- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಹವ್ಯಕ ನೆರೆಕರೆ ಪ್ರತಿಷ್ಠಾನ 2012ರ ವಿಷುವಿಂಗೆ ಸಮಾಜ ಸಾರ್ವಜನಿಕರಿಂಗೆ ಅನೇಕ ಸ್ಪರ್ಧೆಗಳ ಮಡಿಕ್ಕೊಂಡಿದು. ಧಾರಾಳ ಪ್ರಚಾರ ಕಾರ್ಯಲ್ಲಿ ನಮ್ಮ ಬೈಲ ಭಾವಂದ್ರು ಸಾಹಸ ಮಾಡಿ ತೋರಿಸಿದ್ದವು.
ಆದರೆ, ಸ್ಪರ್ಧಾನಿಯಮಾನುಸಾರ ಬೈಲಿಲಿಪ್ಪ ಕೆಲವರಿಂಗೆ ಭಾಗವಹಿಸಲೆ ಅವಕಾಶ ಇಲ್ಲೆ ಮತ್ತು ಎಲ್ಲೋರಿಂದ ಅದರಲ್ಲಿ ಭಾಗವಹಿಸುಲೆ ಎಡಿತ್ತಿಲ್ಲೆ ಎಂಬುದು ಒಪ್ಪೆಕ್ಕಾದ ಸತ್ಯ.
ಹಾಂಗಾಗಿ ವಿಷು 2012 ಪ್ರಯುಕ್ತ ಬೈಲ ಎಲ್ಲೋರಿಂಗೂ ಭಾಗವಹಿಸುಲೆ ಸುಲಭ ಅಪ್ಪ ಹಾಂಗೆ ವಿಶೇಷ (ಕುಶಾಲು) ರಸಪ್ರಶ್ನೆ ಸ್ಪರ್ಧೆ ಇಲ್ಲಿ ಆಯೋಜಿಸಲಾಯ್ದು. ಎಲ್ಲರೂ ಉತ್ಸಾಹಂದ ಪಾಲ್ಗೊಂಡು ವಿಜೇತರಾಯೇಕು ಹೇಳಿ ಈ ಮೂಲಕ ವಿನಂತಿ.
ಕೆಳ ಇಪ್ಪ ಇಪ್ಪತ್ತು ಪ್ರಶ್ನೆಗೊಕ್ಕೆ ನಿಧಾನವಾಗಿ ಯೋಚಿಸಿ ಅಕ್ಷರ ತಪ್ಪಿಲ್ಲದ್ದೆ, ಚಿತ್ತಿಲ್ಲದ್ದೆ ಬರದು ಕಳ್ಸುಲಕ್ಕು. ಬಹುಮಾನಕ್ಕೆ ಮೊದಲು ಉತ್ತರ ಬರದು ಕಳ್ಸುತ್ತವಕ್ಕೆ ಆದ್ಯತೆ.
ವಿಷು 2012 – ವಿಶೇಷ ರಸಪ್ರಶ್ನೆ ಸ್ಪರ್ಧೆ :
ಪ್ರಶ್ನೆಗೊ :
1. ಅಡ್ಕಕ್ಕೆ – ಗೋಪಾಲಣ್ಣ ., ಎಳ್ಯಡ್ಕಕ್ಕೆ ——— ?
2. ತೆಕ್ಕುಂಜಕ್ಕೆ ಕುಮಾರ ಮಾವ° ., ಕಾರಿಂಜಕ್ಕೆ ——— ?
3. ಕಾನಾವಿಂಗೆ ಡಾಕುಟ್ರಣ್ಣ ., ಮಾಡಾವಿಂಗೆ ——— ?
4. ಕೊಡೆಯಾಲಕ್ಕೆ ಅಜ್ಜಕಾನ ಭಾವ° ., ಪನೆಯಾಲಕ್ಕೆ ——— ?
5. ಹೊಸಬೆಟ್ಟಿಲ್ಲಿ ಶರ್ಮಪ್ಪಚ್ಚಿ ., ಚೆನ್ನಬೆಟ್ಟಿಲ್ಲಿ ——— ?
6. ದೊಡ್ಡಮಾಣಿಲಿ ದೊಡ್ಡಭಾವ° ., ಬಿ ಸಿ ರೋಡ್ ಮಾಣಿಲಿ ——— ?
7. ಬೈಲಿಲಿ ಬೋಸಬಾವ° ., ತಾಜುಮಹಲಿಲಿ ——— ?
8. ಪಾಡಿ ಹತ್ರೆ ಎಡೆಪ್ಪಾಡಿ ಭಾವ° ., ತಲಪ್ಪಾಡಿ ಹತ್ರೆ ——— ?
9. ಮುಜುಂಗಾವು ಹತ್ರೆ ಗೋಪಾಲಣ್ಣ ., ಕಾವು ಹತ್ರೆ ——— ?
10. ಗಬ್ಬಲಡ್ಕಲ್ಲಿ ಸುಭಗಣ್ಣ ., ಬದಿಯಡ್ಕಲ್ಲಿ ——— ?
11. ಉಡುಪುಮೂಲೆಲಿ ಅನುಪಮಕ್ಕಾ ., ಕೋಡಿಮೂಲೆಲಿ ——— ?
12. ಮುಳಿಯ ಹೇಳಿರೆ ರಘು ಭಾವ° ., ಮುಳಿಯಾಲ ಹೇಳಿರೆ——— ?
13. ಪುಗ್ಗ ಬಪ್ಪಗ ಕಗ್ಗ ಹಾಡಿದ್ದು ದೀಪಿಕಕ್ಕಾ ., ಪುಗ್ಗ ಕಗ್ಗ ಒಟ್ಟಿಂಗೆ ಓದಿದ್ದು ——— ?
14. ಬೊಳುಂಬು ಹೇಳಿರೆ ಗೋಪಾಲ ಮಾವ°., ಎರುಂಬು ಹೇಳಿರೆ ——— ?
15. ಮುಳ್ಳ೦ಕೊಚ್ಚಿ ಹೇಳಿರೆ ನಾಟೆಕ್ಕಲ್ಲು ಹತ್ರೆ ., ಕಾಕೆಕೊಚ್ಚಿ ಹೇಳಿರೆ ——— ?
16. ವಜ್ರಾಂಗಿ ಭಾವ° ಹೇಳಿರೆ ಸೂರ್ಯ ಭಾವ° ., ಅರ್ಧಾಂಗಿ ಇಲ್ಲದ್ದೆ ಅವ್ವೀಗ ——— ?
17. ರಾಮ ಕಥೆ ವರದಿ ಬರವಲೆ ಪೆಂಗಣ್ಣ ., ಮಾಲಿಂಗ ಮಾವನ ಕಥೆ ಹೇಳ್ಳೆ ——— ?
18. ಬೈಲಿಂಗೆ ಬಂದರೆ ಶುದ್ದಿಗೆ ಶುದ್ದಿ ಶ್ರೀ ಅಕ್ಕಾ., ಬೈಲ ಒಪ್ಪಲ್ಲಿ ನೋಡಿರೆ ——— ?
19. ಹೊಸತ್ತಾಗಿ ಸೇರಿಗೊಂಡದು ವೇಣಿಯಕ್ಕಾ., ಕಾಣೆಯಾದೋರ ಪಟ್ಟಿಲಿ ——— ?
20. ವಾರ ವಾರ ಪದ್ಯ ಬರವದು ಶೇ.ಪು. ಭಾವ° ., ಯೇವತ್ತಾರು ಪದ್ಯ ಬರದು ಪ್ರೈಸು ಹೊಡವದು ——— ?
~
ಸೂ: ಇದು ಕೇವಲ ತಮಾಶೆಗೆ.
ಒ೦ದು ನಮುನೆ ನಿವೃತ್ತಿ ಇದ್ದರೆ ಎ೦ತ ತೆರಕ್ಕಿದ್ದರೂ ಬೈಲಿ೦ಗೆ ಇಳಿಯದ್ದೆ ಬಿಡ್ಳಿಲ್ಲೆ ಚೆನ್ನೈ ಭಾವಾ.. ಹೇ೦ಗಾರು ಪುರುಸೊತ್ತು ಮಾಡ್ಯೊ೦ಡು ಇಣುಕ್ಕಿ ನೋಡುವದೇ.. ಇಷ್ಟು ಸಮಯ೦ದ ಒಪ್ಪಣ್ಣ ಪ್ರತಿ ಗುರುವಾರ ಇರುಳು ಶುದ್ದಿ ಬರೆತ್ತ, ಅದರ ನೋಡ್ಳೆ ನವಗೆ ಪುರುಸೊತ್ತು ಇಲ್ಲೆ ಹೇಳಿರೆ ನಾಚಿಕೆ ಅಲ್ಲದೊ…
ಸರಿ ಉತ್ತರ ತಿಳಿಸಿದ್ದಕ್ಕೆ ಧನ್ಯವಾದ೦ಗೊ..
ಪೆರ್ವದಣ್ಣನ ತೆರಕ್ಕಿನೆಡೆಕ್ಕಿಲಿಯೂ ಇಲ್ಲಿ ಒಂದಾರಿ ಇಣುಕ್ಕಿ ನೋಡುತ್ತವು ಹೇಳಿ ನೋಡಿ ಸಂತೋಷ ಆವ್ತಿದಾ. ಬೈಲಿನ ವಿಷು ಸ್ಪರ್ಧೆ , ಕಾನಾವಣ್ಣನ ಉಪ್ನಾನದ ಗೌಜಿಲಿ ನವಗಿಲ್ಲಿ ಕುಶಾಲು ಮಾಡಿಕ್ಕಲೆ ಎಡಿಗಾತಿಲ್ಲೆ ಇದಾ.
ಕುಶಾಲು ಸ್ಪರ್ಧಾ ಸಮಿತಿಂದ ಬಂದ ನೇರ್ಪದ ಉತ್ತರ ಪ್ರಕಾರ ಈ ರೀತಿಯಾಗಿ ಆವ್ತು.
1. ಅಡ್ಕಕ್ಕೆ – ಗೋಪಾಲಣ್ಣ ., ಎಳ್ಯಡ್ಕಕ್ಕೆ ———ಮಾಸ್ಟ್ರು ಮಾವ° !
2. ತೆಕ್ಕುಂಜಕ್ಕೆ ಕುಮಾರ ಮಾವ° ., ಕಾರಿಂಜಕ್ಕೆ ——— ಹಳೆಮನೆಣ್ಣ !
3. ಕಾನಾವಿಂಗೆ ಡಾಕುಟ್ರಣ್ಣ ., ಮಾಡಾವಿಂಗೆ ——— ಗಣೇಶ ಮಾವ° !
4. ಕೊಡೆಯಾಲಕ್ಕೆ ಅಜ್ಜಕಾನ ಭಾವ° ., ಪನೆಯಾಲಕ್ಕೆ ———ಮೂರ್ತಿ ಭಾವ° (ಕಾಣದ್ದೆ ಸುಮಾರು ಸಮಯ ಆತಿಲ್ಲಿ!)
5. ಹೊಸಬೆಟ್ಟಿಲ್ಲಿ ಶರ್ಮಪ್ಪಚ್ಚಿ ., ಚೆನ್ನಬೆಟ್ಟಿಲ್ಲಿ ——— ಚೆನ್ನಬೆಟ್ಟಣ್ಣ !
6. ದೊಡ್ಡಮಾಣಿಲಿ ದೊಡ್ಡಭಾವ° ., ಬಿ ಸಿ ರೋಡ್ ಮಾಣಿಲಿ ——— ಬೀಸ್ರೋಡು ಭಾವನ ಕೂರ್ಸುವನೋ !
7. ಬೈಲಿಲಿ ಬೋಸಬಾವ° ., ತಾಜುಮಹಲಿಲಿ ———ಕುಂಟಾ೦ಗಿಲ ಭಾವ° !
8. ಪಾಡಿ ಹತ್ರೆ ಎಡೆಪ್ಪಾಡಿ ಭಾವ° ., ತಲಪ್ಪಾಡಿ ಹತ್ರೆ ——— ಶೆಡ್ರಪಾಡಿ ಬಾವ° ಇಲ್ಲೆನ್ನೇ !
9. ಮುಜುಂಗಾವು ಹತ್ರೆ ಗೋಪಾಲಣ್ಣ ., ಕಾವು ಹತ್ರೆ ——— ಕಾವಿನಮೂಲೆ ಭಾವ° ಅಕ್ಕೋ!
10. ಗಬ್ಬಲಡ್ಕಲ್ಲಿ ಸುಭಗಣ್ಣ ., ಬದಿಯಡ್ಕಲ್ಲಿ ——— ರಾಜಗೊಪಾಲಣ್ಣ (ಇದ್ದವೋ!)
11. ಉಡುಪುಮೂಲೆಲಿ ಅನುಪಮಕ್ಕಾ ., ಕೋಡಿಮೂಲೆಲಿ ——— ಡೈಮಂಡ್ ಬಾವನತ್ರೆ ಕೇಳೆಕ್ಕಷ್ಟೇ !
12. ಮುಳಿಯ ಹೇಳಿರೆ ರಘು ಭಾವ° ., ಮುಳಿಯಾಲ ಹೇಳಿರೆ———ಅಡ್ಯನಡ್ಕ ಹತ್ರೆ !
13. ಪುಗ್ಗ ಬಪ್ಪಗ ಕಗ್ಗ ಹಾಡಿದ್ದು ದೀಪಿಕಕ್ಕಾ ., ಪುಗ್ಗ ಕಗ್ಗ ಒಟ್ಟಿಂಗೆ ಓದಿದ್ದು ———ನಾವೆಲ್ಲರೂ !
14. ಬೊಳುಂಬು ಹೇಳಿರೆ ಗೋಪಾಲ ಮಾವ°., ಎರುಂಬು ಹೇಳಿರೆ ——— ಎರುಂಬು ಅಪ್ಪಚ್ಚಿ (ಎಲ್ಲಿದ್ದವು?!)
15. ಮುಳ್ಳ೦ಕೊಚ್ಚಿ ಹೇಳಿರೆ ನಾಟೆಕ್ಕಲ್ಲು ಹತ್ರೆ ., ಕಾಕೆಕೊಚ್ಚಿ ಹೇಳಿರೆ ——— ಪೆರ್ಲದ ಹತ್ರೆ !
16. ವಜ್ರಾಂಗಿ ಭಾವ° ಹೇಳಿರೆ ಸೂರ್ಯ ಭಾವ° ., ಅರ್ಧಾಂಗಿ ಇಲ್ಲದ್ದೆ ಅವ್ವೀಗ ——— ಏಕಾಂಗಿ !
17. ರಾಮ ಕಥೆ ವರದಿ ಬರವಲೆ ಪೆಂಗಣ್ಣ ., ಮಾಲಿಂಗ ಮಾವನ ಕಥೆ ಹೇಳ್ಳೆ ——— ಒಪ್ಪಣ್ಣ !
18. ಬೈಲಿಂಗೆ ಬಂದರೆ ಶುದ್ದಿಗೆ ಶುದ್ದಿ ಶ್ರೀ ಅಕ್ಕಾ., ಬೈಲ ಒಪ್ಪಲ್ಲಿ ನೋಡಿರೆ ——— ಜಯಶ್ರೀ ಅಕ್ಕಾ° !
19. ಹೊಸತ್ತಾಗಿ ಸೇರಿಗೊಂಡದು ವೇಣಿಯಕ್ಕಾ., ಕಾಣೆಯಾದೋರ ಪಟ್ಟಿಲಿ ——— ಸುವರ್ಣಿನಿ ಅಕ್ಕಾ° !
20. ವಾರ ವಾರ ಪದ್ಯ ಬರವದು ಶೇ.ಪು. ಭಾವ° ., ಯೇವತ್ತಾರು ಪದ್ಯ ಬರದು ಪ್ರೈಸು ಹೊಡವದು ———ನೆಗೆಗಾರಣ್ಣ !
ಪೂರ್ತಿ ಸರಿಯಾದ ಉತ್ತರ ಆರಿಂದಲೂ ಕೊಟ್ಟಿಕ್ಕಲೆ ಎಡಿಗಾಗದ್ದ ಕಾರಣ ಎಲ್ಲದಕ್ಕೂ ಅರೆಕೊರೆ ಉತ್ತರ ತೆಕ್ಕುಂಜ ಮಾವಂಗೆ ಪ್ರೈಸು ಬಿದ್ದಿದು. ಕಳ್ಸಿ ಕೊಟ್ಟಾಯ್ದು. ಸಿಕ್ಕಿಯಪ್ಪಗ ತಿಳುಸುಗು
ಯೇ ಚೆನ್ನೈ ಭಾವಾ, ಸುಮಾರು ದಿನ ಆತಿಲ್ಯಾ? ಇನ್ನು ಇದರ ಸರಿ ಉತ್ತರ೦ಗಳ ಅಧಿಕೃತವಾಗಿ ಒ೦ದರಿ ನಿ೦ಗಳೇ ಬೈಲಿಲ್ಲಿ ಹಾಕಲಾಗದೊ?
🙂
ಎನಗೂ ಉತ್ತರ ಗೊಂತಿದ್ದು… ಆ° ಹೇಳೆ…. ಬೋಚ ಭಾವ ಹೇಳಿ ಆದ ಮತ್ತೆಯೇ ಹೇಳುದು ಆನು.
ಅದಪ್ಪು ಬೋದಾಳ ಬಾವ ನಿನ್ನ ಉದಿಯಪ್ಪಗೊಂದರಿ ಹೊತ್ತೋಪಗ ಒಂದರಿ ಮಾಂತ್ರ ಕಾಣ್ತನ್ನೆ… ಮತ್ತೆ ಸುದ್ದಿಯೇ ಇರ್ತಿಲ್ಲೆಪ್ಪಾ…
ಚೆನ್ನೈ ಭಾವ,
ಟಿ.ಕೆ ಮಾವ° ಉತ್ತರ ಬರದ ಮೇಲೆ ಇನ್ನು ಟೀಕೆ ಇಲ್ಲೆ. ಸಮ್ಮತ ಇದ್ದು!!
ನಿಂಗಳ ತಾಳ್ಮೆ, ಶ್ರಮವ ಗೌರವಿಸುತ್ತೆ ಭಾವ. ಲಾಯ್ಕ ಲಾಯ್ಕದ್ದರ ಹುಡುಕ್ಕಿ ತಂದು ಬೈಲಿಲಿ ಹಾಕುತ್ತಿ.
ಬತ್ತಾ ಇರಲಿ ಹೀಂಗೇ!!!
ಅಪ್ಪು ಅಕ್ಕ..!!
ನಮ್ಮ ಚೆನ್ನೈ ಭಾವನ ಮ೦ಡೇ….. ಹೇಳಿರೆ ಸಾಮನ್ಯ ಮ೦ಡೆ ಅಲ್ಲಾ..!! ಹೂ!! 😀
ಎನಗೂ ಬೋದಾಳ೦ಗು ಹೋಲುಸಲೆ ಎಡಿಯ… ಅಪ್ಪೊ?? 😉
ಅದಪ್ಪು…
1. ಕಂಜಿ’ಪಾಲ’
೨.(ತೆಕ್ಕುಂಜ – ಟೀಕೆ)- ಕೇಟಿ.
೩. ಬಂಟ
೪. ಪುಳ್ಳಿ ಅತ್ತಿಗೆ
೫. ತಾಳಮದ್ದಳೆ.
೬. ಬೆಶಿ ಭಾವ
೭. ಶ್ರೀಮತಿ ಮತ್ತು ಶ್ರೀ ಬೋಚ ಭಾವ
೮. ಬಿಸ್ರೋಡು ಭಾವ
೯. ಕೆಪ್ಪಣ್ಣ
೧೦. ಬೆಗುಡು ಭಾವ
೧೧. ಸ್ಕೂಟಿ ಅತ್ತೆ.
೧೨. ರಘು ಭಾವ ಅಲ್ಲ.
೧೩. ಪೀಪಿ ಅತ್ತಿಗೆ
೧೪. ಪೋಪಾಲ ಮಾವ
೧೫. ಚೆನ್ನೈ ಹತ್ತರೆ.
೧೬. ಇಡಿ ಅಂಗಿ
೧೭. ಅವನ ತಮ್ಮ – ಪೆಂಗಟ
೧೮. ವಿಶ್ವನಾಥಾ…!
೧೯.ಕಾಣೆ ಅಕ್ಕೋ
೨೦. ಇದಕ್ಕೆ ಉತ್ತರ ಕೊಡ್ಲೆ ಕೋಪ ಬತ್ತೆನಗೆ ..ಹ್ಹು.
ಮದಾಲು ಎಲ್ಲ ಪ್ರಶ್ನೆಗೆ ಉತ್ತರ ಕೊಟ್ಟದು ಆನು.. ಅಂಬಗ ಎಂತ ?
ಹೊ ಹೂ… ಅಪ್ಪು ಅಪ್ಪು. ಎಲ್ಲಾ ಪ್ರಶ್ನೆಗೆ ಒಂದೇ ಸರ್ತಿ ಉತ್ತರ ಕೊಟ್ಟವು ನಿಂಗಳೇ. ಭಾರೀ ಸ್ವಾರಸ್ಯವಾಗಿದ್ದುದೇ. ವಿಶೇಷ ಅಭಿನಂದನೆಗೊ. ಆದರೆ ಮಾವ… ಮೊದಲು ಬಂದ ಸರಿ ಉತ್ತರಕ್ಕೆ ಹೇಳಿ ಒನ್ದು clause ಇದ್ದನ್ನೇ. ಎಂತಕೂ ನಿಂಗಳ ಉತ್ತರ ಶ್ಲಾಘನೀಯ ಮತ್ತು ಹೇಮರ್ಸಿ ಮಡಿಕೊಳ್ತು.
ತೆಕ್ಕುಂಜ ಕುಮಾರ ಮಾವನ ಉತ್ತರ ಕಂಡಪ್ಪದ್ದೆ,
ಪೆನ್ನು ಕೆಳ ಮಡಗಿ ನಮ್ಮದು ಶಸ್ತ್ರ ಸನ್ಯಾಸ…
ಪ್ರೈಸು ಅವಕ್ಕೇ ಕೊಟ್ಟಿಕ್ಕಿ ಚೆನ್ನೈ ಭಾವಾ…
ಅಪ್ಪಪ್ಪೂ ಅವಕ್ಕೆ ಅವಕ್ಕೆ..!!
ಆದರೆ ಪೆನ್ನು ಯಾವ ಲೆಕ್ಕಲ್ಲಿ??
ಕೀಬೋರ್ಡು ಸಾಲದೋ ಭಾವ.. 😉
ಚೆಲಾ ನಿನ್ನ ತಲೆಯೇ..
ಇದಾ ದೊಡ್ಡಬಾವ ಮಾಸ್ಟ್ರು ಅಲ್ಲದೋ? ಮೊದಾಲು ಕಾಕತಲ್ಲಿ ಬರದು ಮತ್ತೆ ಇಲ್ಲಿ ಬರೆತ್ತದಾದಿಕ್ಕು.. ಗೊಂತಾತೊ?
ಕಾಕತವೋ??
ಅಲ್ಲ ಭಾವ – ಮಾಶ್ಟ್ರು ಚೋಕು ಪೀಸಿಲ್ಲಿ ಬೋರ್ಡಿನ ಮೇಗೆ ಅಲ್ಲದೋ ಬರವದೂ.. 😉
ಒಯಿ ಅದು ಮಕ್ಕೊಗೆ ಪಾಠ ಮಾಡುವಾಗ..
ಮತ್ತೆ ಹೀಂಗಿರ್ಸದರ ಬರೆವಾಗ ಕಾಕತವೂ ಓ ಹಳೇ ಶಾಯಿ ಪೆನ್ನು ಉಪಯೋಗಿಸುದು ಆತೋ..
ಯೇ ಮಾವ ಆ ಮೂರ್ನೆದರಲ್ಲಿಪ್ಪ ಜೆನ ಓಡಿ ಬಂದರೆ ಮಾಡವಿನ ಹೊಸ ಸಂಕದಡಿಲೆ ಕೂರೆಕಸ್ಟೆಯೋ ಹೇಂಗೆ?
೧. ಒಪ್ಪಣ್ಣನೋ? ಉಮ್ಮ…
೩. ಮಾಣಿಯ ವೇದಪಾಠದ ಗುರುಗಳೋಳಿ..? ಹಾಂಗೇ ಕಾಣ್ತು..
೪. ನಮ್ಮ ಚೆನ್ನಬೆಟ್ಟದಣ್ಣ ಅದಾ..
೫. ಬೀಸ್ರೋಡು ಮಾಣಿಯೋ?
೭. ಓ ಅತ್ಲಾಗಿ ನಿಂದ ಭಾವ° ಅದಾ..
೧೪. ಅಪ್ಪಚ್ಚಿ 😉
೧೬. ಒಂದೇ ಅಂಗಿ ಇಪ್ಪದೋ ಅಂಬಗ?
೧೭. ಮಹೇಶಣ್ಣ
೧೯. ಇಲ್ಲೆಪ್ಪಾ ಅವ್ವು ಕಾಣೆ ಆಯಿದವಿಲ್ಲೆ..
೨೦. ಹಾಂ°.. ಅವನೇ ಅದಾ ಖೆಣಿಯ°.. 😉
ಎಲ್ಲ ಉತ್ತರ ಈಗಳೇ ಕೊಟ್ಟರೆ ?
ಒಳುದವಕ್ಕೂ ಅವಕಾಶ ಬೇಕನ್ನೆ?? 🙂
ಲಾಯಕ ಆಯ್ದು ಭಾವ ನಿಂಗಳ ಪ್ರಯತ್ನ. ಮುಂದುವರ್ಸಿ.
ಛೆ… ಒಂದು ಪ್ರಶ್ನೆ ಬಿಟ್ಟು ಹೋತು. ಇನ್ನಾಣ ಸರ್ತಿ ಸೇರ್ಸಿಗೊಂಬ.
ಮಂಗ್ಳೂರ ರಾಮ ಕಥೆ ಲೇಟ ಆದ್ರೂ ಹೊಗಿಯೊಂಡಿದದ್ದು ಮಂಗ್ಳೂರ ಮಾಣಿ ., ಮಾಸ್ಟ್ರುಮಾವನ ಇಂಗ್ಲೀಷ್ ಪಾಠಕ್ಕೆ ತಪ್ಪಿಸಿಗೊಂಡಿದ್ದದ್ದು —– ?
😉
ನಮ್ಮತ್ರೆ ಎಲ್ಲದಕ್ಕೂ ಉತ್ತರ ಇದ್ದು ಭಾವಾ ಈಗಲೇ ಹೇಳೀರೆ ಬೇರೆ ಯಾರೂ ಉತ್ತರ ಕೊಡವಿದಾ ಮತ್ತೆ ಹೇಳ್ತೆ ಆತೋ
ಏ ಭಾವ ನೀನು ಉತ್ತರ ಕೊಡದ್ದೆ ಕೆಣುದೆ..
ಹಿ ಹಿ ಹಿ…!! 😀