ಸೆಹವಾಗ್ ಔಟಾತು

February 19, 2011 ರ 5:35 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಿಶ್ವಕಪ್ಪಿನ ಮೊದಲ ಪಂದ್ಯಲ್ಲಿ ಸೆಹವಾಗ್ 175 ಓಟ ಬಾರಿಸಿಯಪ್ಪಗ ಔಟಾತಿದ. ಪೆವಿಲಿಯನ್ ಗೆ ಬಪ್ಪಗ ಪೆಂಗಶ್ರೀ ಟಿ.ವಿ.ಯ ಪ್ರತಿನಿಧಿ ಹೆಬಗ ಬಾವ ಇನ್ನೂರು ಹೊಡೆವಾತಿಲ್ಲೆಯ ಹೇಳಿ ಕೇಳಿದ್ದಕ್ಕೆ ಈ ಮಕ್ಕಳೊಟ್ಟಿಗೆ ಹೊಡೆವದಾ, ಹೊಡೆತ್ತರೆ ಒಂದೋ ಪಾಕಿಸ್ಥಾನದ ವಿರುದ್ದ ಅಲ್ಲದ್ರೆ ಆಸ್ಟ್ರೇಲಿಯಾದ ವಿರುದ್ದ ಹೇಳಿ ಬ್ಯಾಟು ಕುತ್ತ ಮಾಡಿ ಹುಳಿನೆಗೆ ಮಾಡಿತ್ತಡ.  ನಮ್ಮವು ಒಟ್ಟು  370 ರನ್ನು ಮಾಡಿದ್ದವು. ಗೆಲ್ಲುವ ಹಾಂಗೆ ಕಾಣ್ತು. ವಿಶ್ವಕಪ್ ಚರಿತ್ರೆಲಿ ಪಂದ್ಯಾವಳಿಯ ಮೊದಲ ಪಂದ್ಯಲ್ಲಿ ಭಾರತ ಈ ಹಿಂದೆ ಎರಡು ಸರ್ತಿ ಕೂಡಾ ಸೋತಿದು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ೧೯೮೩ ಲಿ ಕಪಿಲ ೧೭೫ ಬಡುದಿತ್ತು, ಕಪ್ಪು ಗೆದ್ದತ್ತು
  ಇಂದು ಸೆಹವಾಗ ೧೭೫ ಬಡುದತ್ತು

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಗೆಲ್ಲುಗೋ ಅಂಬಗ??

  [Reply]

  ನೆಗೆಗಾರ°

  ನೆಗೆಗಾರ° Reply:

  { ಕಪ್ಪು ಗೆದ್ದತ್ತು }
  ಈ ಸರ್ತಿ ಬೇರೆ ಯೇವದಾರು ಬಣ್ಣ ಅಕ್ಕು ಹೇಳಿ ಎನ್ನ ಆಶೆ. ಕೆಂಪೋ, ಅರುಶಿನವೋ, ನೀಲಿಯೋ…
  ಬೈಲಿನೋರ ಎಲ್ಲೋರ ಅಭಿಪ್ರಾಯ ತಿಳುದು ಮುಂದುವರಿವದು ಒಳ್ಳೆದು.

  [Reply]

  VA:F [1.9.22_1171]
  Rating: +2 (from 2 votes)
 2. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ಈ ಸರ್ತಿ ನೀಲಿಯೇ

  [Reply]

  VA:F [1.9.22_1171]
  Rating: 0 (from 0 votes)
 3. ಮುಣ್ಚಿಕ್ಕಾನ ಪ್ರಮೋದ
  ಮುಣ್ಚಿಕಾನ ಪ್ರಮೊದ

  ಅದಕ್ಕೆ ಕಾಲು ಬೇನೆಯ ಎಡಕ್ಕಿಲಿಯು ಅದು೧೭೫ ರನ್ನು ಬಡುದ್ದದು ಸಂಗತಿಯೇ…….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಅಕ್ಷರದಣ್ಣಕಜೆವಸಂತ°ಜಯಗೌರಿ ಅಕ್ಕ°ಕೇಜಿಮಾವ°ನೆಗೆಗಾರ°ಅನು ಉಡುಪುಮೂಲೆಶ್ಯಾಮಣ್ಣಶಾ...ರೀಚೆನ್ನಬೆಟ್ಟಣ್ಣತೆಕ್ಕುಂಜ ಕುಮಾರ ಮಾವ°ಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆವೇಣಿಯಕ್ಕ°ದೊಡ್ಡಭಾವಪುಟ್ಟಬಾವ°ಕಳಾಯಿ ಗೀತತ್ತೆಕಾವಿನಮೂಲೆ ಮಾಣಿಬಂಡಾಡಿ ಅಜ್ಜಿಹಳೆಮನೆ ಅಣ್ಣದೊಡ್ಮನೆ ಭಾವಒಪ್ಪಕ್ಕದೀಪಿಕಾಪುತ್ತೂರಿನ ಪುಟ್ಟಕ್ಕಮಾಲಕ್ಕ°ವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ