ಕನ್ನಡಕ್ಕೆ ಮತ್ತೆ ಜ್ನ್ಹಾನಪೀಠ ಬಂತು!

ಡಾ.ಚಂದ್ರಶೇಖರ ಕಂಬಾರಂಗೆ ಈ ಸಲ ಜ್ನಾನಪೀಠ ಪ್ರಶಸ್ತಿ ಬಂದದು ನಮಗೆ ತುಂಬಾ ಸಂತೋಷದ ವಿಷಯ.ಅವು ಜಾನಪದ ಸಾಹಿತ್ಯಲ್ಲಿ ತುಂಬಾ ಕೆಲಸ ಮಾಡಿದ್ದವು,ಒಳ್ಳೆ ಕವಿ,ನಾಟಕಕಾರ ಮತ್ತೆ ಕನ್ನಡ ವಿಶ್ವವಿದ್ಯಾಲಯಲ್ಲೂ ಅಪಾರ ಕೆಲಸ ಮಾಡಿದವು.
ಇವು ಅಲ್ಲದ್ದೆ ಇನ್ನೂ ಕನ್ನಡಲ್ಲಿ ಈ ಪ್ರಶಸ್ತಿಗೆ ಭಾಜನ ಆಯೆಕ್ಕಾದವು ತುಂಬಾ ಜನ ಇದ್ದವು.ಭೈರಪ್ಪ,ಕಯ್ಯಾರ,ನಿಸಾರ್ -ಇತ್ಯಾದಿ. ಅವಕ್ಕೂ ಮುಂದೆ ಸಿಕ್ಕಲಿ ಹೇಳಿ ಹಾರೈಸುವೊ.
ಕಂಬಾರರಿಂಗೆ ಅಭಿನಂದನೆ.

ಗೋಪಾಲಣ್ಣ

   

You may also like...

2 Responses

  1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಅಕ್ಷರ ಸರೀ ಬಯಿಂದಿಲ್ಲೆ. ಸರಿ ಮಾಡಿಕ್ಕಿ ಒಪ್ಪಣ್ಣ.

  2. ತೆಕ್ಕುಂಜ ಕುಮಾರ ಮಾವ° says:

    ನಿನ್ನೆ ಈ ಬಗ್ಗೆ ‘ಸಮೋಸ’ ಬಂದಪ್ಪಗ ತುಂಬ ತುಂಬ ಸಂತೋಷ ಆತು. ಕಂಬಾರರಿಂಗೆ ಜ್ಞಾನಪೀಠ ಸಿಕ್ಕಿದು ಯೋಗ್ಯ ಆತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *