“ಧರ್ಮ ಸಂಸ್ಥಾಪನಾಚಾರ್ಯರು”.

May 19, 2014 ರ 8:24 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 “ಧರ್ಮ ಸಂಸ್ಥಾಪನಾಚಾರ್ಯರು”(ಸಂಗ್ರಹ ಸಂಕಲನ)-ವಿಜಯತ್ತೆ

ಬೈಲಿಲ್ಲಿ ವಿಜಯತ್ತೆಯ ಗೊಂತಿಲ್ಲದ್ದವು ಆರೂ ಇಲ್ಲೆ. ಒಳ್ಳೆ ಲೇಖಕಿಯಾಗಿ ಹಲವಾರು ಲೇಖನಂಗಳ ಒದಗಿಸಿದ್ದು ಅಲ್ಲದ್ದೆ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯ ಸಂಚಾಲಕಿಯಾಗಿ ಸೇವೆ ಸಲ್ಲುಸುತ್ತಾ ಇದ್ದವು. ಬರವ ಹವ್ಯಾಸವ ಬೆಳೆಶಿಗೊಂಡು ಬಂದ ಇವು, ಕೆಲವೊಂದು ಪುಸ್ತಕಂಗಳನ್ನೂ ಅಚ್ಚು ಹಾಕಿಸಿದ್ದವು.ಲೇ| ವಿಜಯಾ ಸುಬ್ರಹ್ಮಣ್ಯ

ಇತ್ತೀಚೆಗೆ ಇವು ಬರದ ತುಂಬಾ ಮಹತ್ತರವಾದ ಕೃತಿ “ಧರ್ಮ ಸಂಸ್ಥಾಪನಾಚಾರ್ಯರು”.  ಆಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮತ್ತೆ ಮಧ್ವಾಚಾರ್ಯರ ಬದುಕು ಮತ್ತೆ ಸಾಧನೆಗಳ ಬಗ್ಗೆ ಸಂಪೂರ್ಣ ವಿವರವ ಕೊಟ್ಟ ಈ ಪುಸ್ತಕದ ವಿಮರ್ಷೆ ಮಾಡಿದ್ದವು ಡಾ| ಹರಿಕೃಷ್ಣ ಭರಣ್ಯ. “ಧರ್ಮ ಸಂಸ್ಥಾಪನಾಚಾರ್ಯರು”.

ಈ ಕೃತಿಯ ಎಲ್ಲರೂ ತೆಕ್ಕೊಂಡು ಓದಿ, ವಿಜಯತ್ತೆಗೆ ಇನ್ನು ಮುಂದೆಯೂ ಹೀಂಗಿಪ್ಪ ಮೌಲ್ಯಯುತ ಪುಸ್ತಕಂಗಳ ಹೆರ ತಪ್ಪಲೆ ನಮ್ಮೆಲ್ಲರ ಸಹಕಾರ ಕೊಡುವೊ°

~~~***~~~~

 

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಒಳ್ಳೆ ವರ್ತಮಾನ. ಸಂತೋಷ ಆತು. ಹರೇ ರಾಮ. ನಮೋ ನಮಃ

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಹರೇರಾಮ, ಒಪ್ಪಣ್ಣ ಬಯಲಿಲ್ಲಿ ಎನ್ನ ಪುಸ್ತಕ ಪರಿಚಯ ಮಾಡಿದ ಶರ್ಮಭಾವಂಗೆ ಧನ್ಯವಾದಂಗೊ. ಇದು ಕಾಸರಗೋಡಿಂದ ಪ್ರಕಟ ಆವುತ್ತಿಪ್ಪ ಉತ್ತರದೇಶ ಪತ್ರಿಕೆಲಿ ಅಂಕಣ {ಎರಡುವರ್ಷ}ಬರಹ ಬಂದು ಇದೀಗ 12/4/14 ರಂದು ಕುಂಬಳೆಲಿ ನಡೆದ 8ನೇ ಕಾಸರಗೋಡುಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನಲ್ಲಿ ಲೋಕಾರ್ಪಣೆಗೊಂಡ ಕೃತಿ. ಇದರ ಕೃತಿಪರಿಚಯ ಮಾಡಿದ ಡಾ|| ಹರಿಕೃಷ್ಣಭರಣ್ಯರಿಂಗೆ, ಶರ್ಮಪ್ಪಚ್ಚಿಗೆ, ಈತನಕ ಕೊಂಡುಸಹಕರಿಸಿದವಕ್ಕೆ ತುಂಬು ಹೃದಯದ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)
 3. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ಅಭಿನಂದನೆಗ ವಿಜಯಕ್ಕ ,ನೋಡಿ ಕೊಶಿ ಆತು ಇನ್ನುದೆ ಇಂಥ ಆನೆಲ ಮೌಲಿಕ ಕೃತಿಗ ನಿಂಗಳ ಮೂಲಕ ಹೆರ ಬರಲಿ ಹೇಳಿ ಮನಃ ಪೂರ್ವಕ ಹಾರೈಸುತ್ತೆ

  [Reply]

  VN:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ಅಭಿನಂದನೆಗ ವಿಜಯಕ್ಕ ,ನೋಡಿ ಕೊಶಿ ಆತು ಇನ್ನುದೆ ಇಂಥ ಆನೇಕ ಮೌಲಿಕ ಕೃತಿಗ ನಿಂಗಳ ಮೂಲಕ ಹೆರ ಬರಲಿ ಹೇಳಿ ಮನಃ ಪೂರ್ವಕ ಹಾರೈಸುತ್ತೆ

  [Reply]

  VN:F [1.9.22_1171]
  Rating: 0 (from 0 votes)
 5. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಅಕ್ಕ ಬಹಳ ಒಳ್ಳೆ ಕೆಲಸ ಮಾಡಿದ್ದಿ.ಇ೦ಥ ಹತ್ತಾರು ಕೃತಿಗೊ ನಿ೦ಗಳಿ೦ದ ನಮ್ಮ ಸಮಾಜಕ್ಕೆ ಸಮರ್ಪಿತವಾಗಲಿ ಹೇದು ಶುಭ ಹಾರೈಕಗೊ.ಅಭಿನ೦ದನಗೊ.

  [Reply]

  VN:F [1.9.22_1171]
  Rating: 0 (from 0 votes)
 6. ವಿಜಯತ್ತೆ

  ಹರೇರಾಮ, ಉಡುಪುಮೂಲೆ ಅಪ್ಪಚ್ಚಿಯ ಕಾಣದ್ದೆ ಕೆಲಾವು ದಿನಂಗಳೇ ಕಳಾತು. ಅಣ್ಣ, ನಿಂಗಳ ಪ್ರೋತ್ಸಾಹದ ಮಾತು ಓದೀಯಪ್ಪಗ ಅದೆಷ್ಟು ಸಂತೋಷಾತು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಕಳಾಯಿ ಗೀತತ್ತೆವೇಣಿಯಕ್ಕ°ಬಟ್ಟಮಾವ°ಚೂರಿಬೈಲು ದೀಪಕ್ಕಶರ್ಮಪ್ಪಚ್ಚಿಅಕ್ಷರದಣ್ಣಶಾ...ರೀಚುಬ್ಬಣ್ಣಬೋಸ ಬಾವಪೆಂಗಣ್ಣ°ತೆಕ್ಕುಂಜ ಕುಮಾರ ಮಾವ°ಪವನಜಮಾವಜಯಗೌರಿ ಅಕ್ಕ°vreddhiಸುವರ್ಣಿನೀ ಕೊಣಲೆಪ್ರಕಾಶಪ್ಪಚ್ಚಿಕಾವಿನಮೂಲೆ ಮಾಣಿಮಾಷ್ಟ್ರುಮಾವ°ದೊಡ್ಡಭಾವಅನು ಉಡುಪುಮೂಲೆಕೆದೂರು ಡಾಕ್ಟ್ರುಬಾವ°ರಾಜಣ್ಣದೊಡ್ಮನೆ ಭಾವಅನುಶ್ರೀ ಬಂಡಾಡಿಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ