ನೆರೆಕರೆಯ ಪಟಂಗೊ – ಎಪ್ರಿಲ್ 2012

June 9, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಪಟಂಗೊ ಚಂದ ಚಂದ ಚಂದ ಲಾಯಕಕ್ಕೆ ಬೈಂದಪ್ಪ. ಆ ಹಾಗಲಕಾಯಿ ಮರಂಗೊ ಎಲ್ಲಿಪ್ಪದು ಬಾವ? ಪರಂಗಿ ಚೆಕ್ಕೆ ಹಾಂಗೆ ಇರಳಿ ಆತೊ..ಬೆಳೇಕ್ಕಷ್ಟೆ. ಅಕೇರಿಯಾಣ ಸಾಲಿಲ್ಲಿ ಹಾ°… ಆನುದೇ ಗ್ರೇಶುದು…. ಅದು ಆರಿಂಗಪ್ಪಾ?!! ತಿಥಿ, ಮಾಸಿಕ ಏನಾರು ಇದ್ದೋ ಹೇಂಗೆ…ಸುಂದರಿ ಪಾತ್ರಕ್ಕೆ ಬೂದಿ ಉದ್ದಿ ಮಡುಗಿದ್ದು!.

  ಹ್ಮ್ಮ್.. ಪಟಂಗೊ ಮತ್ತೂ ಮತ್ತೂ ನೋಡಿ ಆನಂದ ಪಡುತ್ತಾಂಗೆ ಇದ್ದು ಹೇಳಿ ಹೇಳಿತ್ತು- ‘ಚೆನ್ನೈವಾಣಿ’

  [Reply]

  VA:F [1.9.22_1171]
  Rating: +3 (from 3 votes)
 2. ಬೋದಾಳ
  ಬೋದಾಳ

  ಎಮ್ಮಗೊ ಅಶ್ಟು ಕರೇಲೆ ಹೋವ್ತವು. ಅವಕ್ಕೆಂತಕ್ಕೆ ಬೈವದು ನಿಂಗೊ……????
  @ಇದೆಂತರ ಹೇಳುವಿರೋ? – ಇದು ಕೊಕ್ಕ ಹೂಗಾ????
  ಆ ಹಾಗಲ ಕಾಯಿ ಹಣ್ಣಾದಪ್ಪಗ ಲಾಯ್ಕಾವುತ್ತು… ಕೆಂಪು ಕೆಂಪಾಗಿ….
  ಎಲ್ಲಾನ ಪಟಂಗಳೂ ಒಪ್ಪೊಪ್ಪ ಆಯಿದು ಭಾವಾ……..

  [Reply]

  ಬೋಸ ಬಾವ

  ಬೋಸ ಬಾವ Reply:

  {.. ಹಣ್ಣಾದಪ್ಪಗ ಲಾಯ್ಕಾವುತ್ತು}
  ಹೋ..! ಅಪ್ಪೋ?
  ನಮ್ಮ ನೆಗೆ ಮಾಣಿ ಹೇಳಿಯೊ೦ಡು ಇತ್ತ ಭಾವ,
  ಇದರ ಹಸಿ-ಹಸಿ ಎಳತ್ತು ತಿ೦ಬಲೆ ಲಾಯಕೆ ಹೇದು..
  ಒ೦ದಾರಿ ತಿ೦ದು ನೋಡಿಕ್ಕು… ಆತೋ?? 😉

  [Reply]

  ಬೋದಾಳ

  ಬೋದಾಳ Reply:

  ಆನು ತಿಂದು ನೋಡಿದ್ದೆ…. ಚೆಕ್ಕರ್ಪೆಯ ಹಾಂಗೆಯೇ…. ಒಂಚೂರೂ ವೆತ್ಯಾಸ ಇಲ್ಲೆ….. ಮಹಾ ಕೈಕ್ಕೆ…… :-)

  [Reply]

  VA:F [1.9.22_1171]
  Rating: 0 (from 0 votes)
 3. ಹರೀಶ್ ಕೇವಳ

  ತು೦ಬಾ ಚೆ೦ದ ಬೈ೦ದು ಪಟ, ಅದರಲ್ಲು ಹಾಗಲ ಚಪ್ಪರ ಸೂಪರ್. ದನ್ಯವಾದ೦ಗೊ…

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಬೈಂದು

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ಲಾಯ್ಕಾಯಿದು, ಧನ್ಯವಾದ೦ಗೊ

  [Reply]

  VA:F [1.9.22_1171]
  Rating: 0 (from 0 votes)
 6. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  “ಕೊಡೆಯಾಲಲ್ಲಿ ಈಗಳೂ ಸಿಕ್ಕುತ್ತಡ” –
  ಏಕೆ ಸಿಕ್ಕದ್ದೆ, ಓ ಆಜೆನ ಊಟಕ್ಷಿಣೆ ಸಿಕ್ಕಿದ್ದರ ಹಾಂಗೆ ಮಡಿಕ್ಕೊಂಡಿದ್ದರೆ ಈಗಳೂ ಸಿಕ್ಕುಗು.
  ಚೆಂದ ಬಯಿಂದು ಫಟಂಗೊ.

  [Reply]

  VN:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಚೆಂದದ ಫೊಟೊಂಗೊ, ಚೆಂದದ ತಲೆಬರಹಲ್ಲಿ ಕಂಡು ಕೊಶಿ ಆತು. ಹಾಗಲಕಾಯಿ ಬಿತ್ತಿಂಗೆ ಮಡಗಿದ್ದದೊ ? ಹಣ್ಣಪ್ಪಲೆ ಸುರು ಆದಾಂಗಿದ್ದು. ಬೂದಿ ಉದ್ದಿದ ಪಾತ್ರೆ ಅಪರೂಪದ ಫೊಟೊ. ಇದೆಂತರ ಹೂಗು, ಅಶೋಕೆಯೋ, ಸುರಗಿಯೊ ? ಬೋಚಬಾವಂಗೆ ಕಾವಲಿಲಿ ಕೊಟ್ಟದರ ಇಸುಮುಳ್ಳಿಲ್ಲಿ ತಿಂಬಲೆ ಅರಡಿಗೊ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಸುವರ್ಣಿನೀ ಕೊಣಲೆಅಕ್ಷರ°ಕೇಜಿಮಾವ°ತೆಕ್ಕುಂಜ ಕುಮಾರ ಮಾವ°ಶ್ಯಾಮಣ್ಣಬಟ್ಟಮಾವ°ಮುಳಿಯ ಭಾವvreddhiಕಳಾಯಿ ಗೀತತ್ತೆಡಾಗುಟ್ರಕ್ಕ°ಡಾಮಹೇಶಣ್ಣಒಪ್ಪಕ್ಕಹಳೆಮನೆ ಅಣ್ಣಪೆಂಗಣ್ಣ°ವೇಣಿಯಕ್ಕ°ಪವನಜಮಾವದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುಸಂಪಾದಕ°ವೆಂಕಟ್ ಕೋಟೂರುಗೋಪಾಲಣ್ಣಜಯಶ್ರೀ ನೀರಮೂಲೆಡೈಮಂಡು ಭಾವಪ್ರಕಾಶಪ್ಪಚ್ಚಿಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ