ಬಜಕ್ಕೂಡ್ಲು ಗೋವುಗೊಕ್ಕೆ ಭರ್ಜರಿ ಮೇವು…!!

March 3, 2011 ರ 4:00 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಪೆರ್ಲ ಹತ್ರಾಣ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ಪುನರುತ್ಥಾನವ ಸಂಕಲ್ಪಿಸಿ ಇತ್ತೀಚೆಗೆ ಅಲ್ಲಿ ‘ಗೋ ತುಲಾಭಾರ‘ ಕಾರ್ಯಕ್ರಮ ಏರ್ಪಾಡು ಮಾಡಿದ್ದು;
ಅದು ಒಳ್ಳೆ ಗೌಜಿಲಿ ಚೆಂದಕೆ  ನೆಡದ ಸಂಗತಿ ಬೈಲಿನವಕ್ಕೆ ಎಲ್ಲೋರಿಂಗು ಗೊಂತಿಪ್ಪದೇ.
ಆದರೆ  ಬರೀ ಮೆರವಣಿಗೆ ತುಲಾಭಾರ ಹೇಳಿ ಗೌಜಿ ಮಾಡಿರೆ ಸಾಲನ್ನೆ?
ಗೋಶಾಲೆಲಿಪ್ಪ ದನಗಳ ಹೊಟ್ಟೆ ತುಂಬುಸುದು ಹೇಂಗೆ ಹೇಳಿ ಆಲೋಚನೆ ಮಾಡೆಕ್ಕನ್ನೆ?

ಅಪ್ಪು.
ಆಲೋಚನೆ ಮಾಡಿದವು ಡಾ. ಕೃಷ್ಣಮೂರ್ತಿಯವೂ ಗೋಶಾಲೆಯ ಇತರ ವ್ಯವಸ್ಥಾಪಕರೂ ಸೇರಿ.

ಎಕ್ಕಸಕ್ಕ ಪೈಸ ಕೊಟ್ಟು ಘಟ್ಟದ ಮೇಗಂದ ಆ ವಿಷ ಹಿಡ್ಕಟೆ ಬೆಳುಲು ತಂದುಹಾಕುದರ ಬದಲು, ಇಲ್ಲೇ ಗುಡ್ಡೆಗಳಲ್ಲಿ ಯಥೇಷ್ಟ ಇಪ್ಪ ವಿಷಮುಕ್ತ ನೈಸರ್ಗಿಕ  ಮುಳಿಹುಲ್ಲಿನ ಕೆರಸಿ ಕೊಂಡೋಪೊ ಹೇಳಿ ಆಲೋಚನೆ ಮಾಡಿದವು.
ಆದರೆ ಇದು ಒಬ್ಬ-ಇಬ್ಬರಿರಿಂದ ಅಪ್ಪ ಕೆಲಸ ಅಲ್ಲ.
ಕೂಲಿ ಕೊಟ್ಟು ಕೆರಸಿರೆ ಆಳು ಮಜೂರಿಯೇ ಕಂಡಾಪಟ್ಟೆ ಆಗಿಹೋಕು.

ಅಂಬಗ ಹೀಂಗೊಂದು ನೋಡಿಕ್ಕುವೊ ಹೇಳಿ – ಮುಳ್ಳೇರಿಯ ಮಂಡಲದ ಸೇವಾ ವಿಭಾಗದವರ ಸಂಪರ್ಕ ಮಾಡಿದವು.
ಶ್ರೀ ಗುರುಗಳಿಂದ ಸೇವಾದೀಕ್ಷೆ ಸ್ವೀಕರಿಸಿ ಅವಕಾಶಕ್ಕೆ ಕಾಯ್ತಾ ಇಪ್ಪ ನಮ್ಮ ಕಾರ್ಯಕರ್ತರು ‘ಎಡಿಯ’ ಹೇಳುಗೊ?

ಇದಾ, ಮನ್ನೆ ಫೆಬ್ರವರಿ 28ನೇ ತಾರೀಕು 65 ಜೆನ ಕಾರ್ಯಕರ್ತರು ಮೆಷಿನಿಲ್ಲಿ ಕೆರಸಿ ಮಡುಗಿದ ಮುಳಿಹುಲ್ಲಿನ ಚೊಕ್ಕಕೆ ಕಟ್ಟ ಕಟ್ಟಿ  ಭರ್ತಿ ಎರಡು ಲೋಡು ತುಂಬುಸಿ ಬಜಕ್ಕೂಡ್ಲಿಂಗೆ ಕಳುಸಿಕೊಟ್ಟಿದವು.
ಮೂರ್ತಿ ಡಾಕ್ಟ್ರಣ್ಣನ ಪ್ರಕಾರ ಅಲ್ಯಾಣ ಉಂಬೆಗೊಕ್ಕೆ ಇದು ಎರಡು ತಿಂಗಳಿಂಗೆ ಧಾರಾಳ ಸಾಕಕ್ಕಡ.

ಪಟಂಗೊ ಇಲ್ಲಿದ್ದು:

ಬಜಕ್ಕೂಡ್ಲು ಗೋವುಗೊಕ್ಕೆ ಭರ್ಜರಿ ಮೇವು...!!, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ವಿಷಯ ತಿಳುದು ಕೊಶಿ ಆತು. ಎಲ್ಲೋರು ಒಟ್ಟು ಸೇರಿದರೆ, ಕಾರ್ಯಂಗೊ ಸುಲಭ ಆವ್ತು ಹೇಳ್ತಕ್ಕೆ ಒಳ್ಳೆ ಉದಾಹರಣೆ.
  ಒಪ್ಪಂಗಳ ಒಟ್ಟಿಂಗೆ ಹಳೇ ನೆನಪುಗಳ ಕೆದಕಿಕೊಂಡ ಬಾಲಣ್ಣ, ಚೆನ್ನೈ ಭಾವಂದ್ರ ಆತ್ಮೀಯತೆ ಕಂಡು ಸಂತೋಷ ಆತು. ಒಪ್ಪಣ್ಣನ ಬೈಲ ಮೂಲಕ ಅದೆಷ್ಟು ಕೆಲಸಂಗೊ ಆವ್ತಾ ಇದ್ದಲ್ಲದೊ ?

  [Reply]

  VA:F [1.9.22_1171]
  Rating: 0 (from 0 votes)
 2. drmahabala
  dr mahabala sharma

  ನಿನ್ನಾಣ ಉತ್ತರದೆಶ ಪತ್ರಿಕೆಲಿ ಆ ವಿಶಯ ಇತ್ತಿದು ಚೆನ್ನೈ ಭಾವಾ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಅನಿತಾ ನರೇಶ್, ಮಂಚಿವಿನಯ ಶಂಕರ, ಚೆಕ್ಕೆಮನೆಬಟ್ಟಮಾವ°ನೀರ್ಕಜೆ ಮಹೇಶಶ್ರೀಅಕ್ಕ°ಮುಳಿಯ ಭಾವಅಕ್ಷರ°ಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣವೆಂಕಟ್ ಕೋಟೂರುಸುಭಗಸರ್ಪಮಲೆ ಮಾವ°ಶಾ...ರೀದೇವಸ್ಯ ಮಾಣಿಮಾಷ್ಟ್ರುಮಾವ°ಚುಬ್ಬಣ್ಣಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ದೊಡ್ಡಮಾವ°ಅಕ್ಷರದಣ್ಣಪೆರ್ಲದಣ್ಣಎರುಂಬು ಅಪ್ಪಚ್ಚಿವೇಣೂರಣ್ಣಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ