ನೀರ್ಚಾಲು : ಮಹಾಜನ ಶಾಲೆಯ ಶತಮಾನೋತ್ಸವ – ನೇರಪ್ರಸಾರ- ಕಾರ್ಯಕ್ರಮ ವಿವರ

December 20, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನೀರ್ಚಾಲು ಮಹಾಜನ ಸಂಸ್ಕೃತ ಕೋಲೇಜು ಶತಮಾನೋತ್ಸವ

ನೀರ್ಚಾಲು, ಕಾಸರಗೋಡು:
2013 ದಶಂಬ್ರ 20ರಿಂದ, 22ರ ವರೆಗೆ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಂಗಳ ಮೂಲಕ ಶತಮಾನೋತ್ಸವ ಕಾರ್ಯಕ್ರಮ ನೆಡವಲಿದ್ದು.
ಅಂತರ್ಜಾಲಲ್ಲಿಯೂ ಈ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಮಾಡಿದ್ದು. ನೇರಪ್ರಸಾರವ ಬೈಲಿಲಿ (ಈ ಪೆಟ್ಟಿಗಯ ಒಳ) ಕಾಂಬಲಕ್ಕು.
(ಅಲ್ಲದ್ದರೆ ಮಹಾಜನ ಬೈಲಿಲಿಯೂ ಕಾಂಗು: ಸಂಕೊಲೆ)

~*~

ಸೂ:
ಕಾರ್ಯಕ್ರಮದ ನೇರಪ್ರಸಾರಕ್ಕೆ ಅನುಮತಿ ಕೊಟ್ಟ ನೀರ್ಚಾಲು ಶಾಲೆಯ ಆಡಳ್ತೆ ಸಮಿತಿಯೋರಿಂಗೆ ಧನ್ಯವಾದಂಗೊ.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಲ್ಲಿದ್ದು: ಸಂಕೋಲೆ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಸಂತೋಷ ವಿಷಯ. ಶುಭಮಸ್ತು.

  ಹೇದಾಂಗೆ ಇದು ಸಭಾಕಾರ್ಯಕ್ರಮದ ಮಾಂತ್ರ ನೇರಪ್ರಸಾರ. ಅಲ್ಲದೋ. ಬಾಕಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆಲ್ಲ ನಿಂದು ಪ್ರಸಾರ ಮಾಡ್ತಷ್ಟು ಪ್ರಸಾರಕರಿಂಗೆ ಪುರುಸೊತ್ತಿಲ್ಲೆ ಆಯ್ಕಲ್ಲದ. ಅಕ್ಕು ಅಲ್ಲಿಗೆ ಬಂದೇ ನೇರಕ್ಕೆ ನೋಡ್ವೊ. ಹರೇ ರಾಮ ದೊಡ್ಡಭಾವ. ಯಶಸ್ಸಾಗಲಿ.

  [Reply]

  mahajana school Reply:

  All important programs are streaming in websites for viewers. Thank u so much for your valuable support. Please give us your valuable feed back to info@mahajanaschools.com.

  Thanks and Regards
  Admin
  http://www.mahajanaschools.com

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಕಜೆವಸಂತ°ಬೋಸ ಬಾವಪುಟ್ಟಬಾವ°ವಾಣಿ ಚಿಕ್ಕಮ್ಮವಿದ್ವಾನಣ್ಣಚೆನ್ನೈ ಬಾವ°ಸುಭಗಅಡ್ಕತ್ತಿಮಾರುಮಾವ°ವಸಂತರಾಜ್ ಹಳೆಮನೆಡಾಮಹೇಶಣ್ಣವಿಜಯತ್ತೆಅಜ್ಜಕಾನ ಭಾವಡಾಗುಟ್ರಕ್ಕ°ಸರ್ಪಮಲೆ ಮಾವ°ಪೆಂಗಣ್ಣ°ಕೊಳಚ್ಚಿಪ್ಪು ಬಾವಗಣೇಶ ಮಾವ°ಡೈಮಂಡು ಭಾವಜಯಗೌರಿ ಅಕ್ಕ°ದೀಪಿಕಾನೆಗೆಗಾರ°ದೇವಸ್ಯ ಮಾಣಿಬೊಳುಂಬು ಮಾವ°ಅನಿತಾ ನರೇಶ್, ಮಂಚಿವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ