Oppanna.com

ಚಾತುರ್ಮಾಸ್ಯಲ್ಲಿ ಗುರುಗೊಕ್ಕೂ ವಿಜಯ, ನವಗೂ ವಿಜಯ !

ಬರದೋರು :   ಶರಾವತಿ ಅಕ್ಕ    on   25/09/2013    4 ಒಪ್ಪಂಗೊ

ಮಾಣಿ ಮಠಲ್ಲಿ ಸಂಪನ್ನಗೊಂಡದು ವಿಜಯ ಚಾತುರ್ಮಾಸ್ಯ ಮಾತ್ರ ಅಲ್ಲ, ಅದು “ಚಾತುರ್ಮಾಸ್ಯದ ವಿಜಯ ” ಹೇಳಿ ಗುರುಗೊ ತಿಳಿಸಿದವು. ಅಪ್ಪು, ಖಂಡಿತ ಅದು ವಿಜಯವೇ. ಅಲ್ಲಿ ನಡದ ವಲಯ ಸಭೆಗೊ, ಸಮಾವೇಷಂಗೊ, ರಾಮಕಥೆಗೊ, ಗಣ್ಯರ ಸಂಪರ್ಕಂಗೊ – ಹೀಂಗೆ ಎಲ್ಲವೂ ಒಂದೊಂದೂ ಯಶಸ್ವಿ ಆದ ಕಾರಣ ಗುರುಗೊಕ್ಕಂತೂ ಸಂಕಲ್ಪಶಕ್ತಿಯ ಅದ್ಭುತ  ಗೆಲವು. ಇನ್ನು ನವಗೆಲ್ಲ ದೈವಕೃಪೆ, ಸೇವೆಯ ಅವಕಾಶ, ಗುರುಗಳ ಸಾನ್ನಿದ್ಧ್ಯ, ಸಂಘಟನೆಲಿ ಸೇರಿಗೊಮ್ಬ ಅವಕಾಶ ಮತ್ತೆ ಇದೆಲ್ಲದರೊಟ್ಟಿಂಗೆ ವ್ಯಕ್ತಿತ್ವ, ವ್ಯಕ್ತಿಗಳ ಪರಿಚಯ ಬೆಳೆಶಿಗೊಂಬಲೆ ಎಡಿಗಾದ್ದು ದೊಡ್ಡ ಗೆಲುವು.
“ಈಗಾಣ ಮಕ್ಕಳ ಹೇಳಿದ್ದು ಕೇಳಿಸುಲೆ ಎಡಿತ್ತಿಲ್ಲೆ, ಅವು ನಮ್ಮ ಸಂಸ್ಕೃತಿಯ ಕಲಿವಲೇ ಇಲ್ಲೆ ” ಹೇಳಿ ಹೇಳಿಯೊಂಡಿದ್ದವಕ್ಕೆ ಮಾತ್ರ ಇಲ್ಲಿ ಸೋಲು. ಎಂತಕೆ ಹೇಳಿರೆ , ಈ ಸರ್ತಿ ಯುವಕರೂ ಮಕ್ಕಳೂ ದೊಡ್ಡ ಸಂಖ್ಯೆಲಿ ಇಲ್ಲಿ ಸೇರಿದ್ದವು ಮಾತ್ರ ಅಲ್ಲ ಖುಷಿ ಪಟ್ಟಿದವು.
ನವಗೆ ಇಂಥ ಅವಕಾಶ ಕಲ್ಪಿಸಿ ಕೊಟ್ಟದಕ್ಕೆ ಗುರುಗೊಕ್ಕೂ ರಾಮದೇವರಿಂಗೂ ಕೃತಜ್ಞತಾ ಪೂರ್ವಕ ನಮನಂಗಳ ಸಲ್ಲುಸೆಕ್ಕೇ ಅಲ್ಲದಾ?

4 thoughts on “ಚಾತುರ್ಮಾಸ್ಯಲ್ಲಿ ಗುರುಗೊಕ್ಕೂ ವಿಜಯ, ನವಗೂ ವಿಜಯ !

  1. ಶ್ರೀ ಸಂಸ್ಥಾನ ಹೋದಲ್ಲ್ಯೆಲ ವಿಜಯವೆ. ಅವರ ಸಂಕಲ್ಪವೇ ವಿಶಿಷ್ಟ. ಒಂದೊಂದು ಕಾರ್ಯವೂ ಒಂದೊಂದು ಮೈಲುಗಲ್ಲು. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×