ಹಳೆಯ ವಸ್ತುಗೋ

October 15, 2012 ರ 10:01 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಲ್ಮಡ್ಕ ಅನಂತನ ಸಂಗ್ರಹಲ್ಲಿಪ್ಪ ಅಜ್ಜಕಾನದಜ್ಜ ತಯಾರಿ ಮಾಡಿದ ಹಳೆ ವಸ್ತುಗೊ..
ತರವಾಡುಮನೆಲಿ ಕಾಂಬ ಅಪುರೂಪದ ಸಲಕ್ಕರಣೆಗೊ..

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಒಳ್ಳೆ ಸಂಗ್ರಹ. ಪ್ರತಿಯೊಂದು ವಸ್ತುವಿನ ಕೆಳ ಹೆಸರನ್ನೂ ಕೊಡ್ಲೆಡಿಗೋ ಅನಂತಣ್ಣ..?

  [Reply]

  VN:F [1.9.22_1171]
  Rating: +2 (from 2 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಇದಕ್ಕೆಲ್ಲ ಎಂತ ಹೆಸರು ಮಡಿಗಿತ್ತಿದ್ದವಪ್ಪ ?

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಎಂತ ಭಾವಾ ನಾಮಕರಣದ ದಕ್ಷಿಣೆಗೆ ಸ್ಕೆಚ್ಚೋ ಹೇಂಗೆ?

  [Reply]

  VN:F [1.9.22_1171]
  Rating: +3 (from 3 votes)
 3. ಬೊಳುಂಬು ಮಾವ°

  ಮರದು ಹೋಪ ವಸ್ತುಗಳ ಬೈಲಿಂಗೆ ನೆಂಪು ಮಾಡಿದ ಕಲ್ಮಡ್ಕ ಅನಂತಂಗೆ ಧನ್ಯವಾದಂಗೊ.
  ಹೊಡಿಮರಿಗೆ, ಚಕ್ಕುಲಿಮುಟ್ಟು, ಮುಚ್ಚಳ ಮರಿಗೆ, ಸಂದೂಕ, ಎಲೆಪೆಟ್ಟಿಗೆ, ಕೈಲು, ಕೊಕ್ಕೆ, ಎಲೆಗುದ್ದುವ ಕಲ್ಲು, ಸೇಮಗೆ ಮುಟ್ಟು, ಕಳಸ, ಸೇರು ಎಲ್ಲ ಗೊಂತಾತು. ನೇಲುಸಲಿಪ್ಪ ಕಡ್ಡಿಯ ಹೆಸರೆಂತ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣಶ್ಯಾಮಣ್ಣಅನುಶ್ರೀ ಬಂಡಾಡಿಶಾ...ರೀಬೋಸ ಬಾವಅಕ್ಷರದಣ್ಣಚೂರಿಬೈಲು ದೀಪಕ್ಕಕೇಜಿಮಾವ°ಪುತ್ತೂರುಬಾವದೀಪಿಕಾಪಟಿಕಲ್ಲಪ್ಪಚ್ಚಿಪವನಜಮಾವಜಯಗೌರಿ ಅಕ್ಕ°ಡಾಗುಟ್ರಕ್ಕ°ಸರ್ಪಮಲೆ ಮಾವ°ಪುಟ್ಟಬಾವ°ಶ್ರೀಅಕ್ಕ°ನೀರ್ಕಜೆ ಮಹೇಶನೆಗೆಗಾರ°ಉಡುಪುಮೂಲೆ ಅಪ್ಪಚ್ಚಿದೊಡ್ಡಭಾವವೆಂಕಟ್ ಕೋಟೂರುಗೋಪಾಲಣ್ಣಡಾಮಹೇಶಣ್ಣಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ