ಮತದಾರರ ಪಟ್ಟಿ ಪರಿಶೀಲನೆ

December 14, 2012 ರ 1:01 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಂದಾಣ ಮೇ ಒಳ ಕರ್ನಾಟಕಲ್ಲೂ, ಒಂದು ವರ್ಶಲ್ಲಿ ಕೇಂದ್ರಲ್ಲೂ ಚುನಾವಣೆ ಬತ್ತು.
ಹಾಂಗೆ ಮತದಾರರ ಪಟ್ಟಿ ಪರಿಶೀಲನೆ ಮಾಡಿ ಬದಲಾವಣೆ ಇದ್ದರೆ ಸರಿಪಡಿಸುಲೆ ಡಿಸೆಂಬರ್ 30ರ ವರೆಂಗೆ ಅವಕಾಶ ಇದ್ದು.
ನಿಂಗಳ ಪುರುಸೋತ್ತಿಲಿ ಕೆಳ ಕೊಟ್ಟ ಕೊಂಡಿಲಿ ವಿವರ ನೋಡಿಕ್ಕಿ ತಪ್ಪಿದ್ದರೆ ಸರಿಪಡಿಸಿಯೊಳ್ಳಿ.

ಕರ್ನಾಟಕ:
http://ceokarnataka.kar.nic.in/Home.aspx

ಕೇರಳ:
www.ceo.kerala.gov.in/eRegistered.html

ರಿಜಿಸ್ತ್ರಿ ಮಾಡದ್ದವು ರಿಜಿಸ್ತ್ರಿ ಮಾಡಿಯೊಬಲೂ ಅಕ್ಕು.
ಓಟು ಹಾಕಿ ಒಳ್ಳೆ ಅಭ್ಯರ್ಥಿಯ ಆಯ್ಕೆ ಮಾಡುವ ಕೆಲಸವ ನಾವು ಮಾಡುವ ಆಗದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ವಿವರ ಕೊಟ್ಟದು ಒಳ್ಳೆದಾತು.
  ಎಂಗಳದ್ದು ಎಲ್ಲಾ ಸರಿ ಇದ್ದು ಹೇಳಿ ಧೃಢ ಮಾಡಿಗೊಂಡೆ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  raghumuliya

  ಎ೦ಗಳ ಹೆಸರೂ ಇದ್ದು.ಒಳ್ಳೆ ಮಾಹಿತಿ.ಕಡೇ ನಿಮಿಷಲ್ಲಿ ನಮ್ಮ ಹೆಸರು ಕಾಣುವುದಿಲ್ಲ ಮಾರಾಯ್ರೇ ಹೇಳಿ ತಲೆಬೆಶಿ ಮಾಡೊದು ತಪ್ಪಿತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಗಣೇಶ ಮಾವ°ಶ್ರೀಅಕ್ಕ°ವಿನಯ ಶಂಕರ, ಚೆಕ್ಕೆಮನೆಕೇಜಿಮಾವ°ಶಾ...ರೀಹಳೆಮನೆ ಅಣ್ಣಬೊಳುಂಬು ಮಾವ°ಡಾಮಹೇಶಣ್ಣದೀಪಿಕಾಚುಬ್ಬಣ್ಣನೀರ್ಕಜೆ ಮಹೇಶಮಾಷ್ಟ್ರುಮಾವ°ಮುಳಿಯ ಭಾವದೊಡ್ಡಭಾವಚೂರಿಬೈಲು ದೀಪಕ್ಕಗೋಪಾಲಣ್ಣಅನು ಉಡುಪುಮೂಲೆಕಜೆವಸಂತ°ದೇವಸ್ಯ ಮಾಣಿಪುತ್ತೂರುಬಾವಪವನಜಮಾವಸುಭಗಶೇಡಿಗುಮ್ಮೆ ಪುಳ್ಳಿಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ