ಪಟಂಗ..

October 5, 2010 ರ 1:26 pmಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆನು ಬೈಲಿಂಗೆ ಪಟ ತೊರ್ಸದ್ದೆ ಸುಮಾರು ಸಮಯ ಆತು .ಏಕೋ ರಜ್ಜ ಮನಸ್ಸು ಸರಿ ಇತ್ತಿಲ್ಲೆ.ಇಂದು ಪಟ ಹಾಕುವ ಹೆಳಿ ಕಂಡತ್ತು.ಪಟಂಗಳ

ನೋಡಿಕ್ಕಿ ಲಾಯಿಕ್ಕ ಇದ್ದರೂ ಇಲ್ಲದ್ದರೂ ಒಪ್ಪ ಅಂತೂ ಕೊಟ್ಟಿಕ್ಕಿ.

ಪಟಂಗ.., 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಅಡ್ಕತ್ತಿಮಾರುಮಾವ°

  ಅದು ಸಿಹಿ ಹಾಗಲ ಕಹಿ ಅಲ್ಲ..!!!ಹಸುರು ಹಾಗಲ ಕೈಕ್ಕೆ ಜಾಸ್ತ್ತಿ ಇದು ಬೆಳಿ ಹಾಗಲ ರಜ್ಜ ಕೈಕ್ಕೆ ಕಮ್ಮಿ ಪ್ರಯತ್ನ ಮಾಡಿದರೆ ಹಸಿ ತಿಂಬಲೆ ಅಕ್ಕು….

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಮಾವನ ಜಾಲ ಕರೆಲಿ ತಿರುಗುವ ಹೇಳಿ ಆವುತ್ತು,ಸಣ್ಣ ಪೀಶಕತ್ತಿಶಕಟ್ಟಿ ಹಿಡುಕ್ಕೊಂಡು… ಎಡೆಲಿ ಆನ್ತೋರಿಯಂ ಒಪ್ಪ ಆಯಿದು.ಹೀಂಗೇ ಮನಸ್ಸು ಮಾಡಿ ಎಂಗಳ ಮನಸ್ಸಿಂಗೂ ಮುದ ತರಿಸೆಕ್ಕು ಮಾವ.

  [Reply]

  ನೆಗೆಗಾರ°

  ನೆಗೆಗಾರ° Reply:

  {ಪೀಶಕತ್ತಿಶಕಟ್ಟಿ ಹಿಡುಕ್ಕೊಂಡು}
  – ಎಂತಾ, ಕೋಳಿಕಟ್ಟ ಇದ್ದೋ ಅಡ್ಕತ್ತಿಮಾರು ಜಾಲಿಲಿ?? 😉

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ನೀನು ಹಾಂಗೆ ಹೇಳಿ ನಾಡುದ್ದು ಮದುವೆಗೆ ಮುಳಿಯ ಬಾವ ಬೀಶ ಕತ್ತಿ ಬಿಟ್ಟು ಬಂದರೆ ಅವರ ಕೆಲಸ ನೀನೆ ಮಾಡೆಕ್ಕಕ್ಕು..

  [Reply]

  VN:F [1.9.22_1171]
  Rating: 0 (from 0 votes)
 3. ಚುಬ್ಬಣ್ಣ

  ಮಾವ.. ಪಟಂಗ ಎಲ್ಲ “superr” ಆಯಿದು.. ಒಳ್ಳೆಲಾಯಕೆಲಿ ತರಕ್ಕಾರಿ ಬೆಳಶಿದ್ದಿ.. ತರಕ್ಕಾರಿಗೆ ಸಮಾಕೆ ಈಟು ಹಾಕುತಿ ಆಯಿಕು… ??? 😀 😛
  ಎಳತ್ತು ಚೆಕ್ಕರ್ಪೆ ಉಪ್ಪು ರಜಾ ಮೆಣಸಿನ ಹೊಡಿ ಹಾಕಿ ತಿ೦ದರೆ.. ವಾ… !!! ರುಚಿಯೊ ರುಚಿ..
  ಎಳತ್ತು ಹಾಗಲ ಕಾಯಿ ಪಲ್ಯ / ಗೊಜ್ಜು, ಹೀರೆಕಾಯಿ ಪಲ್ಯ…. ಬೆ೦ಡೆ ಕಾಯಿ ಕೊದಿಲು… ಕಾಡು ಪೀರೆಕಾಯಿ (ಮಡು ಹಾಗಲ ) ಮೇಲಾರ.. ಲಿ೦ಬೆ ಹುಳಿ ಉಪ್ಪಿನ ಕಾಯಿ.. 2 ರಡು ಹಪ್ಪಳ… ಅಶನದೊಟ್ಟಿ೦ಗೆ ವಾ.. ಬರ್ ಜರಿ.. ಊಟಾ… ಅಲ್ಲದೊ??? 😀 😛

  [Reply]

  ನೆಗೆಗಾರ°

  ನೆಗೆಗಾರ° Reply:

  {2 ರಡು}
  – ಒಟ್ಟು ನಾಕೋ ಅಂಬಗ? 😉

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಹ್ಮ್.. ೪-೫ ದೊ.. ಹಪ್ಪಳ ಗಮ್ಮತ್ತು ಊಟ.. 😀 :P… ಎ೦ತ ಹೇಳ್ತಿ ನೆಗೆಗಾರ ಭಾವ?? ಅನು,ನಿ೦ಗೊ, ಅಜ್ಜಕಾನ ಭಾವ.. ಒಟ್ಟು ಗಮ್ಮತ್ತಿಲಿ ಹೊಡವೊ ಆಗದ??.. 😀 😛

  [Reply]

  VN:F [1.9.22_1171]
  Rating: +1 (from 1 vote)
 4. ಕೇಜಿಮಾವ°

  ಕಾಟು ಪೀರೆ ಸಿಕ್ಕಿರೆ ಕೊಂಕಣಿಗೊ ಪೋಡಿ ಮಾಡುಗು.ಚೆಕ್ಕರ್ಪೆ ಉದ್ದದ್ದು ನಾವು ಸಣ್ಣಾಗಿಪ್ಪಗ ತಿಂದೊಡಿದ್ದದು ಈಗ ಕಾಂಬಲೆ ಅಪ್ರೂಪ.ಗೌರಿ ಹೂಗು(ಅಬ್ಬಗೆ ಬಡುದ ಕೈ ಹೇಳಿ ನಮ್ಮ ಭಾಷೆಲಿ)ನೋಡಿ ತುಂಬಾ ಸಂತೋಷ ಆತು.ಒಂದು ಸೆಸಿ ಮಾಡೆಕ್ಕು ಹೇಳಿ ಪ್ರಯತ್ನ ಸುಮಾರು ದಿನಂದ ಮಾಡ್ತಾ ಇದ್ದವ° ಈಗ ಬೊಡುದು ಬಿಟ್ಟಿದೆ.ಅದರ ಗೆಂಡೆ ಬೇಸಗೆಲಿ ಒಕ್ಕೆಕ್ಕು.ಕಷ್ಟವೇ.
  ಪಟ ಲಾಯಕಾಯಿದು.

  [Reply]

  VA:F [1.9.22_1171]
  Rating: +1 (from 1 vote)
 5. ಹಳೆಮನೆ ಅಣ್ಣ

  ಪಟಂಗೊ ಲಾಯ್ಕಾಯಿದು. ಈ ಸರ್ತಿ ಹುಳದ ಉಪದ್ರ ಇಲ್ಲದ್ದೆ ತರಕಾರಿ ಬೆಳದು ಆರಿಂಗೂ ಸಿಕ್ಕಿದ್ದಿಲ್ಲೆಡ…

  [Reply]

  VA:F [1.9.22_1171]
  Rating: 0 (from 0 votes)
 6. ಮೋಹನಣ್ಣ
  Krishna Mohana Bhat

  ಈ ಸರ್ತಿಯಾಣ ಮಳೆ೦ದಾಗಿ ಹುಳು ಜಾಸ್ತಿ.ಇರಲಿ ಪಟ ಅ೦ತೂ ಬಾರೀ ಲಾಯಕಾಯಿದು.ರ‍ಘು ಹೇಳಿದ ಹಾ೦ಗೆ ಪೀಶಾಕತ್ತಿ ಹಿಡ್ಕೊ೦ಡು ಬಪ್ಪೊ೦ ಹೇಳಿ ಕಾಣ್ತು.ಇದು ಪೇಟೆ ಈಟು ವಿಷ ಹಾಕಿದ ಬಗೆಯೋ?ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 7. ಅಡ್ಕತ್ತಿಮಾರುಮಾವ°

  ಯಾವದೇ ತರದ ರಾಸಾಯನಿಕ ಗೊಬ್ಬರ ಮತ್ತೆ ಕಾರ್ಕೊಟಕ ವಿಶ ಉಪಯೋಗಿಸದ್ದೆ ಬೆಳೆಶಿದ ತರಕಾರಿಗ..ರಜ್ಜ ಬೆಳೆ ಕಮ್ಮಿ ಆಉತ್ತು ಆದರೆ ದೋಶ ಕಮ್ಮಿ ಅದ…ಎಲ್ಲೋರ ಒಪ್ಪಂಗೊಕ್ಕೆ ಧನ್ಯವಾದಂಗ..

  [Reply]

  VN:F [1.9.22_1171]
  Rating: 0 (from 0 votes)
 8. chaithanya

  ಅಂತು ನಿಂಗಳ ಪಟಂಗಳ ನೋಡ್ಲೆ ಸಿಕ್ಕಿತ್ತು ಮಾವ. ತುಂಬ ಲಾಯಕಕ್ಕೆ ತೆಗದ್ದಿ. ಇಲ್ಲಿ ಚಪ್ಪೆ ಸಾರು ಉಂಡು ಉಂಡು, ನಿಂಗ ಬೆಳೆಸಿದ ತರಕಾರಿ ನೋಡಿ ಮನೆ ನೆನಪಾವ್ತು ಃ-(

  [Reply]

  VA:F [1.9.22_1171]
  Rating: 0 (from 0 votes)
 9. Sarady Appachchi.

  Hi Nice photos! I am remembering my childhood days! Rather going back by 30 years! Thanks a lot for the excellent photos and they are great!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ವೇಣಿಯಕ್ಕ°ದೇವಸ್ಯ ಮಾಣಿಸರ್ಪಮಲೆ ಮಾವ°ಪೆರ್ಲದಣ್ಣದೀಪಿಕಾಪುತ್ತೂರಿನ ಪುಟ್ಟಕ್ಕಗೋಪಾಲಣ್ಣರಾಜಣ್ಣನೀರ್ಕಜೆ ಮಹೇಶಶಾಂತತ್ತೆಕೊಳಚ್ಚಿಪ್ಪು ಬಾವತೆಕ್ಕುಂಜ ಕುಮಾರ ಮಾವ°ಅನು ಉಡುಪುಮೂಲೆಅನುಶ್ರೀ ಬಂಡಾಡಿವೆಂಕಟ್ ಕೋಟೂರುಅಡ್ಕತ್ತಿಮಾರುಮಾವ°ವಾಣಿ ಚಿಕ್ಕಮ್ಮಹಳೆಮನೆ ಅಣ್ಣಚುಬ್ಬಣ್ಣಸುಭಗಕಳಾಯಿ ಗೀತತ್ತೆದೊಡ್ಡಭಾವಚೆನ್ನಬೆಟ್ಟಣ್ಣಶರ್ಮಪ್ಪಚ್ಚಿಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ