ಚಿಂತನ ಟ್ರಸ್ಟ್ ವತಿಂದ ಯುಗಾದಿ ಆಚರಣೆ

ಮೊನ್ನೆ ಎಪ್ರಿಲ್ 12ನೇ ತಾರೀಕಿಂಗೆ ಸುರತ್ಕಲ್ ಹತ್ತರಾಣ ಶಾರದಾ ಭಜನಾ ಮಂದಿರಲ್ಲಿ ಯುಗಾದಿ ಆಚರಣೆ ನೆಡದತ್ತು.
ಕಲ್ಲಡ್ಕ ಶ್ರೀ ರಾಮ ವಿದ್ಯಾಲಯದ ಸಂಸ್ಥಾಪಕ, ಹಾಂಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಪ್ರಮುಖ್, ಶ್ರೀಯುತರಾದ ಕಲ್ಲಡ್ಕ ಡಾ.ಪ್ರಭಾಕರ ಭಟ್ ಇವು ಮುಖ್ಯ ಭಾಷಣಕಾರರಾಗಿತ್ತಿದ್ದವು. ಯುಗಾದಿ ಆಚರಣೆಯ ಮಹತ್ವ, ಭಾರತೀಯ ಸಂಸ್ಕಾರಂಗಳ ಬಗ್ಗೆ ಬೆಣಚ್ಚು ಚೆಲ್ಲಿತ್ತಿದ್ದವು.

ನಮ್ಮ ಬೈಲಿನ ಪ್ರೀತಿಯ ಬೈಲ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ – ಶ್ರೀಕೃಷ್ಣ ಹಳೆಮನೆ ವೇದಿಲಿ ಇದ್ದು ಕಾರ್ಯಕ್ರಮವ ಚೆಂದಕಾಣುಸಿ ಕೊಟ್ಟಿತ್ತಿದ್ದವು.

ಕಾರ್ಯಕ್ರಮದ ಪಟಂಗೊ ಇಲ್ಲಿದ್ದು:

ಶುದ್ದಿಕ್ಕಾರ°

   

You may also like...

4 Responses

  1. ಕೆ.ನರಸಿಂಹ ಭಟ್ ಏತಡ್ಕ says:

    ಹರೇ ರಾಮ.ಚಿಂತನ ಟ್ರಸ್ಟ್ ನವರ ಯುಗಾದಿ ಆಚರಣೆ ಚಿಂತನೆಗೆ ದಾರಿ ಮಾಡಿ ಕೊಟ್ಟತ್ತು ಹೇದೊಂದೊಪ್ಪ ಇತ್ಲಾಗಿಂದ.

  2. ವೇದಿಕೆಲಿ ನಮ್ಮ ಬೈಲಿನ ಶರ್ಮಪ್ಪಚ್ಚಿಯ ಕಂಡು ಖುಷಿ ಆತು. ಹರೇರಾಮ.

  3. ಅಪ್ಪಚ್ಚಿಯ ವೇದಿಕೆಲಿ ಕಂಡು ಖುಶಿ ಆತು ಃ)

  4. ರಘುಮುಳಿಯ says:

    ಹೆಮ್ಮೆಯ ವಿಷಯ.ಧನ್ಯವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *