ಮೇ(ಷಾ) ತಿಂಗಳಿನ ಪಟಂಗೊ; ಪಟದ ಪುಟಲ್ಲಿ..

June 20, 2010 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಂಗೆ ನಮಸ್ಕಾರ ಇದ್ದು.

ಜೆಂಬ್ರದ ಎಡಕ್ಕಿಲಿದೇ ಕೆಲವು ಪಟಂಗೊ ಸಿಕ್ಕಿದ್ದು.
ತಂದು ತಂದು ನಿಂಗೊಗೆ ತೋರುಸಲೆ ಹೇಳಿಗೊಂಡು ಪಟದ ಪುಟಲ್ಲಿ ತಂದು ಹಾಕಿದೆ.
ಜೆಂಬ್ರಂಗೊ ರಜ ಜಾಸ್ತಿ ಇದ್ದ ಕಾರಣ ತಂದು ನೇಲುಸುವಗ ರಜಾ ಸಮೆಯ ಹಿಡುದ್ದು, ಅಷ್ಟೇ.

ನಿಂಗೊ ನೋಡ್ಳೆ ತಡವು ಮಾಡೆಕ್ಕು ಹೇಳಿ ಏನಿಲ್ಲೆ. ಈಗಳೇ ನೋಡ್ಳಕ್ಕು.

ನೋಡಿ, ಹೇಂಗಿದ್ದು ಹೇಳಿಕ್ಕಿ, ಆತೋ?
ಏ°?

May 2010 (ಮೇಷ - ವೃಷಭ)
May 2010 (ಮೇಷ - ವೃಷಭ)

ಹಾಂಗೇ,
ಈ ತಿಂಗಳಿನ ಪಟದಕಟ್ಟಕ್ಕೆ ಪಟಂಗೊ ಬೈಲಿಂದ ಬತ್ತೋ ಹೇಳಿ ನಿರೀಕ್ಷೆ ಇದ್ದು.

ಸರ್ಪಮಲೆ ಮಾವ° ಅದಾಗಲೇ ಕಳುಸಿ ಆಯಿದು, ನಿಂಗಳದ್ದು ಯೇವತ್ತು ಬತ್ತೊ?

ಪಟಂಗಳ ನಿಂಗೊ ಒಪ್ಪಣ್ಣಂಗೆ (oppanna@oppanna.com)ಗೆ ಕಳುಸಿ..

ಈ ಪಟಂಗೊ ಕೊಶಿ ಆದರೆ ಒಪ್ಪಕೊಡಿ. ಗೊಂತಾತಿಲ್ಯೋ?
ಏ°?

~
ಶುದ್ದಿಕ್ಕಾರ°

ಮೇ(ಷಾ) ತಿಂಗಳಿನ ಪಟಂಗೊ; ಪಟದ ಪುಟಲ್ಲಿ.., 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಡಾ.ಸೌಮ್ಯ ಪ್ರಶಾಂತ

  ಪಟಂಗ ಲಾಯಿಕ್ಕಲಿ ಬಯಿಂದು… ಆನು ಓದಿದ ಪುಸ್ತಕ ಬೈಲಿಂಗೂ ಬಂತಾ?? ಖುಷಿ ಆತು ಎನ್ನ ಪುಸ್ತಕ ನೋಡಿ… ಧನ್ಯವಾದ ಅಣ್ಣ….

  [Reply]

  VA:F [1.9.22_1171]
  Rating: +1 (from 1 vote)
 2. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಈ ತಿಂಗಳಿನ ಪಟಂಗ ಲಾಯಕ ಬಯಿಂದದಾ… ದೊಡ್ಡಜ್ಜನ ಮನೆಲಿ ಮಾಡಿದ ಜಿಲೇಬಿ ಬೆಳ್ಳನ್ಗೆ ಇಪ್ಪವು ಕೆಂಪು ಕೆಂಪು ಕಾಂಬ ಹಾಂಗೆ ಲಾಯಕ ಬಯಿಂದು.. ಮಾಷ್ಟ್ರು ಮಾವನ ಅಮೆರಿಕಲ್ಲಿ ಇಪ್ಪ ಮಗ° ತಂದ ಚಾಕೊಲೇಟುಗ ನೋಡ್ಲೆ ಆದರೂ ಸಿಕ್ಕಿತ್ತನ್ನೇ!!!! ಪುಣ್ಯ !!! ನಮ್ಮ ಅಕ್ಷರದಣ್ಣನ್ಗೆ, ಮಾಷ್ಟ್ರುಮಾವನ ಮನೆಯ ಸಟ್ಟುಮುಡಿಗೆ ಬೆಂದಿಗೆ ಕೊರವಲಪ್ಪಗ ಆದರೂ ಬೆಂದಿಗೆ ಕೊರವಲೆ ಕಲ್ತಕ್ಕಾ ಎಂತೋ? ವಿಷ್ಣು ಮಾವನ ಮಗನ ಮದುವೆಗೆ ದೇವರಿಂಗೆ ಕೊಶಿ ಆಗಿ ಮಳೆ ಬಂದದಾದಿಕ್ಕು.. ಅಲ್ಲದಾ?

  [Reply]

  VA:F [1.9.22_1171]
  Rating: +1 (from 1 vote)
 3. ಬೊಳುಂಬು ಮಾವ°
  ಗೋಪಾಲ ಮಾವ

  ಏವತ್ರಾಣ ಹಾಂಗೆ ಮೇ(ಷ) ತಿಂಗಳ ಪಟಂಗಳೂ/ ತಲೆ ಬರಹಂಗಳೂ ಚೆಂದ ಬಯಿಂದು. ತಲೆ ಬರಹ ನೋಡಿ ನೆಗೆ ಬಂತು.

  [Reply]

  VA:F [1.9.22_1171]
  Rating: 0 (from 0 votes)
 4. ಅನುಶ್ರೀ ಬಂಡಾಡಿ

  ಎಲ್ಲ ಪಟಂಗಳೂ ತುಂಬ ಲಾಯ್ಕಿದ್ದು. ಅದಕ್ಕೆ ತಕ್ಕಿತ ವಿವರಣೆ ಒಪ್ಪಣ್ಣಂದು. ಎಂತಾರು ಬೇಜಾರಾದಿಪ್ಪಗ ಇಲ್ಲಿಗೆ ಲಾಗ ಹಾಕಿ ಇದರ ಎಲ್ಲ ನೋಡಿ, ಆ ಕೇಪ್ಶನುಗಳ ಓದಿರೆ ಸಾಕು. ಕುಶಿ ಕುಶಿ ಆವುತ್ತು.
  ಹೀಂಗೇ ಇಪ್ಪ ಜೂನಿನ ಪಂಟಂಗಳ ನಿರೀಕ್ಷೆಲಿರ್ತೆಯೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ಪ್ರಕಾಶಪ್ಪಚ್ಚಿಚೆನ್ನೈ ಬಾವ°ಗೋಪಾಲಣ್ಣಡಾಗುಟ್ರಕ್ಕ°ಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿಶಾಂತತ್ತೆಸಂಪಾದಕ°ಡಾಮಹೇಶಣ್ಣವೆಂಕಟ್ ಕೋಟೂರುಕಳಾಯಿ ಗೀತತ್ತೆಶ್ಯಾಮಣ್ಣಶುದ್ದಿಕ್ಕಾರ°ಗಣೇಶ ಮಾವ°ವಿನಯ ಶಂಕರ, ಚೆಕ್ಕೆಮನೆಪುತ್ತೂರುಬಾವಪೆಂಗಣ್ಣ°ದೊಡ್ಡಭಾವವೇಣೂರಣ್ಣಮುಳಿಯ ಭಾವಚುಬ್ಬಣ್ಣಪುಟ್ಟಬಾವ°ಕಾವಿನಮೂಲೆ ಮಾಣಿಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ