ಮಹಾನಂದಿ ಸಂಸ್ಮರಣೆ

ನಮ್ಮ ಪರಮಪೂಜ್ಯ ಗುರುಗೊಕ್ಕೆ ಅತ್ಯಂತ ಪ್ರೀತಿಪಾತ್ರ ಆಗಿದ್ದ ಮಹಾನಂದಿ ಯ ಶುದ್ದಿ ಅವನ ದೇಹಾಂತ್ಯ ಆದ ಸಂದರ್ಭಲ್ಲಿ ಗುರಿಕ್ಕಾರ್ರು ಬರದಿತ್ತಿದ್ದವು. ಗೋಸೇವಾ ಆಂದೋಲನಕ್ಕೆ ಶ್ರೀಗುರುಗಳಿಂಗೆ ಮೂಲಪ್ರೇರಣೆ ಕೊಟ್ಟ ಆ ಮಹಾಚೇತನಕ್ಕೆ ಶಾಶ್ವತ ಗೌರವ ಒದಗುಸುಲೆ ಬೇಕಾಗಿ ನಮ್ಮ ಹೊಸನಗರ ಮಠಲ್ಲಿಪ್ಪ ವಿಶ್ವಖ್ಯಾತಿಯ ಗೋಶಾಲೆಗೆ ಶ್ರೀಗುರುಗೊ ಮಹಾನಂದಿ ಗೋಶಾಲೆ ಹೇಳಿ ನಾಮಕರಣ ಮಾಡಿದ್ದವು. ಅಲ್ಲಿ ಈ ಸಂತವೃಷಭನ ಸಮಾಧಿ ನಿರ್ಮಾಣಕ್ಕೂ ಶ್ರೀಗುರುಗೊ ನಿರ್ದೇಶನ ಮಾಡಿದ್ದವು.

ಅಷ್ಟೇ ಅಲ್ಲ; ಈ ಚಾತುರ್ಮಾಸ್ಯಂದ ಇನ್ನಾಣ ಚಾತುರ್ಮಾಸ್ಯದ ವರೆಗೆ ಇಪ್ಪ ಒಂದು ವರ್ಷ ಅವಧಿಯ ವಿವಿಧ ರೀತಿಯ ಗೋಸೇವಾ ಚಟುವಟಿಕೆಗಳ ಮೂಲಕ ಮಹಾನಂದಿ ವರ್ಷ ಹೇಳಿ ಆಚರುಸಲೆ ಶ್ರೀ ಗುರುಗೊ ಆದೇಶ ಕೊಟ್ಟಿದವು. ಇದರಲ್ಲಿ ಸುರೂವಾಣ ಕಾರ್ಯಕ್ರಮ ‘ಮಹಾನಂದಿ ಸಂಸ್ಮರಣೆ’. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಮಹಾನಂದಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪ್ರವಚನ, ಸಂದೇಶ ವಾಚನ, ಗೋಸೇವಾ ಪ್ರತಿಜ್ಞೆ ಬೋಧನೆ, ಗವ್ಯೋತ್ಪನ್ನ ಮಾರಾಟ ಕೇಂದ್ರದ ಆರಂಭ- ಹೀಂಗಿರ್ತ ಹಲವು ವಿಷಯಂಗಳ ಸಂಯೋಜನೆ ಮಾಡಿ ಸಾರ್ವಜನಿಕ ಸಂಘ ಸಂಸ್ಠೆಗಳ ಸಹಯೋಗಲ್ಲಿ ನಮ್ಮ ಎಲ್ಲಾ ಹವ್ಯಕ ಮಂಡಲ/ವಲಯಂಗೊ ಕಾರ್ಯೋನ್ಮುಖರಾಯೆಕ್ಕು  ಹೇಳುದು ಶ್ರೀಗುರುಗಳ ನಿರ್ದೇಶನ.

ಆ ಪ್ರಕಾರ ನಮ್ಮ ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯ ಮಂಡಲಂಗಳ ಕೆಲವು ವಲಯಂಗಳಲ್ಲಿ ನೆಡದ ಕಾರ್ಯಕ್ರಮಂಗಳ ಪಟಂಗೊ ಇಲ್ಲಿದ್ದು.

ಕಾಸರಗೋಡಿನ ಕೆಡೆಂಜಿಲಿ ಮಹಾನಂದಿ ಸಂಸ್ಮರಣೆ

ಕಾಸರಗೋಡಿನ ಕೆಡೆಂಜಿಲಿ ಮಹಾನಂದಿ ಸಂಸ್ಮರಣೆ

ಕಾಸರಗೋಡಿನ ಕೆಡೆಂಜಿಲಿ ಮಹಾನಂದಿ ಸಂಸ್ಮರಣೆ

ಕಾಸರಗೋಡಿನ ಕೆಡೆಂಜಿಲಿ ಮಹಾನಂದಿ ಸಂಸ್ಮರಣೆ

ಮಹಾನಂದಿಗೆ ಪುಷ್ಪಾಂಜಲಿ

ಮಹಾನಂದಿಗೆ ಪುಷ್ಪಾಂಜಲಿ

ಜಾಲ್ಸೂರು ಸಭೆ

ಜಾಲ್ಸೂರು ಸಭೆ

ಪೆರ್ಲ ಸಭೆ

ಪೆರ್ಲ ಸಭೆ

ಮಾಣಿ ಮಠ ಗವ್ಯೋತ್ಪನ್ನ ಮಳಿಗೆ ಉದ್ಘ್ಹಾಟನೆ

ಮಾಣಿ ಮಠ ಗವ್ಯೋತ್ಪನ್ನ ಮಳಿಗೆ ಉದ್ಘ್ಹಾಟನೆ

ಸುರತ್ಕಲ್- ಗವ್ಯೋತ್ಪನ್ನ ಪ್ರದರ್ಶನ

ಸುರತ್ಕಲ್- ಗವ್ಯೋತ್ಪನ್ನ ಪ್ರದರ್ಶನ

ಸುರತ್ಕಲ್-ಗವ್ಯೋತ್ಪನ್ನ ಮಾರಾಟಕ್ಕೆ ಚಾಲನೆ. ಸೇವಾ ವಿಭಾಗದ ಶ್ರೀ ಮುರಳೀಧರ ಅಡ್ಕೋಳಿಯವರಿಂದ, ಅಧ್ಯಕ್ಷ ಶ್ರೀ ಉಮೇಶ ಭಟ್ಟರಿಗೆ

ಸುರತ್ಕಲ್-ಗವ್ಯೋತ್ಪನ್ನ ಮಾರಾಟಕ್ಕೆ ಚಾಲನೆ. ಸೇವಾ ವಿಭಾಗದ ಶ್ರೀ ಮುರಳೀಧರ ಅಡ್ಕೋಳಿಯವರಿಂದ, ಅಧ್ಯಕ್ಷ ಶ್ರೀ ಉಮೇಶ ಭಟ್ಟರಿಗೆ

ಸುರತ್ಕಲ್-ಗವ್ಯೋತ್ಪನ್ನ ಮಾರಾಟಕ್ಕೆ ಚಾಲನೆ. ಸೇವಾ ವಿಭಾಗದ ಶ್ರೀ ಮುರಳೀಧರ ಅಡ್ಕೋಳಿಯವರಿಂದ, ಕಾರ್ಯದರ್ಶಿ ಶ್ರೀ ಕೃಷ್ಣ ಶರ್ಮರಿಗೆ

ಸುರತ್ಕಲ್-ಗವ್ಯೋತ್ಪನ್ನ ಮಾರಾಟಕ್ಕೆ ಚಾಲನೆ. ಸೇವಾ ವಿಭಾಗದ ಶ್ರೀ ಮುರಳೀಧರ ಅಡ್ಕೋಳಿಯವರಿಂದ, ಕಾರ್ಯದರ್ಶಿ ಶ್ರೀ ಕೃಷ್ಣ ಶರ್ಮರಿಗೆ

 • ಮಹಾನಂದಿ ಸಂಸ್ಮರಣೆ-ಜಾಲ್ಸೂರಿಲ್ಲಿಮಹಾನಂದಿ ಸಂಸ್ಮರಣೆ-ಜಾಲ್ಸೂರಿಲ್ಲಿ. ಸುಭಗರಿಂದ ಮಹಾನಂದಿ ಗುಣಗಾನ
 • ಮಹಾನಂದಿ ಸಂಸ್ಮರಣೆ-ಪೆರ್ಲಲ್ಲಿಮಹಾನಂದಿ ಸಂಸ್ಮರಣೆ-ಪೆರ್ಲಲ್ಲಿ
 • ಮಹಾನಂದಿ ಸಂಸ್ಮರಣೆ-ಮಾಣಿ ಮಠಲ್ಲಿ

  ಮಹಾನಂದಿ ಸಂಸ್ಮರಣೆ-ಮಾಣಿ ಮಠಲ್ಲಿ

  ಮಹಾನಂದಿ ಸಂಸ್ಮರಣೆ-ಮಂಗಳೂರು ಉತ್ತರವಲಯದ ಸುರತ್ಕಲ್ಲಿಲ್ಲಿ

  ಮಹಾನಂದಿ ಸಂಸ್ಮರಣೆ-ಮಂಗಳೂರು ಉತ್ತರವಲಯದ ಸುರತ್ಕಲ್ಲಿಲ್ಲಿ

  ಸುಭಗ

     

  You may also like...

  8 Responses

  1. ಚೆನ್ನೈ ಭಾವ says:

   ಶುದ್ದಿ ಓದಿ ಖುಶೀ ಆತು. ಫಟ ಅಂತೂ ….. ಹರೇ ರಾಮ.

  2. ಎಂದೆಂದೂ ನಂದದ ನಂದಾದ ದೀಪಕ್ಕೆ ನಾಂದಿ ಹಾಡಿದ ಈ ನಂದಿ ನಿಜಕ್ಕೂ ಮಹಾನಂದಿ

  3. ತೆಕ್ಕುಂಜ ಕುಮಾರ ಮಾವ° says:

   ಮಹಾನಂದಿಯ ಸಂಸ್ಮರಣೆಲಿ ಒಂದು ಒಳ್ಳೆ ಕೆಲಸಕ್ಕೆ ನಾಂದಿ ಹಾಕಿದ ಶುದ್ದಿ ಲಾಯಕಲ್ಲಿ ಬಯಿಂದು.
   ಹರೇ ರಾಮ.

  4. ಒಳ್ಳೆ ನಿರೂಪಣೆ, ಚಿತ್ರಂಗೊ:)

  5. ಗಣೇಶ ಮಾವ° says:

   ಶುದ್ದಿ ಓದಿ ಕೊಶಿ ಆತು.ಮಹಾನಂದಿಗೆ ಪ್ರಣಾಮಂಗೋ…ಹರೇರಾಮ

  6. ಶಾಮ ಪ್ರಸಾದ್ says:

   ಶುದ್ದಿ ತುಂಬಾ ಕುಶಿ ಕೊಟ್ಟತ್ತು. ಮಹಾನಂದಿಗೆ ನಮ್ಮದು ಪ್ರಣಾಮಂಗೊ. ಹರೇ ರಾಮ.

  7. ಮುರಲಿಕೃಷ್ಣ ಹಳೆಮನೆ says:

   ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಗೋ ಹತ್ಯೆಯ ವಿರೋಧಿಸಿ ಊರಿನ ಒಳುಶೆಕ್ಕು.
   kasaragodscience.blogspot.com ನೋಡಿ

  8. ಬೊಳುಂಬು ಕೃಷ್ಣಭಾವ° says:

   ಒಳ್ಳೆಯ ಕಾರ್ಯಕ್ರಮಂಗೊ.

   ಮುರಳಿಕೃಷ್ಣಣ್ಣಾ, ನಿಂಗಳ ಅನುಭವ ನಿರೂಪಣೆ ಒಳ್ಳೆದಾಯಿದು.

  Leave a Reply

   ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

  Your email address will not be published. Required fields are marked *