Oppanna.com

11- ಸೆಪ್ಟಂಬರ್ – 2013: ಅರ್ತ್ಯಡ್ಕ "ಹರಿಕೃಪಾ"ಲ್ಲಿ ಷಷ್ಠ್ಯಬ್ಧ, ತಾಳಮದ್ದಳೆ

ಬರದೋರು :   ಶುದ್ದಿಕ್ಕಾರ°    on   07/09/2013    4 ಒಪ್ಪಂಗೊ

ಪುತ್ತೂರು ತಾಲೂಕಿನ ಅರ್ತ್ಯಡ್ಕ “ಹರಿಕೃಪಾ” ಮನೆಲಿ ಇದೇ ಬಪ್ಪ ಬುಧವಾರ 11ನೇ ತಾರೀಕಿಂಗೆ,
ನಿವೃತ್ತ ಕ್ಯಾಂಪ್ಕೋ ಅಧಿಕಾರಿ ಶ್ರೀಯುತ ಪರಮೇಶ್ವರ ಭಟ್ಟರ ಷಷ್ಟ್ಯಬ್ಧ ಕಾರ್ಯಕ್ರಮ ನೆಡವಲಿದ್ದು.
ತದಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಂಗೊ ನೆಡವಲಿದ್ದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಲಿ ಯಕ್ಷಗಾನ ತಾಳಮದ್ದಳೆ ನೆಡೆತ್ತು.
ಬಲಿಪ್ಪಜ್ಜ, ರಮೇಷ ಭಟ್, ಪದ್ಯಾಣ – ಇತ್ಯಾದಿ ಹಿಮ್ಮೇಳಲ್ಲಿ ಸೇರಿರೆ;
ಮೂಡಂಬೈಲು, ಸೂರಿಕುಮೇರು, ಸುಣ್ಣಂಬಳ, ವಾಸುದೇವ ರಂಗಭಟ್, ರಾಮ ಜೋಯಿಸರು ಇತ್ಯಾದಿ ಘಟಾನುಘಟಿಗೊ ಮುಮ್ಮೇಳಲ್ಲಿ ಸೇರ್ತವು.
ಆ ದಿನದ ಕಾರ್ಯಕ್ರಮವ ಎಲ್ಲೋರುದೇ ಸೇರಿ ಚೆಂದಗಾಣುಸಿ ಕೊಡೆಕ್ಕು ಹೇಳಿ,
ಮನೆಯೋರು ಬೈಲಿಂಗೆ ಹೇಳಿಕೆ ಕೊಟ್ಟಿದವು.
ಬನ್ನಿ, ಯಕ್ಷಗಾನ ಕೇಳಿಕ್ಕಿ, ಪರಮೇಶ್ವರ ಭಟ್ಟರಿಂಗೆ ದೀರ್ಘಾಯುಷ್ಯವ ಹಾರೈಸುವೊ.
ಹರೇರಾಮ.
ಹೇಳಿಕೆ ಕಾಗತ:

ಅರ್ತ್ಯಡ್ಕ ತಾಳಮದ್ದಳೆ ಹೇಳಿಕೆ ಕಾಗತ
ಅರ್ತ್ಯಡ್ಕ ತಾಳಮದ್ದಳೆ ಹೇಳಿಕೆ ಕಾಗತ

4 thoughts on “11- ಸೆಪ್ಟಂಬರ್ – 2013: ಅರ್ತ್ಯಡ್ಕ "ಹರಿಕೃಪಾ"ಲ್ಲಿ ಷಷ್ಠ್ಯಬ್ಧ, ತಾಳಮದ್ದಳೆ

  1. ಸುಮನ ಅಪ್ಪ ಅಮ್ಮ ಎಲ್ಲ ಬಯಿಂದವು ,
    ತುಂಬಾ ಲಾಯ್ಕ ಆಯ್ದು function
    ತಾಳ ಮದ್ದಳೆ FIRST CLASS ಆಯ್ದು.
    ಜಯರಾಮ ಅಪ್ಪಚ್ಚಿ

  2. ಅರ್ತ್ಯಡ್ಕಲ್ಲಿ ಅಪ್ಪ ಈ ಶುಭ ಕಾರ್ಯಕ್ಕೆ ಹಾರ್ದಿಕ ಶುಭಾಶಯಂಗೋ……

  3. ಹರೇ ರಾಮ . ನಮಸ್ಕಾರಂಗೊ ಅಜ್ಜಂಗೆ, ಮನೆಯವಕ್ಕೆ.
    ಶುದ್ದಿ ನೋಡಿ ಕೊಶಿ ಆತು. ಉತ್ತಮ ಭರ್ಜರಿ ಕಾರ್ಯಕ್ರಮ. ಯಶಸ್ವಿಯಾಗಲಿ. ಗುರುದೇವತಾನುಗ್ರಹ ಸದಾ ಇರಲಿ.

    1. ಯಶಸ್ವಿಯಾಗಲಿ-
      ಹಾ೦ಗೆ ಆದ೦ಗೆ ಕ೦ಡತ್ತು ,
      ನಿ೦ಗಳ – ಮೇಗಾಣ ಬೈಲಿನ ಹಾರೈಕೆಲಿ.
      ಜೂನಿಯರುಗಳು ಅದೇ ಲೆಕ್ಕಲ್ಲಿ
      ೪೦,೪೨,೪೬,೪೮ ಆಚರಿಸಿ ಕೊ೦ಡ
      ಕುಸಿಯೂ ಕ೦ಡತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×