ಸುದರ್ಶನ್ ಜೀ ಇನ್ನಿಲ್ಲೆ

September 15, 2012 ರ 8:01 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಾಯಪುರ (ಮಧ್ಯಪ್ರದೇಶ):
2000 – 2009 ರ ಅವಧಿಗೆ ರಾಷ್ಟ್ರೀಯ ಸ್ವಯಂಸ್ವೇವಕ ಸಂಘದ ಸರಸಂಘಚಾಲಕರಾಗಿ ಮುನ್ನಡೆಸಿದ ಹಿರಿಯ ಚೇತನ, ಕನ್ನಡಿಗ° ಶ್ರೀಯುತ ಕುಪ್ಪಳ್ಳಿ ಸೀತಾರಾಮಯ್ಯ ಸುದರ್ಶನ್ (K.S.Sudarshan)ಜೀ ಇಂದು ಉದಿಯಪ್ಪಗ ತೀರಿಗೊಂಡವಡ.
ಎಂಭತ್ತೆರಡು ಒರಿಶ ಪ್ರಾಯಲ್ಲಿಯೂ ಆರೋಗ್ಯವಂತರಾಗಿತ್ತಿದ್ದವು. ಇಂದು ಉದಿಯಪ್ಪಗ ಹಠಾತ್ತನೆ ಬಂದ ಶುದ್ದಿ ಭಾರತೀಯರೆಲ್ಲೋರಿಂಗೂ ಆಘಾತ ಕೊಟ್ಟಿದು.

ಸುದರ್ಶನ್ ಜೀ

ಇಂದು ಹೊತ್ತೋಪಗ 3ಗಂಟೆಗೆ ನಾಗಪುರಲ್ಲಿ ಅಂತಿಮ ವಿಧಿ ನೆಡೆತ್ತು.

ಹೆಚ್ಚಿನ ವಿವರ http://samvada.org/2012/news/rss-former-sarasanghachalak-sudarshanji-no-more/.

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಗೌರವ ಪೂರ್ವಕ ಶ್ರದ್ಧಾಂಜಲಿ .

  [Reply]

  VN:F [1.9.22_1171]
  Rating: 0 (from 0 votes)
 2. ರಾಜನಾರಾಯಣ ಹಾಲುಮಜಲು

  ಗೌರವಪೂರ್ವಕ ಶ್ರದ್ಧಾಂಜಲಿ. ಭಾರತಲ್ಲಿ ಹಿ೦ಗಿಪ್ಪ ೧೦೦ ಜನ ಸುದರ್ಶನ್ ಜೀ ಗ ಹುಟ್ಟಲಿ.

  [Reply]

  VA:F [1.9.22_1171]
  Rating: 0 (from 0 votes)
 3. Shivaram
  shivaram H

  ಸುಧರ್ಶನ್ ಜೀ, ಪ್ರಣಾಂ

  [Reply]

  VA:F [1.9.22_1171]
  Rating: 0 (from 0 votes)
 4. ಹರೀಶ್ ಕೇವಳ

  ಗೌರವಪೂರ್ವಕ ಶ್ರದ್ಧಾಂಜಲಿ

  [Reply]

  VA:F [1.9.22_1171]
  Rating: 0 (from 0 votes)
 5. ಆಚಕರೆ ಮಾಣಿ
  ಆಚಕರೆ ಮಾಣಿ

  ಆನುದೇ ಮಾಡಿತ್ತಿದ್ದೆ ಒಂದಾರಿ ” ಸರ್ ಸಂಘ್ ಚಾಲಕ್ ಪ್ರಣಾಮ್ ”. ಸಾರ್ಥಕ ಜೀವನ ಸಾಗಿಸಿ ನೆಮ್ಮದಿಲಿ ಸ್ವರ್ಗಸ್ಥರಾದವು. ಇನ್ನೊಂದಾರಿ ಪ್ರಣಾಮ.

  [Reply]

  VA:F [1.9.22_1171]
  Rating: 0 (from 0 votes)
 6. ಪದ್ಯಾಣ ಉದಯ ಶ೦ಕರ

  ವಿರಾಮ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವದೇವಸ್ಯ ಮಾಣಿಶುದ್ದಿಕ್ಕಾರ°ಪುಣಚ ಡಾಕ್ಟ್ರುಮಾಷ್ಟ್ರುಮಾವ°ದೀಪಿಕಾvreddhiಅನುಶ್ರೀ ಬಂಡಾಡಿಯೇನಂಕೂಡ್ಳು ಅಣ್ಣವಾಣಿ ಚಿಕ್ಕಮ್ಮಬಂಡಾಡಿ ಅಜ್ಜಿಕೇಜಿಮಾವ°ಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿಅನಿತಾ ನರೇಶ್, ಮಂಚಿಪುತ್ತೂರುಬಾವಗಣೇಶ ಮಾವ°ಚೂರಿಬೈಲು ದೀಪಕ್ಕಶರ್ಮಪ್ಪಚ್ಚಿಬೊಳುಂಬು ಮಾವ°ಬಟ್ಟಮಾವ°ಪೆರ್ಲದಣ್ಣಶಾಂತತ್ತೆಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ