ಗೋ ವಿಶ್ವದ ೩೪ನೆ ಸಂಚಿಕೆ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗೊ ಸಂಕಲ್ಪಿಸದ ಹಾಂಗೆ ಗೋವಿಶ್ವ ಹೇಳುವ ಪತ್ರಿಕೆ ೫ ವರ್ಷಂದ ನಡಕ್ಕೊಂಡು ಬೈಂದು. ಅದರ ೩೪ನೆಯ ಸಂಚಿಕೆ ಇಲ್ಲಿದ್ದು. ಓದಿ ನಿಂಗಳ ಅಭಿಪ್ರಾಯ ತಿಳುಶೆಕ್ಕು.

ಬಾಕಿ ಎಲ್ಲ ಸಂಚಿಕೆಗಳ ಓದೆಕ್ಕಾದರೆ ಇಲ್ಲಿಗೆ ಹೋಗಿ.

-ಪವನಜ

ಪವನಜಮಾವ

   

You may also like...

3 Responses

    • ಹರೇ ರಾಮ ಹೇಳಿದರೆ ಎಂತಾಳಿ ತಿಳ್ಕೊಳ್ಳೆಕ್ಕು? ಪತ್ರಿಕೆ ಲಾಯಕ್ಕಾಯಿದಾ ಇಲ್ಲೆಯಾ? ಲೇಖನಗಳ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ಬೇಕಿತ್ತು.

  1. ಸಾಮಾನ್ಯವಾಗಿ ‘ಹರೇರಾಮ’ ಹೇಳಿ ಧನಾತ್ಮಕವಾಗಿಯೇ ಹೇಳುವ ಕ್ರಮ ಮಾವ°.
    ಕೆಲವು ಲೇಖನಂಗಳ ಓದಿದೆ ಇಷ್ಟ ಆತು..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *