Oppanna.com

ಮಳೆಗಾಲದ ಪಟಂಗೊ

ಬರದೋರು :   ಶುದ್ದಿಕ್ಕಾರ°    on   21/09/2012    10 ಒಪ್ಪಂಗೊ

 

10 thoughts on “ಮಳೆಗಾಲದ ಪಟಂಗೊ

  1. ಹಾಳೆ ಮೆಟ್ಟು ಬಾರೀ ಲಾಯ್ಕ ಇದ್ದು. ಆರು ಮಾಡಿದ್ದು?

  2. ಓಯ್,
    ಹತ್ತೊ೦ಬತ್ತು ನ೦ಬ್ರ ಬಸ್ಸಿಲಿ ಎ೦ಗಳ ಊರಿ೦ಗೆ ಆರು ಹೋದ್ಸು?ಹೊಸ ನಮೂನೆ ತಿಗೇಟು ನೇಲ್ಸಿದ್ದವನ್ನೇ !
    ಇದೆ೦ತ್ಸರಪ್ಪಾ – ನಾಗಸ೦ಪಗೆ ಹೂಗಲ್ಲದೋ?
    ಅದಿರು ಸಿಕ್ಕುಗೊ? – ಅದುರಿದರೂ ಸಿಕ್ಕ !
    ಒ೦ದರಿ೦ದ ಒ೦ದು ಚೆ೦ದ ಆಯಿದು ಹೇಳೊದು ಸತ್ಯ.

  3. ವಾಹ್ ವಾಹ್.. ಎಲ್ಲ ಪಟಕ್ಕೂ ವಾಹ್ ವಾಹ್…. 🙂

  4. ಈಗ ಸಿಕ್ಕುಗೋ? – ಸಿಕ್ಕಪಾ ಸಿಕ್ಕ 🙁
    ಬೆಳಿ ಹಸುರು – ಚೆಂದ ಇದ್ದು 🙂
    ಹೊರಡುದೇ ಅಡ.. – ಆರು ಮಾಡಾವು ಗಣೇಶ ಗುರುಗಳೋ? 😉

  5. ಪಟಂಗೊ ಲಾಯಿಕ ಬಯಿಂದು.
    ಹಾಲುಕ್ಕುಸುವ ಮಣ್ಣಿನ ಮಡಕೆ, ಹಳೇಕಾಲದ ಟೆಲಿಫೋನ್, ಹಾಳೆ ಮೆಟ್ಟು ಇದೆಲ್ಲಾ ಪಟಲ್ಲಿಯೇ ನೋಡ್ಳೆ ಸಿಕ್ಕುಗಷ್ಟೆ.

  6. ಪಟಂಗೊ ಲಾಯಕ್ ಬಯಿಂದು. ವಿವಿಧ ರೀತಿಯ ಫೊಟೊಂಗೊ, ಅಡಿ ಬರಹದೊಟ್ಟಿಂಗೆ ಕೊಶಿ ಕೊಟ್ಟತ್ತು. ಇದೆಂತರಪ್ಪಾ ಫೊಟೋ, ಮಡಕೆ ಹಣ್ಣೊ ಉಮ್ಮಪ್ಪ.

  7. ಈ ಸರ್ತಿಯಾಣ ಪಟಂಗೊ ಎಲ್ಲವೂ ಲಾಯಕ ಆಯ್ದು , ಅದರ ಅಡಿಲಿ ಬರದು ನೇಲ್ಸಿದ್ದೂ ಸೂಕ್ತ ಆಯ್ದು ಹೇಳಿ ಹೇಳಿತ್ತಿಲ್ಲಿಂದ. ಹುಡ್ಕಿ ಹುಡ್ಕಿ ಹೇಳಿ ಮಡಿಗಿದಾಂಗಿದ್ದು.

    ಆ ಎರಡ್ನನೇದು ತೋಡು ಹೇಳಿರೆ ಹೇಂಗಪ್ಪ.. ಕುಮಾರಧಾರೆ ಅಷ್ಟಕ್ಕೆ ಅಗಲ ಇದ್ದನ್ನೇಪ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×