ಸರಸ್ವತಿ ಶಂಕರ್ ಗೆ ಮಲ್ಲಿಕಾ ಪ್ರಶಸ್ತಿ

ಆನು ಬರೆದ ಲೇಖನ-‘ಸರಸ್ವತಿ ಶಂಕರ್ ಬರೆದ ಎರಡು ಕೃತಿಗೊ’ ನೆಂಪು ಮಾಡಲಕ್ಕು.
ಸರಸ್ವತಿ ಶಂಕರ್ ಬರೆದ ‘ಸೋಗು’ಕಥಾಸಂಕಲನಕ್ಕೆ ೨೦೧೨ ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’ ಕೊಡುದು ಹೇಳಿ ಪರಿಷತ್ತು ಘೋಷಣೆ ಮಾಡಿದ್ದು. ನಮ್ಮ ಸಮಾಜಲ್ಲಿ ಒಬ್ಬರಿಂಗೆ ಈ ಪ್ರಶಸ್ತಿ ಸಿಕ್ಕುದು ನಿಜವಾಗಿ ಬಹಳ ಸಂತೋಷದ ವಿಷಯ.

ಗೋಪಾಲಣ್ಣ

   

You may also like...

8 Responses

 1. ಚೆನ್ನೈ ಭಾವ says:

  ಸಂತೋಷ ಸುದ್ದಿ. ಕೀರ್ತಿ ಬೆಳೆಯಲಿ. ಹರೇ ರಾಮ.

 2. ರಘುಮುಳಿಯ says:

  ಭಾರೀ ಸ೦ತೋಷದ ಶುದ್ದಿ. ಸರಸ್ವತಿ ಅತ್ತೆಗೆ ಅಭಿನ೦ದನೆಗೊ.

 3. ಶರ್ಮಪ್ಪಚ್ಚಿ says:

  ಅಭಿನಂದನೆಗೊ ಸರಸ್ವತಿ ಅಕ್ಕಂಗೆ

 4. ಕೆ.ನರಸಿಂಹ ಭಟ್ ಏತಡ್ಕ says:

  ಸರಸ್ವತಿ ಅಕ್ಕಂಗೆ ಅಭಿನಂದನೆಗೊ.

 5. ಹರೇರಾಮ. ಗೋಪಾಲ, ಈ ಸುದ್ದಿ ಅಂದು ಪೇಪರಿಲ್ಲಿ ನೋಡಿದ ದಿನವೇ ಬಯಲಿಂಗೆ ಬರೆಕಾತು ಗ್ರೇಶಿತ್ತಿದ್ದೆ . ಸರಸ್ವತಿಗೆ ಗೌರಮ್ಮ ಪ್ರಶಸ್ತಿ ಸಹಿತ ಇನ್ನೂ ಕೆಲವಾರು ಪ್ರಶಸ್ತಿಗೊ ಬಯಿಂದು ಹೇಳ್ಲೆ ಸಂತೋಷ ಆವುತ್ತು

 6. ಹರೇರಾಮ. ಗೋಪಾಲ, ನೀನು ಬರದ್ದು ಒೞೆದಾತು. ಈ ಸುದ್ದಿ ಅಂದು ಪೇಪರಿಲ್ಲಿ ನೋಡಿದ ದಿನವೇ ಬಯಲಿಂಗೆ ಬರೆಕಾತು ಗ್ರೇಶಿತ್ತಿದ್ದೆ . ಸರಸ್ವತಿಗೆ ಗೌರಮ್ಮ ಪ್ರಶಸ್ತಿ ಸಹಿತ ಇನ್ನೂ ಕೆಲವಾರು ಪ್ರಶಸ್ತಿಗೊ ಬಯಿಂದು ಹೇಳ್ಲೆ ಸಂತೋಷ ಆವುತ್ತು

 7. Prabhakara Bhat Konamme says:

  ಸ೦ತೋಷದ ಶುದ್ದಿ. ಅಭಿನ೦ದನೆಗೊ.

 8. ಇಂದಿರತ್ತೆ says:

  ಸರಸ್ವತಿಅಕ್ಕನ ಸಂತೋಷಂದ ಅಭಿನಂದಿಸುತ್ತೆ. ದೇವಿ ಸರಸ್ವತಿಯ ಕಟಾಕ್ಷಂದ ಇನ್ನಷ್ಟು ಮತ್ತಷ್ಟು ಪ್ರಶಸ್ತಿಗೊ ಹುಡುಕಿಗೊಂಡು ಬಪ್ಪ ಹಾಂಗಾಗಲಿ ಹೇಳಿ ಹಾರೈಸುತ್ತೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *