ಯಜುರುಪಾಕರ್ಮ

August 20, 2013 ರ 1:51 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯಜುರುಪಾಕರ್ಮ

ಹರೇ ರಾಮ,

ಇಂದು (೨೦/೦೮/೨೦೧೩, ಮಂಗಳವಾರ) ಉದಿಯಪ್ಪಗ ಸುರತ್ಕಲ್ ಶ್ರೀ ಸದಾಶಿವ ಗಣೇಶ ದೇವಸ್ಥಾನಲ್ಲಿ , ಮಂಗಳೂರು  ಉತ್ತರ  ವಲಯದವು ಆಯೋಜಿಸಿದ ಉಪಾಕರ್ಮ ಕಾರ್ಯಕ್ರಮ ಬಹು ಯಶಸ್ವಿಯಾಗಿ ನಡದತ್ತು.

ಉದಿಯಪ್ಪಗ ೬ ಗಂಟೆಗೆ ಎಲ್ಲರೂ ಸೇರಿ, ಜನಿವಾರ ಬಿಡುಸಿ ಬ್ರಹ್ಮ ಗಂಟು ಹಾಕಿ ತಯಾರಾದವು.
ವೇ.ಮೂ.ಮುಕುಂದ ಶರ್ಮರ ಪೌರೋಹಿತ್ಯಲ್ಲಿ ನಡೆದ ಈ  ಕಾರ್ಯಕ್ರಮಲ್ಲಿ ಮಂಗಳೂರಿನ ಇತರ ವಲಯದವು ಭಾಗವಹಿಸಿ ಸುಮಾರು ೬೫ ಕ್ಕೂ ಹೆಚ್ಚು ಜೆನಂಗೋ ನೂತನ ಯಜ್ಞೋಪವೀತಧಾರಣೆ ಮಾಡಿಗೊಂಡವು .

ಕಾರ್ಯಕ್ರಮದ ನಂತರ ಮೂಡೆ , ಶೀರಾ, ಮೆಣಸುಕಾಯಿ, ಪುಳಿಂಜಿ, ಕಾಪಿ, ಚಾ ವೆವಸ್ಥೆ ಮಾಡಿ, ಕಾರ್ಯಾಲಯಕ್ಕೆ ಅಲ್ಲಿಂದಲೇ ಹೋಪಲೆ ಎಡಿತ್ತ ಹಾಂಗೆ ವ್ಯವಸ್ಥೆ ಯನ್ನೂ ಮಾಡಿ, ಪ್ರಾಯೋಜಕತ್ವ ವಹಿಸಿದವು ಕೈಲಂಕಜೆ ಡಾ। ಅರವಿಂದ ಭಟ್.

ಎಂಗಳ ಎಲ್ಲಾ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿ ಸಹಕರಿಸಿದ  ಶ್ರೀ ದೇವಸ್ಥಾನದ ಆಡಳಿತ ಮಂಡಳಿಯವಕ್ಕೂ , ಕಾರ್ಯಕ್ರಮ ನಡೆಶಿಕೊಟ್ಟ ವೇ. ಮೂ.. ಮುಕುಂದ ಶರ್ಮರಿಂಗೂ , ಫಲಾಹಾರದ ವ್ಯವಸ್ಥೆ ಮಾಡಿದ  ಕೈಲಂಕಜೆ ಡಾ। ಅರವಿಂದ ಭಟ್ ದಂಪತಿಗೊಕ್ಕೂ , ಭಾಗವಹಿಸಿದ ಎಲ್ಲಾ ಸಮಾಜ ಬಾಂಧವರಿಂಗೂ ಧನ್ಯವಾದಂಗೊ.

ವರದಿ: ವಲಯ ಕಾರ್ಯದರ್ಶಿ

ಉದಿಯಪ್ಪಗಾಣ ದೃಶ್ಯ
ಉದಿಯಪ್ಪಗಾಣ ದೃಶ್ಯ
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಶುದ್ದಿ ದೃಶ್ಯ ಸಹಿತ ಲಾಯಕ ಆಯ್ದು. ಹರೇ ರಾಮ. ಎಲ್ಲ ವಲಯಂಗಳಲ್ಲಿಯೂ ಹೀಂಗಿರ್ಸು ನಡಕ್ಕೊಂಡು ಬರ್ಲಿ ಹೇದು ಆಶಯ

  [Reply]

  VA:F [1.9.22_1171]
  Rating: +1 (from 1 vote)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಸುದ್ದಿ ಬರೆದ್ದು ಲಾಯಕ ಆಯಿದು.ಕಾರ್ಯಕ್ರಮವೂ ಚೆಂದ ಆಯಿದು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಕಜೆವಸಂತ°ದೊಡ್ಡಮಾವ°ಅನು ಉಡುಪುಮೂಲೆಕೇಜಿಮಾವ°ಸರ್ಪಮಲೆ ಮಾವ°ಪುಣಚ ಡಾಕ್ಟ್ರುಪ್ರಕಾಶಪ್ಪಚ್ಚಿಯೇನಂಕೂಡ್ಳು ಅಣ್ಣವಿದ್ವಾನಣ್ಣಎರುಂಬು ಅಪ್ಪಚ್ಚಿಶ್ರೀಅಕ್ಕ°ದೇವಸ್ಯ ಮಾಣಿಶಾಂತತ್ತೆಪುತ್ತೂರುಬಾವಬೋಸ ಬಾವವಾಣಿ ಚಿಕ್ಕಮ್ಮಡೈಮಂಡು ಭಾವಅಕ್ಷರ°ಗೋಪಾಲಣ್ಣನೆಗೆಗಾರ°ಶರ್ಮಪ್ಪಚ್ಚಿಅನಿತಾ ನರೇಶ್, ಮಂಚಿನೀರ್ಕಜೆ ಮಹೇಶಸುಭಗಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ