ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ

25-ಅಗೋಸ್ತು-2012ರಂದು ಗಿರಿನಗರ ರಾಮಾಶ್ರಮಲ್ಲಿ ನೆಡದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ವೀಡಿಯೋ ವರದಿ ಇಲ್ಲಿದ್ದು:
ನೋಡಿ, ನಿಂಗಳ ಪೈಕಿಯೋರಿಂಗೂ ತೋರುಸಿಕ್ಕಿ.

ಸಣ್ಣ ಸಂಕೊಲೆ: http://youtu.be/k8nPhovV4UM
~
ಹಳೆಮನೆ ಅಣ್ಣ

ಹಳೆಮನೆ ಅಣ್ಣ

   

You may also like...

17 Responses

  1. ಹೃದಯಸ್ಪರ್ಶಿ ಕಾರ್ಯಕ್ರಮವ ಮತ್ತೊಂದರಿ ವಿಡಿಯೋಲ್ಲಿ ನೋಡಿ ಕೊಶಿ ಆತು.

  2. PERMUKHA ISHWARA BHAT says:

    ಬೊಳುಂಬು ಗೋಪಾಲ ಹೇಳಿದ ಹಾಂಗೆ ಹೃದಯ ಸ್ಪರ್ಶಿ ಕಾರ್ಯಕ್ರಮ ಹೇಳುದರಲ್ಲಿ ಎರಡು ಮಾತಿಲ್ಲೆ .ವೀಡಿಯೋ ನೋಡಿ ಸಂತೋಷ ಆತು. ” ಒಪ್ಪಣ್ಣ,ಒಪ್ಪಕ್ಕ =ನಮ್ಮ ಸನಾತನ ಧರ್ಮದ ಪ್ರತೀಕ”, ಹೇಳುವ ಮಾತು,ಪುಸ್ತಕ ಬಿಡುಗಡೆ ಸಂದರ್ಭಲ್ಲಿ ಮೂಡಿ ಬಂದ ಹಾಡು,ಶ್ರೀಗುರುಗಳ ದರ್ಶನ ಭಾಗ್ಯ…ಇದೆಲ್ಲ ನೋಡಿ ರೋಮಾಂಚನಗೊಂಡೆ…

  3. ಅನುಷಾ ಹೆಗಡೆ says:

    ವೀಡಿಯೊ ನೋಡಿ ರಾಶಿ ಖುಷಿ ಆತು..ಹಾಡು ಕೂಡ ತುಂಬಾ ಅರ್ಥಪೂರ್ಣವಾಗಿದ್ದು..ಹಂಚಿಕೊಂಡಿದ್ದಕ್ಕೆ ಧನ್ಯವಾದ ಅಣ್ಣ ….

  4. Rameshwara Bhat. S says:

    ಲೇಟ್ ಆಗಿ ಈ ವೀಡಿಯೊ ವ ನೋಡಿದೆ . ತುಂಬಾ ಒಳ್ಳೆಯ ದಾಯಿದು .ವೀಡಿಯೊ ದಲ್ಲಿದ್ದ ಎಲ್ಲೋರಿಂಗು ನಮಸ್ಕಾರಗಳು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *