ವಾಮನ ಚರಿತ್ರೆ : ತಾಳಮದ್ದಳೆ ಪಟಂಗೊ

ಡಿಸೆಂಬರ್ ೨೫, ೨೦೧೨ ರ ಮಂಗಳವಾರ ಬೆಂಗಳೂರು ಚಾಮರಾಜಪೇಟೆಯ ಹತ್ವಾರ್ ಸಭಾಂಗಣಲ್ಲಿ ನೆಡದ “ವಾಮನ ಚರಿತ್ರೆ” ತಾಳಮದ್ದಳೆಯ ಪಟಂಗೊ ಇಲ್ಲಿದ್ದು.

ಕಲಾವಿದರ ವಿವರ:

ಭಾಗವತರು: ಬಲಿಪ್ಪಜ್ಜ° (ಬಲಿಪ ನಾರಾಯಣ ಭಾಗವತರು),  ಬಲಿಪ ಶಿವಶ೦ಕರ ಭಟ್
ಮದ್ದಳೆ: ಕುದ್ರೆಕೋಡ್ಳು ರಾಮಮೂರ್ತಿ
ಚೆಂಡೆ: ಅವಿನಾಶ್ ಬೈಪ್ಪಡಿತ್ತಾಯ

ಬಲಿ: ಡಾ. ಎಂ. ಪ್ರಭಾಕರ ಜೋಷಿ
ವಾಮನ: ವಿದ್ವಾನ್ ಉಮಾಕಾಂತ ಭಟ್, ಮೇಲುಕೋಟೆ
ಶುಕ್ರಾಚಾರ್ಯರು: ಜಬ್ಬಾರ್ ಸಮೋ, ಸಂಪಾಜೆ
ಕಶ್ಯಪ: ಸುಧನ್ವ ದೇರಾಜೆ
ವಿ೦ಧ್ಯಾವಳಿ: ಮುಳಿಯಭಾವ° (ರಘು ಮುಳಿಯ)

ಪಟಂಗೊ:

You may also like...

10 Responses

 1. Raveesha says:

  Taalamaddale tumba laayakkayidu.,Balippajjana padyango super ayidu.Sangatakaringe thanks

 2. ಪಟಂಗಳ ನೋಡಿ ಕೊಶಿ ಆತು.

 3. ಶರ್ಮಪ್ಪಚ್ಚಿ says:

  ಪಟಂಗೊ ಚೆಂದಕೆ ಬಯಿಂದು.
  ಘಟಾನುಘಟಿಗಳೊಟ್ಟಿಂಗೆ ಬೈಲಿನ ಮುಳಿಯ ಭಾವನ ನೋಡಿ ತುಂಬಾ ಕೊಶೀ ಆತು.

 4. ಆರಿಂಗಾರು ತಾಳಮದ್ದಳೆಯ ಕೇಳೆಕ್ಕಾರೆ ಈ ಕೆಳಾನ ಸಂಕೋಲೆಂದ ನಿಂಗಳ ಗಣಕಕ್ಕೆ ಇಳಿಶಿಗೊೞಿ…

  http://yakshadhwani.blogspot.in

 5. ತಾಳಮದ್ದಳೆಯ ಧ್ವನಿಮುದ್ರಣ ಈ ಕೆಳಾಣ ಸಂಕೋಲೆಲಿ ಇದ್ದು , ಇಳಿಶಿಗೊೞಿ.

  http://yakshadhwani.blogspot.in

  • ಚೆನ್ನೈ ಭಾವ° says:

   ಲನಾ ಭಾವ…. ನಮೋ ನಮೋ ನಮೋ ನಮೋ ನಮಃ. ಇಳಿಶಿಗೊಂಡು ಕೇಳ್ತಾ ಇದ್ದೆ ಇದಾ…. ಅದ್ಭುತ ಅದ್ಭುತ . ಓ ಅಷ್ಟು ಧನ್ಯವಾದಂಗೊ ಆತ.

 6. ತೆಕ್ಕುಂಜ ಕುಮಾರ ಮಾವ° says:

  ಬೈಲ ಮುಳಿಯ ಭಾವ ಮಿಂಚಿದ್ದು ಕೊಶೀ ಆತು

 7. ಒಪ್ಪಣ್ಣನ ಪ್ರೀತಿ ಗೌರವ ನೆನಸಿ ಖುಷಿ ರಘುರಾಮಣ್ಣನ ಪ್ರಸಂಗ ಕೊನೇ ಘಳಿಗೆಲಿ ಬಲಿಪ್ಪಜ್ಜನ ಜತೆ ಮಾತಾಡಿ ಸಲಹೆ ತೆಗೊಂಡು ಸೇರಿಸಿದ್ದು ಹೇಗಾಯಿತು… ಎನ್ನ ಮಟ್ಟಿಗೆ ರಘುವಣ್ಣ ಸೂಪರ್.. ….ಕಾರ್ಯಕ್ರಮ ನಿಮ್ಮೆಲ್ಲರ ಸಹಕಾರದಿಂದ ಚೆಂದಾಗಿ ಬಂತು ಎಲ್ಲರಿಗು ಧನ್ಯವಾದಗಳು.

  • ರಘು ಮುಳಿಯ says:

   ರಾಜಣ್ಣ,
   ತಾಳಮದ್ದಳೆಯ ದಿಗ್ಗಜ೦ಗಳ ಸಾನ್ನಿಧ್ಯಲ್ಲಿ ಕೂದು ತೊದಲು ಮಾತಾಡುವ ಅನುಭವವೇ ಜೀವನದ ದೀಪವ ಉರಿಸಿಗೊ೦ಡು ಹೋಪ ಎಣ್ಣೆಯ ಹಾ೦ಗೆ.
   ಧನ್ಯವಾದ.

 8. ಗೋಪಾಲ ಬೊಳುಂಬು says:

  ಕಾರ್ಯಕ್ರಮದ ಸಚಿತ್ರ ವರದಿಗೆ ಲ.ನಾ.ಗೆ ಧನ್ಯವಾದಂಗೊ. ಮುಳಿಯ ಭಾವಯ್ಯ ಯಕ್ಷಗಾನ ದಿಗ್ಗಜಂಗಳೊಟ್ಟಿಂಗೆ ಮಿಂಚಿದ್ದು ಕೇಳಿ ತುಂಬಾ ಕೊಶಿ ಆತು. ಅಭಿನಂದನೆಗೊ ಭಾವಯ್ಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *