ಬಜಕ್ಕೂಡ್ಳಿಲಿ ಗೋಮಾತಾ ತುಲಾಭಾರ!

January 23, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ ಎಲ್ಲೋರಿಂಗೂ.

ನಮ್ಮ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ ಮಾರ್ಗದರ್ಶನಲ್ಲಿ,
ಬಜಕ್ಕೂಡ್ಳು ಗೋಶಾಲೆಯ ವತಿಂದ,
ಬಪ್ಪ ತಿಂಗಳು 03-04ಕ್ಕೆ ನೆಡೆತ್ತ,
ಅಪುರೂಪದ ಗೋ ತುಲಾಭಾರ ಕಾರ್ಯಕ್ರಮದ ಹೇಳಿಕೆ ಕಾಗತ ಇಲ್ಲಿದ್ದು.

ಹೆಚ್ಚಿನ ವಿವರ ಬೇಕಾರೆ ಕಾಗತವ ಬೈಲಿಂಗೆ ಕಳುಸಿದ ಎಡಪ್ಪಾಡಿಬಾವನತ್ರೆ ವಿಚಾರುಸಲೆ ಅಕ್ಕು.

॥ ಹರೇರಾಮ ॥

ಬಜಕ್ಕೂಡ್ಳಿಲಿ ಗೋಮಾತಾ ತುಲಾಭಾರ!, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶ್ರೀಅಕ್ಕ°

  ಶುದ್ದಿಕ್ಕಾರ ಅಣ್ಣ.., ಲಾಯಕ ಶುದ್ದಿ..

  ಕಾಕತದ ಮೋರೆಪುಟಲ್ಲಿ ಬರದ “ವಿಶ್ವಕ್ಕೆ ಅಮೃತವನ್ನೀಯುವ ವಿಶ್ವಜನನಿಗೆ ವಿಶ್ವಾಸದ ಬಾಗಿನ” ಇಡೀ ಕಾರ್ಯಕ್ರಮದ ಮಹತ್ತಿನ ಹೇಳುತ್ತು. ಅಪೂರ್ವ ಕಾರ್ಯಕ್ರಮ ಚೆಂದಲ್ಲಿ ನಡೆಯಲಿ..

  ಕಾಕತಲ್ಲಿ ಹೇಳಿದ ಹಾಂಗೆ ನಮ್ಮ ಒಂದೊಂದು ಹನಿ ನೆತ್ತರಿನ ಹಿಂದೆ ಇಪ್ಪ ಆ ಅಬ್ಬೆಯ ಋಣವ ತೀರ್ಸುವ ಒಂದು ಚೆಂದದ ಅವಕಾಶ.
  ಭಾಗವಹಿಸುಲೆ ಪೂರ್ಣ ಮನಸ್ಸು ಮಾಡಿ ಧನ್ಯರಪ್ಪೋ° ಅಲ್ಲದಾ?

  [Reply]

  VN:F [1.9.22_1171]
  Rating: 0 (from 0 votes)
 2. ಬೆಟ್ಟುಕಜೆ ಮಾಣಿ
  Ananthakrishna

  ಉತ್ತಮ ಕಾರ್ಯಕ್ರಮ ಹೇಳುದರಲ್ಲಿ ಸಂಶಯ ಇಲ್ಲೆ…ಗೋಮಾತೆಯ ಸೇವೆ ಮಾಡುವ ಅವಕಾಶ…ಈ ಕಾರ್ಯಕ್ರಮ ಗೋವಿನ ಮಹತ್ವವ ವಿಶ್ವಕ್ಕೆ ಸಾರಲಿ ಹೇಳಿ ಆಶಿಸುತ್ತೆ…

  [Reply]

  VA:F [1.9.22_1171]
  Rating: 0 (from 0 votes)
 3. ಒಪ್ಪಕುಂಞಿ
  ಒಪ್ಪಕುಂಞಿ

  ಓ, ಉಂಬೆಯ ತೂಗುಲಿದ್ದಾ! ಎನಗೆ ನೋಡಕ್ಕು, ಎನ್ನ ಆರು ಕರ್ಕೊಂಡೋವ್ತಿ? :)

  [Reply]

  ಮುಣ್ಚಿಕ್ಕಾನ ಪ್ರಮೋದ

  ಮುಣ್ಚಿಕಾನ ಪ್ರಮೊದ Reply:

  ನೀನು ಸೀದ ಪೆರ್ಲಕ್ಕೆ ಬಾ..ಅಲ್ಲಿಂದ ಆನು ನಿನ್ನ ಕರ್ಕೊಂಡುವ್ತೆ………

  [Reply]

  VA:F [1.9.22_1171]
  Rating: 0 (from 0 votes)
 4. ಮೋಹನಣ್ಣ

  ನಿನ್ನ ಕರಕ್ಕೊ೦ಡು ಹೋಫದರೆ ಅಲ್ಲಿಗೆ ಎತ್ತುವಾಗ ಉ೦ಬೆಯೊಟ್ಟಿ೦ಗೆ ಎನ್ನನ್ನಊ ತೂಗೇಕು ಹೇಳಿ ಹಟ ಮಾಡೀರೆ ಮತ್ತೆ ಅಜ್ಜಕಾನ ಅಜ್ಜ೦ಗೇ ಹೇಳೇಕಕ್ಕು ಅವಕ್ಕೆ ಈಗ ಪುರುಸೊತ್ತೂ ಇರ ಹಾ೦ಗಾಗಿ ನೀನು ತಳೀಯದ್ದೆ ಕೂಬ್ಬೆ ಹೇಳಿ ಅಮ್ಮನೊಟ್ಟಿ೦ಗೇ ಬಾ ಆತೊ.ಒಟ್ಟಿ೦ಗೆ ನಿನ್ನ ನೆರೆಕ್ಕರೆ ಜೋಸ್ತಿಗಳನ್ನೂ ಕರಕ್ಕೊಡು ಬ೦ದಿಕ್ಕು೦.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಶುದ್ದಿಕ್ಕಾರ°ಚೆನ್ನಬೆಟ್ಟಣ್ಣಕೇಜಿಮಾವ°ಎರುಂಬು ಅಪ್ಪಚ್ಚಿಸಂಪಾದಕ°vreddhiಸರ್ಪಮಲೆ ಮಾವ°ಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಅನುಶ್ರೀ ಬಂಡಾಡಿರಾಜಣ್ಣಪುತ್ತೂರಿನ ಪುಟ್ಟಕ್ಕಚೆನ್ನೈ ಬಾವ°ದೇವಸ್ಯ ಮಾಣಿಅಡ್ಕತ್ತಿಮಾರುಮಾವ°ಶ್ಯಾಮಣ್ಣಪೆರ್ಲದಣ್ಣದೊಡ್ಡಮಾವ°ಶೇಡಿಗುಮ್ಮೆ ಪುಳ್ಳಿಗೋಪಾಲಣ್ಣನೆಗೆಗಾರ°ಪೆಂಗಣ್ಣ°ಡೈಮಂಡು ಭಾವಡಾಗುಟ್ರಕ್ಕ°ಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ