola berugo seari illadre jeevanalli adondu dodda korate. jotege adondu dodda Pata..alda?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಕೆದೂರು ಡಾಕ್ಟ್ರುಬಾವ°ದೀಪಿಕಾಪ್ರಕಾಶಪ್ಪಚ್ಚಿvreddhiಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಕಾವಿನಮೂಲೆ ಮಾಣಿಗಣೇಶ ಮಾವ°ಉಡುಪುಮೂಲೆ ಅಪ್ಪಚ್ಚಿಸುವರ್ಣಿನೀ ಕೊಣಲೆವಿನಯ ಶಂಕರ, ಚೆಕ್ಕೆಮನೆಅನು ಉಡುಪುಮೂಲೆಅಡ್ಕತ್ತಿಮಾರುಮಾವ°ಶ್ಯಾಮಣ್ಣಜಯಶ್ರೀ ನೀರಮೂಲೆಶಾ...ರೀಶಾಂತತ್ತೆಜಯಗೌರಿ ಅಕ್ಕ°ದೊಡ್ಮನೆ ಭಾವಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣಪೆರ್ಲದಣ್ಣತೆಕ್ಕುಂಜ ಕುಮಾರ ಮಾವ°ಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ