ಹಳೆಮನೆ ಅಣ್ಣಂಗೆ ಅಭಿನಂದನೆಗೊ

February 15, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂಗ್ಳೇಂಡಿನ ಕಂಪೆನಿ Imaging Resource ಏರ್ಪಡುಸಿದ ‘ಪಟದ ಸ್ಪರ್ಧೆ’ ಲಿ ನಮ್ಮ ಬೈಲಿನ ಹೆಮ್ಮಯ ಹಳೆಮನೆ ಅಣ್ಣಂಗೆ ದ್ವಿತೀಯ ಸ್ಥಾನ ಬಯಿಂದಡ.
ಬೈಲಿನ ಪರವಾಗಿ ಅವಕ್ಕೆ ಅಭಿನಂದನೆಗಳ ಹೇಳುವೊ°, ಅಲ್ಲದೋ?
ಹಳೆಮನೆ ಅಣ್ಣನ ದೃಶ್ಯಪಟಂಗೊ ಇನ್ನೂ ಮೇಗೆ ಹೋಗಲಿ.
ಮುಂದಕ್ಕೆ ಪ್ರಥಮಸ್ಥಾನಂಗ ಸಿಕ್ಕಲಿ, ಹೇಳ್ತದು ಬೈಲಿನೋರ ಆಶಯ.

ನಿನ್ನೇಣ ಪೇಪರಿಲಿ ಇದ್ದು ಮೊದಲಾಣ ಪುಟಲ್ಲೇ ಬಯಿಂದಡ, ಗುಣಾಜೆಮಾಣಿ ಪೇಪರಿನ ಪಟ ತೆಗದು ಕಳುಸಿದ°:

14-02-2011; ಉದಯವಾಣಿ; ಪುಟ - 01
ಹಳೆಮನೆ ಅಣ್ಣಂಗೆ ಅಭಿನಂದನೆಗೊ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. ನಾಗೇಂದ್ರ ಮುತ್ಮುರ್ಡು

  ಹರೀಶ್,
  ಫೊಟೊ ಚಲೊ ಇದ್ದೊ.
  Good candid shot.
  ಅಭಿನಂದನೆಗೊ!
  ಪ್ರೀತಿಯಿಂದ,
  ನಾಗೇಂದ್ರ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುದೀಪಿಕಾವೇಣೂರಣ್ಣನೀರ್ಕಜೆ ಮಹೇಶಅನುಶ್ರೀ ಬಂಡಾಡಿಶುದ್ದಿಕ್ಕಾರ°ಪೆರ್ಲದಣ್ಣಬಟ್ಟಮಾವ°ಅಡ್ಕತ್ತಿಮಾರುಮಾವ°ಬೋಸ ಬಾವಬಂಡಾಡಿ ಅಜ್ಜಿಮಂಗ್ಳೂರ ಮಾಣಿಒಪ್ಪಕ್ಕಕೇಜಿಮಾವ°ಜಯಗೌರಿ ಅಕ್ಕ°ವಸಂತರಾಜ್ ಹಳೆಮನೆಶಾಂತತ್ತೆಕಜೆವಸಂತ°ಕಾವಿನಮೂಲೆ ಮಾಣಿಪಟಿಕಲ್ಲಪ್ಪಚ್ಚಿಸರ್ಪಮಲೆ ಮಾವ°ಶಾ...ರೀಗೋಪಾಲಣ್ಣಚುಬ್ಬಣ್ಣಶ್ರೀಅಕ್ಕ°ದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ