ಬಳ್ಳಾರಿಲಿ ಗರ್ಪುಸ್ಸರ ನಿಲ್ಲುಸೆಕ್ಕಡ…

July 29, 2011 ರ 5:19 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸನ್ಮಾನ್ಯ ಸುಪ್ರೀಂ ಕೋರ್ಟು ಇಂದು ಒಂದು ಒಳ್ಳೆ ತೀರ್ಮಾನ ಹೇಯಿದು. ಬಳ್ಳಾರಿಲಿ ಗಣಿ ಗರ್ಪುಸ್ಸರ ತಕ್ಷಣ ನಿಲ್ಲುಸೆಕ್ಕಡ. ಹೆಚ್ಚಿನ ವಿವರ ಬೇಕಾರೆ ದಟ್ಸ್ ಕನ್ನಡ ಓದಲಕ್ಕು.

ದೀಪಿಕಾ ಅಕ್ಕ ಹೇಳಿದ ಕುದುರೆಮುಖದ ಹಾಂಗೆ, ಇನ್ನು ಬಳ್ಳಾರಿಯೂ ಚೆಂದ ಅಕ್ಕು.

ಮಾರ್ಗದ ಕರೇಲಿ ಪೂರಾ ಸಣ್ಣ ಸಣ್ಣ ಕ್ರೋಟಾನು ಗೆಡುಗಳ ನೆಟ್ಟು, ಗಾರ್ಡನು ಮಾಡಿ…

‘ಹಸಿರಿನಿಂದ ಕಂಗೊಳಿಸುತ್ತಿರುವ ಬಳ್ಳಾರಿ’ ಹೇಳಿ ಆರಾರು ಬರಗು ಬಪ್ಪ ಒರುಷ 😉

ಬಳ್ಳಾರಿಲಿ ಗರ್ಪುಸ್ಸರ ನಿಲ್ಲುಸೆಕ್ಕಡ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  (ಬಳ್ಳಾರಿಲಿ ಗಣಿ ಗರ್ಪುಸ್ಸರ ತಕ್ಷಣ ಬಂದು ಮಾಡೆಕ್ಕಡ)
  ಇದಾ… ಇದರ ಓದಿದರೆ ಅಪಾರ್ಥಲ್ಲಿ ‘ಇದು ಆಹ್ವಾನ’ ಹೇಳಿ ತಿಳ್ಕೊಂಡು ಎಲ್ಲಾ ರಾಜಕಾರಣಿಗಳೂ, ಗಣಿಕಾರಣಿಗಳೂ ಕೊಟ್ಟು ಪಿಕ್ಕಾಸು ಹಿಡ್ಕೊಂಡು ಬಳ್ಳಾರಿಗೆ ಗರ್ಪುಲೆ ಓಡುಗು… :)

  [Reply]

  ದೊಡ್ಡಭಾವ

  ದೊಡ್ಡಭಾವ Reply:

  ಶ್ಯಾಮಣ್ಣ,
  ನಿಂಗೊ ಹೇಳಿದ ಹಾಂಗೆ ಅಪಾರ್ಥ ಆವ್ಸು ಬೇಡ ತೋರಿತ್ತು.
  ಈಗ ತಿದ್ದಿದ್ದೆ.
  ಸರಿ ಆತೋ, ನೋಡಿಕ್ಕಿ. ಆಗದೋ..?

  [Reply]

  VN:F [1.9.22_1171]
  Rating: 0 (from 0 votes)
 2. ವಿನಯಾ

  (ದೀಪಿಕಾ ಅಕ್ಕ ಹೇಳಿದ ಕುದುರೆಮುಖದ ಹಾಂಗೆ, ಇನ್ನು ಬಳ್ಳಾರಿಯೂ ಚೆಂದ ಅಕ್ಕು) ದೀಪಿ ಅಕ್ಕ ಹೆಳಿದ್ದು ಗಣಿಗಾರಿಕೆ ಆವತಇಪ್ಪಗಾಣದ್ದು ಹೆಳಿದ್ದು.. ನಿಲ್ಲಿಸಿದ ನ೦ತರದ್ದಲ್ಲ..ಕುದ್ರೆಮುಖಲ್ಲಿ ಅಕ್ರಮ ಗಣಿಗಾರಿಕೆ ನಡದ್ದಲ್ಲ.

  [Reply]

  ದೊಡ್ಡಭಾವ

  ದೊಡ್ಡಭಾವ° Reply:

  ಓಹೋ…
  ಆನು ಹೇಳಿದ್ಸರ ಹೀಂಗೆ ನೆಗೆಟಿವ್ ಆಗಿಯೂ ಅರ್ಥ ಮಾಡಿಗೊಂಬಲಾವ್ತೋ…
  ಎನಗೆ, ಗೊಂತೇ ಇತ್ತಿಲ್ಲೆ 😉

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಅಯ್ಯೋ ಪಾಪ! ಒಂದರಿಯಂಗೆ ಒಟ್ಟಾರೆ ಎಲ್ಲಾ ತಟಪಟ ಅಕ್ಕನ್ನೆಪ್ಪಾ!

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಇನ್ನು ಗಣಿಹಗರಣ ಮಾಡಿದವರ ಹಣ ಹುಡ್ಕುವ ಕೆಲಸ ಸುರುವಕ್ಕೋ?

  [Reply]

  ಚೆನ್ನಬೆಟ್ಟಣ್ಣ

  ಚೆನ್ನಬೆಟ್ಟಣ್ಣ Reply:

  “ಹುಡ್ಕೋ”ಲೆ ಹೆರಟರೆ ಸಿಕ್ಕ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಕಳಾಯಿ ಗೀತತ್ತೆಚೂರಿಬೈಲು ದೀಪಕ್ಕಚೆನ್ನಬೆಟ್ಟಣ್ಣಪುತ್ತೂರುಬಾವಬಂಡಾಡಿ ಅಜ್ಜಿಪುಟ್ಟಬಾವ°ಸರ್ಪಮಲೆ ಮಾವ°ವೆಂಕಟ್ ಕೋಟೂರುಗೋಪಾಲಣ್ಣಶೇಡಿಗುಮ್ಮೆ ಪುಳ್ಳಿಬಟ್ಟಮಾವ°ಕಾವಿನಮೂಲೆ ಮಾಣಿಮಾಲಕ್ಕ°ಒಪ್ಪಕ್ಕಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಯೇನಂಕೂಡ್ಳು ಅಣ್ಣಚೆನ್ನೈ ಬಾವ°ನೆಗೆಗಾರ°ಅನುಶ್ರೀ ಬಂಡಾಡಿಪುಣಚ ಡಾಕ್ಟ್ರುಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆಶುದ್ದಿಕ್ಕಾರ°ವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ