ವರ್ತೂರು ಹವ್ಯಕ ವಲಯ

ಹರೇ ರಾಮ.

ಬೆಂಗಳೂರಿನ ವರ್ತೂರು ಹವ್ಯಕ ವಲಯದ ವಲಯೋತ್ಸವ ತಾರೀಕು 3-7-2011 ರಂದು ಮಾಡುದು ಹೇಳಿ ನಿರ್ಧಾರ ಆಯಿದು. ಈ ಸಂಬಂಧವಾಗಿ ಹೇಳಿಕೆ ಕಾಕದ ಆಮಂತ್ರಣ ಇಲ್ಲಿ ಲಗತ್ತಿಸಿದ್ದೆ.

ಕಾರ್ಯಕ್ರಮಂಗೊಃ ಉದಿಯಪ್ಪಗ ೮-೦೦ ಘಂಟೆಗೆ ಶುರು ಆಗಿ, ರುಧ್ರಾಭಿಷೇಕ, ಲಲಿತಾಸಹಸ್ರನಾಮ, ಸಭಾಕಾರ್ಯಕ್ರಮ, ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ, ಮಂಗಳಾರತಿ, ಪ್ರಸಾದ ಭೋಜನದೊಟ್ಟಿಂಗೆ ಮುಗಿತ್ತು.

ಜಾಗೆ ಃ  ಶ್ರೀಮತಿ ನಂಜಮ್ಮ ಮತ್ತು ಗೋವಿಂದ ರೆಡ್ಡಿ ಕಲ್ಯಾಣ ಮಂಟಪ, ITPL  ಮುಖ್ಯ ರಸ್ತೆ, ಕುಂದಲಹಳ್ಳಿ ಗೇಟ್, ( AECS Layout ನ ಎದುರು), ಬೆಂಗಳೂರು – 37.

ವಂದೇ ಗೋಮಾತರಂ.

ಹೇಳಿಕೆ ಕಾಕದ

ತೆಕ್ಕುಂಜ ಕುಮಾರ ಮಾವ°

   

You may also like...

14 Responses

 1. ಚೆನ್ನೈ ಭಾವ says:

  ಶುಭಾಶಯಗಳು

 2. ಪ.ರಾಮಚಂದ್ರ,ಕತಾರ್ says:

  ಸೂಚನೆ : ಈ ಶುದ್ದಿಯ ಎಲ್ಲಾ ಹಕ್ಕುದೇ ತೆಕ್ಕುಂಜ ಕುಮಾರ -ಇವರ ಕೈಲಿ ಇದ್ದು. ಆದರೆ ಶುದ್ದಿಯ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ‘ಒಪ್ಪಣ್ಣ’ನ ಅನುಮತಿ ತೆಕ್ಕೊಳೇಕು.!

 3. DIVYA says:

  ಒಹ್.. ಒಳ್ಲೆ ಕಾರ್ಯಕ್ರಮ… ಬೈಲಿನವು ಆರದರು ವರ್ತುರು ಹವ್ಯಕ ವಲಯಲ್ಲಿ ಇದ್ದಿರಾ??ಅನು ಮಾರತಹಳ್ಲಿ ಲಿ ಇಪ್ಪದು..

 4. ತೆಕ್ಕುಂಜ ಕುಮಾರ says:

  ನಾವು ಕಾಂಬೊ ಅಲ್ಲಿ, ದಿವ್ಯಕ್ಕ.

  • DIVYA says:

   ಆತು.. ಕಾಂಬೊ…

  • DIVYA says:

   ನಿನ್ಗೊ ಎಲ್ಲಿ ಇಪ್ಪದು ಕುಮಾರಣ್ನಾ ??

   • ತೆಕ್ಕುಂಜ ಕುಮಾರ says:

    ಆನು whitefieldಲಿ ಇಪ್ಪದು. ಸುಮಲತಕ್ಕ ಒಂದರಿ ನಿನ್ನಲ್ಲಿಂದ ಎನಗೆ ಫೋನು ಮಾಡಿದ್ದದು ಹೇಳಿ ಕಾಣುತ್ತು, ಸರಿಯ..?

    • DIVYA says:

     ಸರಿ…ಆದರೆ ಎನಗೆ ಯಾವ ಸುಮಲತಕ್ಕನನ್ನು ಗೊನ್ಥಿಲ್ಲೆ ಅನ್ನೆ…!!ಎನ್ಗೊ ಇಪ್ಪದು Viganan Nagar near HAL quarters ..

     • ತೆಕ್ಕುಂಜ ಕುಮಾರ says:

      ಅಂಬಗ ನಾಡ್ತು ಕಂಡು ಗುರ್ತ ಮಾಡಿಗೊಂಬ, ಈಗ ಗುರ್ತ ತಪ್ಪಿದ ಹಾಂಗೆ ಕಾಣುತ್ತು.

 5. ಕಸ್ತೂರಿ ನಗರಲ್ಲಿ ಆನಿದ್ದೆ
  ಆ ದಿನ ಬೆಂಗಳೂರಿಲಿ ಇದ್ದರೆ ಬರೆಕ್ಕು.

  • ರಘು ಮುಳಿಯ says:

   {ಆ ದಿನ ಬೆಂಗಳೂರಿಲಿ ಇದ್ದರೆ}
   ಬೋಚ ಹೆದರಿ ನಡುಗುತ್ತಾ ಇದ್ದ°.
   ” ಆ ದಿನ ಬೆ೦ಗಳೂರು ಇದ್ದರೆ” ಹೇಳಿದ್ದೊ ಹೇಳಿ ..

 6. ಕಾರ್ಯಕ್ರಮ ಲಾಯ್ಕ ಆಯ್ದು. ಸುಮಾರು ೨೦೦ ಜನ ಸೇರಿದ್ದು. ಭರ್ಜರಿ ಊಟ.
  ಬೈಲಿನೋರ ಆರನ್ನು ಕಂಡಿದಿಲ್ಲೆನ್ನೇ, ಕುಮಾರಣ್ಣನ ಗೊಂತಾಯ್ದಿಲ್ಲೆ ಎನಗೆ.

 7. ತೆಕ್ಕುಂಜ ಕುಮಾರ says:

  ಛೆ..! ಆನು ಇತ್ತಿದ್ದೆ. ದಿವ್ಯಕ್ಕನ ಮಾತಾದಡಿಸಿದ್ದೆ. ನಿಂಗಳ ಗೊಂತಾಯಿದಿಲ್ಲೆ ಎನಗುದೇ..
  ಇನ್ನೊಂದರಿ ಕಾಂಬೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *