15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ

ಬೈಲಿನ ಎಲ್ಲೋರಿಂಗೂ ನಮಸ್ಕಾರ.
ಇಂದು ಶೆಂಕ್ರಾಂತಿ.
ಹುಣ್ಣಮೆಯೂ ಅಪ್ಪು. ಅಪುರೂಪದ ಹುಣ್ಣಮೆಲಿ “ಚಂದ್ರಗ್ರಹಣ” ಕೂಡಿಬಪ್ಪದಿದ್ದು. ಇಂದು ಆ ವಿಶೇಷ ದಿನ.

ಇಂದ್ರಾಣ ಗ್ರಹಣದ ಬಗ್ಗೆ ರಜ್ಜ ಮಾಹಿತಿಗೊ:

ಗ್ರಹಣ:
ಖಂಡಗ್ರಾಸ
ಸ್ಪರ್ಶ: ಇರುಳು 11:56ಕ್ಕೆ
ನಿಮೀಲನ: ನೆಡಿರುಳು 12:56ಕ್ಕೆ
ಮಧ್ಯ: ನೆಡಿರುಳು ನೆಡಿರುಳು 1:46ಕ್ಕೆ
ಉನ್ಮೀಲನ: 2:36ಕ್ಕೆ
ಮೋಕ್ಷ: ಉದೆಕಾಲ 3:36ಕ್ಕೆ
ಗ್ರಹಣದ ಒಟ್ಟು ಕಾಲಮಾನ: 3ಗಂಟೆ, 40ನಿಮಿಷ.

ಹೆಚ್ಚಿನ ಮಾಹಿತಿಗಾಗಿ, ನಮ್ಮ ಒಯಿಜಯಂತಿ ಪಂಚಾಂಗದ ಒಂದು ಪುಟ ಇಲ್ಲಿ ನೇಲುಸಿದ್ದೆ:

ಚಿತ್ರಕೃಪೆ: ವೈಜಯಂತೀ ಪಂಚಾಂಗ, 2011

ಗಣೇಶ ಮಾವ°

   

You may also like...

3 Responses

  1. ರಘು ಮುಳಿಯ says:

    ನೆಗೆಮಾಣಿ “ಬಾಲ”ನೋ? ಬೋಚ ಭಾವ “ಆತುರ” ನೋ? ಬೇಗ ಹೇಳಿಕ್ಕಿ.

  2. ತೆಕ್ಕುಂಜ ಕುಮಾರ says:

    ಪಟ ನೋಡಿರೆ ನೆಗೆಮಾಣಿ ‘ಬಾಲ’ ಬೋಚ ‘ವ್ರದ್ದ’ – ಆತುರರು ಬಾಕಿ ಒಳುದವು .

  3. Gopalakrishna BHAT S.K. says:

    ಅಂಬ್ರೆಪ್ಪಿನವು ಆತುರಂಗೊ ಹೇಳಿ ಕೆಲವರು ನೆಗೆ ಮಾಡುಗು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *