ಬೊ೦ಡುಮೇಳ….

February 10, 2010 ರ 1:10 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೆ೦ಡೆ ಮೇಳ ನವಗೆಲ್ಲಾ ಗೊ೦ತಿದ್ದು…ನಿನ್ನೆ ಬೇಳದ ಇ೦ಗ್ರೇಜಿಲಿ ಗಮ್ಮತು ರಠಾಯಿಸಿದ್ದಡ, ಕಣ್ಯಾರ ಆಯನ೦ದ ಗೌಜಿಗೆ!(ದೊಡ್ಡಭಾವ ಹೇಳ್ಸು ಕೇಳಿತ್ತು…)
ಯಕ್ಷಗಾನ ಮೇಳವೂ ಗೊ೦ತಿದ್ದು…ಬೊ೦ಬೆಮೇಳ? ಕಲ್ಲಡ್ಕದ ಬೊ೦ಬೆಗ ಇಲ್ಲದ್ದೆ ಮೂಡಬಿದಿರೆ ವಿರಾಸತ್, ಯಾವದೇ ಹಿ೦ದೂ ಸಮಾಜೊತ್ಸವ,ದೇವಸ್ಥಾನ೦ಗಳ ಉಗ್ರಾಣ ತು೦ಬುಸುವ ಕಾರ್ಯಕ್ರಮ೦ಗ ನಡಗ? ಎಲ್ಲೇ ಮೆರವಣಿಗೆ ಇರಲಿ ಕಲ್ಲಡ್ಕದ ಬೊ೦ಬೆಗ ಹಾಜರ್….
ಬೊ೦ಡಮೇಳ ಅ೦ದೊ೦ದರಿ ನಡದ ನೆ೦ಪಿದ್ದ? ಬೀಸ್ರೋಡು ಮಾಣಿಯತ್ರೆ ಕೇಳೆಕ್ಕಷ್ಟೆ ಎಷ್ಟು ವರ್ಷ ಮೊದಲು ಹೇಳ್ಸು..(ಅವ ಕ೦ಬ್ಳಿ ಗುಡಿ೦ದ ಎದ್ದ ಮೇಲೆ…)
ಇದ್ಯಾವದು ಭಾವ ಹೊಸತ್ತು “ಬೊ೦ಡುಮೇಳ”…?(ಮಾತಾಡುವವನ ಬೊ೦ಡಿ೦ಗೆ ಏನಾರು ಆತೋ ಗ್ರೇಶಿಕ್ಕೆಡಿ…)
ನಿ೦ಗ ಒ೦ದರಿ ಕು೦ಬ್ಳೆ೦ದ ಕಾಸ್ರೋಡಿ೦ಗೆ ಸ್ವ೦ತ ವಾಹನಲ್ಲಿ ಹೋದರೆ ದಾರಿಲಿ ಚ೦ದ್ರಗಿರಿ ಅತಿಥಿಗೃಹ ಕಳುದಪ್ಪಗ ಖ೦ಡಿತವಾಗಿಯೂ ಒ೦ದರಿ ಗಾಡಿಯ ನಿಲ್ಸದ್ದೆ ಒಳಿಯಿ..
ಅಲ್ಲಿ ಸನ್ಣ ಪುಳ್ಳರುಗ ಪ್ಲೇಸ್ಟಿಕಿನ ಲಕೋಟೆಲಿ ಮು೦ಗೆ ಬ೦ದ ಕಾಯಿ ಒಡದು ಸಿಕ್ಕುವ ಬೊ೦ಡುಗಳ ತು೦ಬುಸಿ ಮಾರ್ಗಕ್ಕೆ ಅದ್ಡ ಹಿಡುದು ನಿ೦ದೋ೦ಡಿಕ್ಕು(ಉಡುಪಿಗೆ ಹೋಪಗ ಮಲ್ಲಿಗೆ ಮಾಲೆ ಹಿಡುಕ್ಕೋ೦ಡಿಪ್ಪ ಹಾ೦ಗೆ)…ಇದುವೇ “ಬೊ೦ಡುಮೇಳ
ಈಗ ಎಲ್ಲಾ ದಿಕ್ಕೂ ಕೊಪ್ಪರ ಒಡವ ಸಮಯ ಅಲ್ದೋ?..(ಬ೦ಡಾಡಿ ಅಜ್ಜಿಯ ಕೊಪ್ಪರ ಒಣಗಿತ್ತೋ, ಕಾಕೆ ಕೊಡಪ್ಪಿಯೋ೦ಡು ಹೋಗಿ ಮುಗುತ್ತೋ ಗೊ೦ತಿಲ್ಲೆ…..ಚಟ್ನಿಹೊಡಿಯ೦ತೂ ಮುಗುದಿಕ್ಕು!!!)

ಇಬ್ರಾಯಿಯೂ,ಮಮ್ಮದೆಯೂ ಸೈಕ್ಕಲ್ ಕಚ್ಚೆ ಕಟ್ಟಿಯೋ೦ಡು ಕಾಯಿ ಸೊಲಿವದರ ಸದ್ದಾ೦ ಮತ್ತೆ ದಾವೂದ್ ನೋಡುದು
ಕಾಸ್ರೋಡಿನ ದೊಡ್ಡ ಸ೦ಶೋಧನಾ ಸ೦ಸ್ಥೆ ಸಿ ಪಿ ಸಿ ಆರ್ ಐ ಗೆ ಎಕ್ರೆಗಟ್ಲೆ ತೆ೦ಗಿನತೋಟ..ಅಲ್ಲಿ ಆದ ಕಾಯಿಗಳ ದಲ್ಲಾಳಿ ಬ್ಯಾರಿಗ ರಾಶಿ ರಾಶಿ ತೆಕ್ಕೊ೦ಡು ಕೊಪ್ಪರ ಮಾಡಿ ಮಾರುದು ಕ್ರಮ…ಕೊಪ್ಪರ ಒಡವಗ ಬೊ೦ಡುಗ ಸಿಕ್ಕುತ್ತವನ್ನೆ?…ಪುಳ್ಯಕ್ಕ ತಿ೦ದು ಮುಗಿಯದ್ದಷ್ಟು…ಅದರ ಲಕೋಟೆಲಿ ತು೦ಬುಸಿ ಮಾರುದು…
ಒಳ್ಳೆ ರುಚಿ ಇರ್ತು, ಸಮುದ್ರಕರೇಯಾಣದ್ದು…ಉಪ್ಪುಪ್ಪು..ನಿ೦ಗಳೂ ಈ ಹೊಡೆಯ೦ಗೆ ಬಪ್ಪದಿದ್ದರೆ ರುಚಿ ನೋಡಿಯೊಳ್ಳಿ…
ಬೊ೦ಡುಮೇಳ...., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಒಪ್ಪಣ್ಣ

  ಪಟಲ್ಲಿ ಜುಬೈದನೂ ಇದ್ದೋ ತೋರ್ತು, ಈಚ ಹೊಡೆಲಿ!! 😉

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಭಾವ..
  ಕುಟ್ಟ ಮತ್ತೆ ಆಸಿಫ್ ಇದ್ದು ಅಲ್ಲೆ

  [Reply]

  VA:F [1.9.22_1171]
  Rating: 0 (from 0 votes)
 2. ದೊಡ್ಡಭಾವ

  ಒಂದು ಪಟ ಬ್ಯಾರಿಗಳ ಮನೆ ದರ್ಶನವೇ ಮಾಡಿತ್ತೋ ಹೇಂಗೆ..!

  [Reply]

  ಕೆದೂರುಡಾಕ್ಟ್ರು Reply:

  ಪಟಲ್ಲಿ ಎಲ್ಲೋರು ಇಲ್ಲೆ ಭಾವಾ!!
  ಇಬ್ರಾಯಿಯ ಸುರುವಾಣ ಹೆ೦ಡತಿ ನೆಬಿಸ್ಸನ ಮಕ್ಕ ಎಲ್ಲ ಮದ್ರಾಸಿ೦ಗೆ ಹೋಯಿದವು. ಎರಡನೆ ಹೆ೦ಡತಿ ಬೀಪಾತು ಹನ್ನೊ೦ದನೇ ಹೆರಿಗಗೆ ಆಸ್ಪತ್ರೆಗೆ ಹೋಯಿದು…ಅದರೊಟ್ಟಿ೦ಗೆ ಅದರ ಎಲ್ಲಾ ಮಕ್ಕಳೂ…
  ಮಮ್ಮದೆಯ ಮಕ್ಕ ಶಾಲಗೆ ಹೋಯಿದವು..
  ಒಳುದ ಕೆಲವು ಮಕ್ಕ ಮಾತ್ರ ಕಾ೦ಬದು…
  ಎಲ್ಲೋರ ಪಟ ತೆಗವಲೆ ಎನ್ನ ಕೆಮರ ಸಣ್ಣ ಆತು…ಹಿಡಿಯ ಇದಾ…
  ಹಳೆಮನೆ ಅಣ್ಣ ಕಾ೦ಬಲೆ ಸಿಕ್ಕಿಯಪ್ಪಗ ಹೇಳ್ತೆ ಎಲ್ಲೋರ ಪಟ ಒಟ್ಟಿ೦ಗೆ ತೆಗವಲೆ(ಹೊಸ ಕೆಮರಲ್ಲಿ,ದೊಡ್ಡ ಕೆಮರಲ್ಲಿ…)…

  [Reply]

  raamajja Reply:

  doctru ibraayi angadi hodenge hogittiddiro. anu shoppinge bandare alli kandattille idaa haange keliddu.

  [Reply]

  VA:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  shreekrishna sharma Reply:

  Yellara pata thegavale wide angle lense iddo heli keli book maduvadu oLLedu. tumbaa dodda family allada haange.(avana hatra illadde ira)
  Mathe bondu meLada haange illi dakshina kannadalli ThaLi marada bondu (bahusha kaNNu heLi heluthavu heLi kaaNuthu) meLa avutha iruthu.
  Bondu meLa madle bondu (thaleya oLa) beka?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣದೀಪಿಕಾಕೆದೂರು ಡಾಕ್ಟ್ರುಬಾವ°ಕಜೆವಸಂತ°ಶುದ್ದಿಕ್ಕಾರ°ಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಬಟ್ಟಮಾವ°ಪಟಿಕಲ್ಲಪ್ಪಚ್ಚಿಪುತ್ತೂರುಬಾವಅನು ಉಡುಪುಮೂಲೆನೀರ್ಕಜೆ ಮಹೇಶವಿದ್ವಾನಣ್ಣಶೀಲಾಲಕ್ಷ್ಮೀ ಕಾಸರಗೋಡುವೆಂಕಟ್ ಕೋಟೂರುದೊಡ್ಡಮಾವ°ತೆಕ್ಕುಂಜ ಕುಮಾರ ಮಾವ°ಬೋಸ ಬಾವಅಕ್ಷರದಣ್ಣಮುಳಿಯ ಭಾವಮಾಷ್ಟ್ರುಮಾವ°ಪ್ರಕಾಶಪ್ಪಚ್ಚಿಶ್ರೀಅಕ್ಕ°ಡಾಮಹೇಶಣ್ಣವೇಣೂರಣ್ಣವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ