[Gravatar]: ಒಪ್ಪಲ್ಲಿ ಪಟ ಬರೆಕಾರೆ ಎಂತ ಮಾಡೆಕ್ಕು?

July 24, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 30 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತುಂಬ ಜೆನ ಒಪ್ಪಣ್ಣನ ಹತ್ರೆ ಈ ಪ್ರಶ್ನೆ ಕೇಳಿದವು, ಪಾಪ – ಅವ° ಆದರೂ ಎಂತ ಉತ್ತರ ಕೊಡುಗು, ಗೊಂತಿದ್ದರೆ ತಾನೇ – ಹೇಳುದು.

ಒಪ್ಪಕೊಡುವಗ ಮೋರೆ ಕಂಡರೆ ಕೊಶಿ ಅಪ್ಪದಿದಾ, ಎಲ್ಲೊರಿಂಗೂ..!!
ಶುದ್ದಿ ಬರದು ಒಪ್ಪಣ್ಣಂಗೆ ಕೊಟ್ರೆ ನಿಂಗಳ ಶುದ್ದಿ ಬೈಲಿಂಗೆ ಸೇರುಸಿಗೊಳ್ತ°, ಅದು ಗೊಂತಿಪ್ಪದೇ.
ಅದಲ್ಲದ್ದೇ ಹೋದರೆ, ಬರೇ ಒಪ್ಪ ಮಾಂತ್ರ ಬರೆತ್ತರುದೇ ನಿಂಗಳ ಪಟ ಬರೆಕ್ಕೋ – ಅದಕ್ಕೆಂತ ಮಾಡೆಕ್ಕು?
ಹಾಂಗೆ ಮತ್ತೆ ಬಂದು ಕೇಳಿದ° – ಈ ಒಪ್ಪ ಕೊಡ್ತ ಒಪ್ಪಣ್ಣ-ಒಪ್ಪಕ್ಕಂದ್ರ ಮೋರೆಕಾಣೆಕ್ಕಾರೆ ಎಂತ ಮಾಡೆಕು – ಹೇಳಿ.
ಆನು ಹೇಳ್ತೆ, ಕೇಳಿ:

ಗ್ರೇವತಾರ :

ನಿಂಗೊಗೆ ಗೊಂತಿದ್ದೋ ಇಲ್ಲೆಯೋ – ಒಂದು ವೆಬ್-ಸೈಟು ಇದ್ದು ಗ್ರೇವತಾರ ಹೇಳಿ ಹೆಸರು. (Gravatar.com).
Globally Recognized AVATAR (http://gravatar.com ) – ಹೇಳಿರೆ ಸಮಗ್ರವಾಗಿ ಗುರುತುಸಲಕ್ಕಾದ ಅವತಾರ – ಹೇಳಿ ಅರ್ತ ಅಡ. ನಿಂಗಳ ಅವತಾರವ ಎಲ್ಲಿ ಹೋದರೂ ಗುರುತುಸುಲಕ್ಕಾದ ನಮುನೆಯ ನಿಂಗಳ ಪಟವ ಅಲ್ಲಿ ಹಾಕೆಕ್ಕಡ.

ಹ್ಮ್, ಅಪ್ಪು! ಅಲ್ಲಿ ಯೇವದೇ ಮಿಂಚಂಚೆಗೆ ಒಂದು ಪಟ ಹೊಂದುಸಲಾವುತ್ತು.
“ಒಪ್ಪಣ್ಣನ ಬೈಲಿನ” ಹಾಂಗಿರ್ತ ಸಾವಿರಾರು ವೆಬ್-ಸೈಟುಗೊ ಮಿಂಚಂಚೆಯ ಎದುರಂಗೆ ಅಲ್ಲಿಪ್ಪ ಪಟಂಗಳನ್ನೇ ಜೋಡುಸುತ್ತು.
ಹಾಂಗೆ ನಿಂಗಳೂ ಆ ವೆಬುಸೈಟಿನ ಒಳಂಗೆ ಒಂದರಿ ಲಾಗ ಹಾಕಿ, ನಿಂಗಳ ಮಿಂಚಂಚೆಯ ಎದುರು ಒಂದು ಚೆಂದದ ಪಟವ ಹಾಕಿಬಿಡಿ, ಆಗದೋ?
ಏ°?

ಅಲ್ಲಿ ನಿಂಗಳ ಪಟ ಹಾಕುದು ಹೇಂಗೆ ಹೇಳ್ತದರ ಬಗ್ಗೆ ವಿವರಣೆ ಎಂತ್ಸೂ ಬೇಕಾಗ, ಬಹು ಸುಲಬದ ಹೆಜ್ಜೆಗೊ.
ಹಾಂಗೂ ಒಂದು ವೇಳೆ ಬೇಕಾರೆ ಇದಾ, ಸಣ್ಣ ವಿವರಣೆ ಕೊಡ್ತೆ:

http://gravatar.com


ಸೂ: ನಿಂಗಳದ್ದೇ ಆದ ಪಟ ಹಾಕಿ. ಬೇರೆ ಆರಾರದ್ದೋ ಹಾಕಿರೆ ಮತ್ತೆ ನಿಂಗೊಗೆ ತಾಪತ್ರೆ ಅಕ್ಕು. ಮೊದಲೇ ಅಡಕ್ಕಗೆ ರೇಟಿಲ್ಲೆ. ಹೆಚ್ಚುಕಮ್ಮಿ ಮಾಡಿಗೊಳ್ಳೆಡಿ, ಹಾಂ! :-)

[Gravatar]: ಒಪ್ಪಲ್ಲಿ ಪಟ ಬರೆಕಾರೆ ಎಂತ ಮಾಡೆಕ್ಕು?, 5.0 out of 10 based on 3 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 30 ಒಪ್ಪಂಗೊ

 1. ಬಲ್ನಾಡುಮಾಣಿ

  ಈಗ ಆನು ಒಪ್ಪ ಕೊಡುವಾಗ ಎನ್ನ ಪಟ ಬಂದರೆ ಮೇಲೆ ಹೇಳಿದ ಸಂಗತಿ ಸತ್ಯ ಹೇಳಿ ಅರ್ಥ, ಗೊಂತಾತೊ?? :)

  [Reply]

  ಬಲ್ನಾಡುಮಾಣಿ

  ಆದರ್ಶ Reply:

  ಪಟ ಬಯಿಂದು,!!!! ಚಪ್ಪಾಳೆ!! :)

  [Reply]

  ನೆಗೆಗಾರ°

  ನೆಗೆಗಾರ° Reply:

  ಬೆನ್ನಿಂಗೆ, ಜೋರಿಲಿ!!

  [Reply]

  ಒಪ್ಪಕ್ಕ

  ಒಪ್ಪಕ್ಕ Reply:

  ಅಪ್ಪದಾ…. ನೆಗೆಗಾರಣ್ಣ ಸಿಕ್ಕಿದ್ದರೆ ಒಳ್ಳೆದಿತ್ತು…..

  VA:F [1.9.22_1171]
  Rating: 0 (from 0 votes)
 2. ಬಟ್ಯ

  ಓ ಯಾನ್ಲಾ ಪಟ ಪಾಡಿಯೆ.. ಅವ್ವೇ ಎನ್ನ ಸಮ್ಮಲೆನ ಪಟ ಪಾಡಿನ..

  [Reply]

  ಒಪ್ಪಕ್ಕ

  ಒಪ್ಪಕ್ಕ Reply:

  ನಿನ್ನವು ಪಟ ಇಜ್ಯಾ? ದೆಪ್ಪಾಲ ಒಂಜಿ…… :-)

  [Reply]

  ಬಟ್ಯ Reply:

  ಇಂದು ಎನ್ನ ಪಟನೆ ಪಾಡಿನ.. ಶುದ್ದಿ ಬಾಣಾರ್ ಮಿತ್ತು ಪಾಡಿನ ಎನ್ನ ಸಮ್ಮಲೆನಾ.. ಆರೆಗು ಪಂಡುಜ್ಯೆರ್ ಪಂಡು ಬೇಜಾರು ಮಲ್ತೊಂಡೆರ್..

  [Reply]

  ಒಪ್ಪಕ್ಕ

  ಒಪ್ಪಕ್ಕ Reply:

  ನಿನಡ್ತ್ ನಿನ್ನ ಸಮ್ಮಾಲೆನ ಕೂಳಿ ಸೋಕುಂಡು….

  ಬಟ್ಯ Reply:

  ಕುಂಞಿ ದೆತ್ತಿ ಅಂಚ ಪನಡೆ.. ಸಮ್ಮಲೆ ಬೆಂಗ್ಳುರುಡ್ತು ಬನ್ನಗ ದಾದನೋ ಬೊಲ್ದು ಪೌಡರ್ ಪತ್ತೊಂದು ಬತ್ತೆರ್.. ಅಂಚ ಸೋಕು ತೋಜುನೆ..

  VA:F [1.9.22_1171]
  Rating: 0 (from 0 votes)
  ಶಾಂತತ್ತೆ

  ದೆತ್ತಿ Reply:

  ಒಪ್ಪ ಬಾಣಾರೆಟ ಪಂಡ್‍ತ್ ಒಂಜಿ ಮೋಕೆತ ಪಟ ದೆಪ್ಪಾತ್ ಪಾಡೊಡು ಬಟ್ಯಾ….

  ಬಟ್ಯ Reply:

  ಮಲ್ಲ ದೆತ್ತಿ.. ಆರೆಗು ಪುರ್ಸೋತ್ತೆ ಇಜ್ಜಿಗೆ.. ಇತ್ತೆ ಕುಡ್ಲಟ್ ಇತ್ತುಂಡ ಬಯ್ಯಗ್ ಕಣ್ಯಾರಟ್ ಇಪ್ಪೆರ್.. ಕುಂಞಿ ದೆತ್ತಿಗು ಓದ್ಯರ ಪಣ್ಲೆ.. ಆರು ಕೋಲೆಜಿಟ್ ಪರ್ಸುಟು ಬರೊಡು.. ಮಲ್ಲ ಬಾಣಾರ್ ದಾಯ್ತ ಮಲ್ಪೆರ್ ಎಲ್ಲೆ ಮರ್ದು ಬುಡ್ಯರ ಬರ್ಪೆ ಪಣ್ಲೆ..

  VA:F [1.9.22_1171]
  Rating: 0 (from 0 votes)
 3. ಕೇಜಿಮಾವ°
  ಡಾ.ಕೆ.ಜಿ.ಭಟ್

  ಎನ್ನ ಪಟ ಬತ್ತೋ ಅಂಬಗ?ಚೆಂದ ಪಟ ಬರೆಕಾರೆ ಹಳೆ ಪಟವೇ ಹಾಯೇಕ್ಕಷ್ಟೇ!ಪ್ರಾಯ ಆತದಾ.ಈಗ ಅಜ್ಜನ ಹಾಂಗೆ ಕಾಂಗು.ಸಾರ ಇಲ್ಲೇ ಅಲ್ಲದೋ?

  [Reply]

  ನೆಗೆಗಾರ°

  ನೆಗೆಗಾರ° Reply:

  ಯೇ ಕೇಜಿಮಾವ°,
  ನಿಂಗಳ ಪಟ ಭಾರೀ ಲಾಯಿಕ ಬಯಿಂದು.

  ಅದಕ್ಕೇ ಹೇಳುದು, ಪಟಲ್ಲಿ ನಾವು ಇದ್ದ ಹಾಂಗೆ ಬತ್ತಿಲ್ಲೆ, ಚೆಂದ ಬತ್ತು ಹೇಳಿಗೊಂಡು..!! 😉

  [Reply]

  ಬಲ್ನಾಡುಮಾಣಿ

  ಆದರ್ಶ Reply:

  ಅದಪ್ಪು ನಗೆಗಾರಣ್ಣೊ, ಎನ್ನ ಪಟಲ್ಲಿಯಾದರು ತೋರ ಕಾಣ್ತು ಹೇಳಿ ಎನ್ನಮ್ಮಂಗೆ ಸಮಾದಾನ. ಇಲ್ಲದ್ದ್ರೆ ನಿಜವಾಗಿ ಆನು ಜೋರು ಗಾಳಿ ಬಂದರೆ ಆನು ಮಾಯ ಅಪ್ಪಷ್ಟು “ತೋರ” ಇದ್ದೆ..

  [Reply]

  ಶ್ರೀಶಣ್ಣ

  ಶ್ರೀಶ. ಹೊಸಬೆಟ್ಟು Reply:

  ಸುಮ್ಮನೆ ಹಾಂಗೆಲ್ಲ ಹೇಳ್ಲೆ ಆಗ ಆತ. ಮೊನ್ನೆ ಆಫೀಸಿಲ್ಲಿ ಜೋರು ಫೇನ್ ಹಾಕಿ ಕೂದೊಂಡು ಇತ್ತಿದ್ದೆ !!!

  ಬಲ್ನಾಡುಮಾಣಿ

  ಆದರ್ಶ Reply:

  ಫೇನ್ ನ ಗಾಳಿ ಕಳಂಗೆ ಬಪ್ಪದಿದ,, ಹಾಂಗಾಗಿ ಕುರ್ಶಿ ತಡೆತ್ತು.. ಹೆರ ಜೋರು ಗಾಳಿ ಬಪ್ಪಾಗ ಆನು ಎಂತನ್ನಾರು ಗಟ್ಟಿಗೆ ಹಿಡ್ಕೊಂಡೇ ನಿಂಬದು.. :)

  ನೆಗೆಗಾರ°

  ನೆಗೆಗಾರ° Reply:

  { ಎಂತನ್ನಾರು ಗಟ್ಟಿಗೆ ಹಿಡ್ಕೊಂಡೇ ನಿಂಬದು }

  ಕಳ್ಳಾ°, ಸಿಕ್ಕಿಬಿದ್ದೇ..
  ಮೊನ್ನೆ ಎಲ್ಲಿಯೋ ಆರೋ ಕೈ ಬೇರಿದ್ದವಡ ನಿನಗೆ, ಅಪ್ಪಾ? 😉
  ಅದಾ ಪಟಲ್ಲಿ ಮೋರೆ ತಿರುಗಿದ್ದು..!!

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಚೆ ಬಲ್ನಾಡು ಮಾಣಿಗೆ ಹೀಂಗಪ್ಪಲಾಗಿತ್ತು. ಎನಗೆ ಗುಣಾಜೆ ಮಾಣಿ ಹೇಳಿತ್ತಿದ್ದ.. ಸುಮ್ಮನೆ ಹೇಳಿದ್ದಾಯಿಕ್ಕು ಗ್ರೇಶಿತ್ತಿದ್ದೆ..

  VN:F [1.9.22_1171]
  Rating: 0 (from 0 votes)
  ಬಲ್ನಾಡುಮಾಣಿ

  ಆದರ್ಶ Reply:

  ಅದೆಂತದು ನಗೆಗಾರಣ್ಣೋ ಕೈ ಬೇರುದು ಹೇಳಿರೆ? ಕೈಗುದೆ ಬೇರಿಂಗುದೆ ಎಂತ ಸಂಬಂಧ? :) ಏವದರ ಬೇರು?? :)

  VA:F [1.9.22_1171]
  Rating: 0 (from 0 votes)
  ಬಲ್ನಾಡುಮಾಣಿ

  ಆದರ್ಶ Reply:

  ಹೇಳಿದ ಹಾಂಗೆ ಆನು ಕಂಬವನ್ನೋ, ಕುರ್ಶಿಯನ್ನೊ ಗಟ್ಟಿಗೆ ಹಿಡ್ಕೊಂಡು ನಿಂಬದು ಹೇಳಿದ್ದು, :) ಇಲ್ಲಿ ಎಂತೋ ಬೇರೆ ಅರ್ಥದ ವಾಸನೆ ಬಂದ ಹಾಂಗಾತು :) ಇದಾ ಜಾಸ್ತಿ ಬಿಂಗಿ ಮಾಡೆಡಿ, ಡಾಗುಟ್ರಕ್ಕಂದೆ ಸುವರ್ಣಿನಿಯಕ್ಕಂದೆ ಸೂಜಿ ತೆಕ್ಕಂಡು ರೆಡಿ ಇದ್ದವು.. :)

  VA:F [1.9.22_1171]
  Rating: 0 (from 0 votes)
  ಕೇಜಿಮಾವ°

  ಡಾ.ಕೆ.ಜಿ.ಭಟ್ Reply:

  ಅಪ್ಪು ಮಾರಾಯ.

  [Reply]

  VA:F [1.9.22_1171]
  Rating: 0 (from 0 votes)
 4. ಗಬ್ಬಲಡ್ಕ ಕೇಶವ

  ತುಂಬ ಉಪಕಾರ ಆತು. ಶುದ್ದಿಕ್ಕಾರಂಗೆ ಧನ್ಯವಾದ….

  [Reply]

  ನೆಗೆಗಾರ°

  ನೆಗೆಗಾರ° Reply:

  ಕೇಚಣ್ಣೋ..
  ಅದೆಂತರ ಪಟ ಹೇಳಿಯೇ ಕಾಣ್ತಿಲ್ಲೆ, ಉಣುಂಗು ಹರದ ಹಾಂಗೆ…

  ಎನ್ನ ಹಾಂಗೆ ಮೋರೆಕಾಂಬದರ ಹಾಕುಲಾಗದೋ? ಏ°?

  [Reply]

  ಗಬ್ಬಲಡ್ಕ ಕೇಶವ

  ಕೇಚಣ್ಣ Reply:

  ಓಹೋಹೋ….!
  ಒಳ್ಳೆ ಪಟ ಹಾಕುಲಕ್ಕು ನೆಗೆಗಾರಣ್ಣೋ. ಹಾಂಗೇ ನಿಂಗೊ ನಿಂಗಳ ನಿಜವಾದ ನೆಗೆಮೋರೆ ತೋರ್ಸಿರಾಗದೋ?

  [Reply]

  ನೆಗೆಗಾರ°

  ನೆಗೆಗಾರ° Reply:

  ಚೆಲಾ..
  ಕೇಚಣ್ಣಂಗೆ ಎಂತಾಯಿದಂಬಗ!!

  ಇದುವೇ ನೆಗೆಗಾರನ ಮೋರಯೇ..
  ಬೇಕಾರೆ ಅಜ್ಜಕಾನಬಾವನತ್ರೆ ಕೇಳಿ..

  ಶ್ರೀಶಣ್ಣ

  ಶ್ರೀಶ. ಹೊಸಬೆಟ್ಟು Reply:

  ಇದು ನೆಗೆ ಮಾಡ್ತ ಮೋರೆ ಹೇಳ್ಲೆ ಯಾವ ಸಂಶಯವೂ ಇಲ್ಲೆ.
  (ಬೇಕಾರೆ ಅಜ್ಜಕಾನಬಾವನತ್ರೆ ಕೇಳಿ..)
  ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ

  VA:F [1.9.22_1171]
  Rating: +2 (from 2 votes)
  ಒಪ್ಪಕ್ಕ

  ಒಪ್ಪಕ್ಕ Reply:

  ಅಪ್ಪಪ್ಪು… ಅಜ್ಜಕಾನ ಬಾವನತ್ರೆ ಕೇಳಿ ಪ್ರಯೋಜನ ಇಲ್ಲೆ….

  ನೆಗೆಗಾರಣ್ಣಾ….ಇದು ನೆಗೆಗಾರನ ಪಟ ಹೇಳಿಯೊಂಡು ಮೊನ್ನೆಂದ ಬೇರೆ ಬೇರೆ ಪಟ ಹಾಕಿದ್ದಾ?
  ನಿಂಗಳ ಪಟ ಹಾಂಗಾರೆ ಒಂದೊಂದು ಸರ್ತಿ ಒಂದೊಂದು ರೀತಿ ಬತ್ತೊ ಅಂಬಗ???????????

  VA:F [1.9.22_1171]
  Rating: 0 (from 0 votes)
  ಗಬ್ಬಲಡ್ಕ ಕೇಶವ

  ಕೇಚಣ್ಣ Reply:

  ಅಪ್ಪಪ್ಪು….! ಈ ನೆಗೆಗಾರಣ್ಣ ಎನ್ನ ಕೆಮಿಗೆ ಹೂಗು ಮಾತ್ರ ಅಲ್ಲ, ಇಡೀ ಬೈಲನ್ನೇ ಮಡುಗುಲೆ ಅಂದಾಜಿ ಮಾಡ್ತಾ ಇದ್ದ….

  VA:F [1.9.22_1171]
  Rating: +1 (from 1 vote)
  ನೀರ್ಕಜೆ ಚಿಕ್ಕಮ್ಮ

  ನೀರ್ಕಜೆ ಚಿಕ್ಕಮ್ಮ Reply:

  ತನ್ನ ನೆಗೆ ಮೋರೆ ಮಾತ್ರ ಜನ್ಮೇಪಿ ತೋರ್ಸ ನಮ್ಮ ನೆಗೆಗಾರ ಭಾವ ಆತೋ….

  VA:F [1.9.22_1171]
  Rating: 0 (from 0 votes)
 5. ಚೆನ್ದ ಕಾಣೆಕ್ಕು ಹೇಳಿ powder ಹಾಕಿ ತೆಗೆಶಿದ್ದು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಪೆಂಗಣ್ಣ°ಅಕ್ಷರ°ವೇಣಿಯಕ್ಕ°ಪುಟ್ಟಬಾವ°ಮುಳಿಯ ಭಾವಯೇನಂಕೂಡ್ಳು ಅಣ್ಣಬಂಡಾಡಿ ಅಜ್ಜಿನೆಗೆಗಾರ°ಮಾಲಕ್ಕ°ಚೆನ್ನೈ ಬಾವ°ಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಗಣೇಶ ಮಾವ°ಬೊಳುಂಬು ಮಾವ°ಕಜೆವಸಂತ°ಪುಣಚ ಡಾಕ್ಟ್ರುಜಯಶ್ರೀ ನೀರಮೂಲೆವಸಂತರಾಜ್ ಹಳೆಮನೆಚೆನ್ನಬೆಟ್ಟಣ್ಣಪವನಜಮಾವಕೊಳಚ್ಚಿಪ್ಪು ಬಾವವಿಜಯತ್ತೆಮಾಷ್ಟ್ರುಮಾವ°ಅಡ್ಕತ್ತಿಮಾರುಮಾವ°ದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ