ಗೊ೦ತಿಪ್ಪವು ತಿಳಿಶಿ…

February 10, 2010 ರ 6:33 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕುಕ್ಕೆ ಸುಬ್ರಮಣ್ಯಲ್ಲಿ ಐದು ತಲೆಯ ಸರ್ಪ ಇದ್ದ? ಇದು ನಿಜವೋ ? ಲೊಟ್ಟೆಯೋ? ನಿಜ ಆದರೆ ಇದರ ಬಗ್ಗೆ ಗೊ೦ತಿಪ್ಪವು ತಿಳಿಶಿ…

ಇದು ನಿಜವೋ?

ಎನಗೆ ಗೊತಾದ್ದು ಈ ಮೂಲಕ- http://www.frogview.com/show7.php?file=12568

ಗೊ೦ತಿಪ್ಪವು ತಿಳಿಶಿ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ವೆಂಕಟೇಶ

  adu biladwara garden li ippa concrete sarpa. laika iddu. sumaru 10-15 varsha aathu.

  [Reply]

  ಪುತ್ತೂರು ವೆಂಕಟಣ್ಣ

  ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ ) Reply:

  ಧನ್ಯವಾದಂಗೊ..ವೆಂಕಟೇಶ್ ಗೆ..ಎನಗುದೇ ವಿಚಿತ್ರ ಹೇಳಿ ಅನಿಸಿತ್ತು .ಮೈಲ್ ನೋಡಿ..

  [Reply]

  ಕೆದೂರುಡಾಕ್ಟ್ರು Reply:

  ಧನ್ಯವಾದ೦ಗ ವೆ೦ಕಟೇಶಣ್ಣ೦ಗೆ…

  [Reply]

  VA:F [1.9.22_1171]
  Rating: 0 (from 0 votes)

  prashanth Reply:

  sariyagi helidde vekateshanna

  [Reply]

  VA:F [1.9.22_1171]
  Rating: 0 (from 0 votes)
 2. ಸುವರ್ಣಿನೀ ಕೊಣಲೆ
  Suvarnini Konale

  ನಿಜವಾಗಿಯುದೇ ಐದು ತಲೆಯ ಸರ್ಪ ಇಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 3. ಸುವರ್ಣಿನೀ ಕೊಣಲೆ
  Suvarnini Konale

  ಮನುಷ್ಯರಲ್ಲಿ ಸಯಾಮಿ ಮಕ್ಕೊ ಹುಟ್ಟುವ ಹಾಂಗೆ ಒಂದೊಂದರಿ ಹಾವುಗಳಲ್ಲಿಯುದೇ ಅಪ್ಪ ಕ್ರಮ ಇದ್ದು, ಅಂಬಗ ಎರಡು ತಲೆ ಹಾವು ಹುಟ್ಟಿದ ಉದಾಹರಣೆ ಇದ್ದು, ಆದರೆ ಅದು ಹೆಚ್ಚು ಸಮಯ ಬದುಕ್ಕುತ್ತಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣಶುದ್ದಿಕ್ಕಾರ°ಜಯಗೌರಿ ಅಕ್ಕ°ಕಳಾಯಿ ಗೀತತ್ತೆಕೆದೂರು ಡಾಕ್ಟ್ರುಬಾವ°ಪುಣಚ ಡಾಕ್ಟ್ರುಚೆನ್ನೈ ಬಾವ°ಶ್ರೀಅಕ್ಕ°ಪುತ್ತೂರಿನ ಪುಟ್ಟಕ್ಕಬಂಡಾಡಿ ಅಜ್ಜಿಚೆನ್ನಬೆಟ್ಟಣ್ಣಅನುಶ್ರೀ ಬಂಡಾಡಿನೀರ್ಕಜೆ ಮಹೇಶಪುಟ್ಟಬಾವ°ಕೇಜಿಮಾವ°ಹಳೆಮನೆ ಅಣ್ಣಸರ್ಪಮಲೆ ಮಾವ°ಬೊಳುಂಬು ಮಾವ°ವಿಜಯತ್ತೆದೊಡ್ಡಮಾವ°ದೊಡ್ಡಭಾವಕಾವಿನಮೂಲೆ ಮಾಣಿಗಣೇಶ ಮಾವ°ವೇಣೂರಣ್ಣದೇವಸ್ಯ ಮಾಣಿಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ