ಪುತ್ತೂರು: ಮಹಾಲಿಂಗೇಶ್ವರ ದೇವಳಂದ ನೇರಪ್ರಸಾರ (LIVE)

ಪುತ್ತೂರು:

ಸೀಮಾಧೀಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಲ್ಲಿ ಮೇ 5ರಿಂದ ಆರಂಭ ಆದ ಬ್ರಹ್ಮಕಲಶೋತ್ಸವದ ಅಂಗವಾಗಿ ನೆಡವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಂಗಳ ನೇರಪ್ರಸಾರವ ಅಂತರ್ಜಾಲಲ್ಲಿ ಒದಗುಸುವ ವ್ಯವಸ್ಥೆಯ ಮಾಡಿದ್ದವು.
ಆಸಕ್ತರು ಇದರ ನೋಡಿಗೊಂಡು ಸದುಪಯೋಗ ಪಡಕ್ಕೊಂಬಲಕ್ಕು.

(ಕೃಪೆ: http://mahalingeshwaratemple.com )

Live video for mobile from Ustream

ಇದನ್ನೇ UStream ನ ಪುಟಲ್ಲಿಯೂ ನೋಡ್ಳಕ್ಕು: http://www.ustream.tv/channel/13615207

~*~

ಶುದ್ದಿಕ್ಕಾರ°

   

You may also like...

4 Responses

  1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಧನ್ಯವಾದ

  2. ಒಳ್ಳೆ ವೆವಸ್ತೆ. ಧನ್ಯವಾದಂಗೊ. 🙂

  3. ಇಂದ್ರಾಣ ಪ್ರತಿಷ್ತಾ ಕಾರ್ಯಕ್ರಮಂಗಳ ಸಮಯಲ್ಲಿ ದೇವಳದ ಒಳ ಸ್ವಯಂಸೇವಕ ಆಗಿ ಉದಿಯಪ್ಪಗ 6:00ಗಂಟೆಂದ ಇದ್ದವ ಹೊತ್ತೋಪಗ ಮನೆಗೆ ಬಂದ ಮೇಲೆ ರೆಜಾ ವಿಶ್ರಾಂತಿಯ ಪಡವಾಗ ಗುರುಗಳ ಆಶೀರ್ವಚನವ ಅನುಭವಿಸುವ ಸೌಭಾಗ್ಯ ಎನಗೆ ಸಿಕ್ಕಿತ್ತು. ಹೃತ್ಪೂರ್ವಕ ನಮನಂಗೊ ಒಪ್ಪಣ್ಣಾ!

  4. ದೀಪಿಕಾ says:

    ಇದು ತು೦ಬಾ ಲಾಯಿಕಾತು..ಮನೆಲಿಯೇ ಕೂದು ಬ್ರಹ್ಮಕಲಶದ ಕಾರ್ಯಕ್ರಮ೦ಗಳ ನೋಡ್ಳೆಡಿಗಾತು.ಧನ್ಯವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *