ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ

August 25, 2014 ರ 6:30 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾರಿಂಜೆ ಹಳೆಮನೆ ಶಂಭಟ್ಟ

ಒಂದು ದುಃಖದ ಸಮಾಚಾರ. ಹಳೆಮನೆ ಶ್ರೀ ಶ್ರೀಕೃಷ್ಣ ಶರ್ಮ ಇವರ ತೀರ್ಥರೂಪರಾದ ಶ್ರೀ ಶಂಭಟ್ಟರು ಇನ್ನಿಲ್ಲೆ ಹೇಳುಲೆ ತುಂಬಾ ದುಃಖ ಆವುತ್ತು. ಆರೋಗ್ಯವಂತರೇ ಆಗಿತ್ತಿದ್ದ ಇವಕ್ಕೆ ೮೬ ವರ್ಷ ಆಗಿತ್ತಿದ್ದು. ಅಸೌಖ್ಯಂದ ಕಾಸರಗೋಡು ಆಸ್ಪತ್ರಗೆ 21-8-2014 ಕ್ಕೆ ದಾಖಲಾದ ಇವು 22-8-2014 ರಂದು ಪ್ರಾತಃಕಾಲ ಆಸ್ಪತ್ರೆಲಿಯೇ ದೈವಾಧೀನರಾಯಿದವು. ಇವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಹೇಳಿ ದೇವರ ಬೇಡಿಕೊಂಬ.
22-8-2014 ರಂದು ಅಪರಾಹ್ನ ಪಾರ್ಥಿವ ಶರೀರಕ್ಕೆ ಶ್ರೀ ಶ್ರೀಕೃಷ್ಣ ಶರ್ಮ ಅಗ್ನಿ ಸ್ಪರ್ಶ ಮಾಡಿ ಅಂತಿಮ ಕ್ರಿಯಗಳ ಮಾಡಿದವು. ಮೃತರು ಕಾರಿಂಜ ಹಳೆಮನೆಲಿ ಕೃಷಿಕರಾಗಿತ್ತಿದ್ದವು.
ಮಕ್ಕಳಾದ ಶ್ರೀ ಶ್ರೀಕೃಷ್ಣ ಶರ್ಮ (ಹೊಸಬೆಟ್ಟು), ಶ್ರೀ ಸತ್ಯನಾರಾಯಣ ಪ್ರಸಾದ (ಬೆಂಗಳೂರು), ಶ್ರೀಮತಿಯರಾದ ಲಕ್ಷ್ಮಿ (ಈಂದುಗುಳಿ), ಈಶ್ವರಿ (ಮರಕ್ಕಿಣಿ), ವಾಣಿ (ಕರುವಂಕೂಡ್ಲು), ಶ್ಯಾಮಲಾ (ಉಪ್ಪಂಗಳ – ಬೆಂಗಳೂರು), ಪತ್ನಿ ಶ್ರೀಮತಿ ಸಾವಿತ್ರಿ, ಮತ್ತೆ ಮೊಮ್ಮಕ್ಕೊ, ಕುಟುಂಬ, ಬಂಧುವರ್ಗವ ಅಗಲಿದ್ದವು.

~~***~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. K.Narasimha Bhat Yethadka

  ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಪ್ರಾರ್ಥನೆ.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಹರೇರಾಮ, ಅಗಲಿದ ಮಾವನ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ಪ್ರಾರ್ಥಿಸುತ್ತೆ

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  GOPALANNA

  ಅವರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ವಿಷಾದಂಗೊ. ಸದ್ಗತಿ ಪ್ರಾಪ್ತಿಯಾಗಲಿ ಹೇದು ಪ್ರಾರ್ಥಿಸುವೊ

  [Reply]

  VA:F [1.9.22_1171]
  Rating: 0 (from 0 votes)
 5. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಆತ್ಮಕ್ಕೆ ಸದ್ಗತಿ ಸಿಕ್ಕಲಿ ಹೇದು ಪ್ರಾರ್ಥನೆ .

  [Reply]

  VN:F [1.9.22_1171]
  Rating: 0 (from 0 votes)
 6. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಮೃತರ ಆತ್ಮಕ್ಕ ಚಿರಶಾ೦ತಿ ಸಿಕ್ಕಲಿ ಹೇದು ಪರಮಾತ್ಮನಲ್ಲಿ ಪ್ರಾರ್ಥನೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಡಾಮಹೇಶಣ್ಣರಾಜಣ್ಣದೊಡ್ಮನೆ ಭಾವಕೆದೂರು ಡಾಕ್ಟ್ರುಬಾವ°ವೇಣಿಯಕ್ಕ°ಶ್ರೀಅಕ್ಕ°ಡಾಗುಟ್ರಕ್ಕ°ವೇಣೂರಣ್ಣಪವನಜಮಾವವೆಂಕಟ್ ಕೋಟೂರುಪುತ್ತೂರುಬಾವಕೊಳಚ್ಚಿಪ್ಪು ಬಾವವಾಣಿ ಚಿಕ್ಕಮ್ಮಶ್ಯಾಮಣ್ಣಸಂಪಾದಕ°ತೆಕ್ಕುಂಜ ಕುಮಾರ ಮಾವ°ವಿಜಯತ್ತೆಪ್ರಕಾಶಪ್ಪಚ್ಚಿಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆಅನಿತಾ ನರೇಶ್, ಮಂಚಿಚೆನ್ನೈ ಬಾವ°ಅನು ಉಡುಪುಮೂಲೆಡೈಮಂಡು ಭಾವವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ