- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2013 ರ ಫೋಟೋ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಚಿತ್ರ.
ಛಾಯಾಗ್ರಾಹಕರಾದ ಶ್ರೀಯುತ ಗೋಪಾಲ್ ಬೊಳುಂಬು (ಬೊಳುಂಬು ಮಾವ°)ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.
ಕರ್ಣವೇಧನ : ಫೋಟೋ: ಗೋಪಾಲ್ ಬೊಳುಂಬು
ಬಹುಮಾನಿತ ಫೋಟೋ:
~
ಸೂ:
ಬೊಳುಂಬು ಮಾವನ ಮೋರೆಪುಟ: ಸಂಕೊಲೆ
ಬೊಳು೦ಬು ಮಾವ೦ಗೆ ಅಭಿನ೦ದನೆಗೊ.
ಲಾಯ್ಕ ಆಯಿದು
ಚೆ೦ದದ ಪಟಕ್ಕೆ ಮನ ತು೦ಬಿದ ಅಭಿನ೦ದನೆ.
ಕೆಮಿಗೊಂದು ಒಪ್ಪಿ world wide’. ವಿಶಯ ಫೊಟೊ ಎರಡೂ ಚೆಂದ. ಅಭಿನಂದನೆಗೊ
ಫೊಟೋ ಚಂದ ಆಯ್ದು..ಅರ್ಥ ಪೂರ್ಣವಾಗಿ ಮೂಡಿ ಬಂದಿದು..ಅಭಿನಂದನೆಗ..
ಕುತ್ತುವಾಗ ಬೇನೆ ಆದರುದೆ ಮತ್ತೆ ರೆಜಾ ದಿನ ಕಳುದ ಮೇಲೆ ” ಕೆಮಿ ಒಪ್ಪಿ ಎಲ್ಲಿದ್ದು ಪುಟ್ಟೂ ” ಹೇಳಿ ಕೇಳಿರೆ ಚೆಂದಕೆ ಕೆಮಿ ಮುಟ್ಟಿ ತೋರುಸುಗು . ಅಂಥಾ ಖುಶಿಗೆ ಎಂತ ಕೊಟ್ಟರೂ ಕಮ್ಮಿಯೇ. ಬೊಳುಂಬುಮಾವ, ಪಟ ತುಂಬಾ ಚೆಂದಕ್ಕೆ ತೆಗದ್ದಿ, ಅಭಿನಂದನೆಗೊ.
ಪಟ ತುಂಬಾ ಚೆಂದಕ್ಕೆ ಬೈಂದು .ಅಭಿನಂದನೆಗ
ಅಭಿನಂದನೆಗೊ ಮಾವಂಗೆ
ಬೊಳುಂಬು ಭಾವಂಗೆ ಅಭಿನಂದನೆಗೊ.
ಅಭಿನಂದನೆಗೊ ಗೋಪಾಲಮಾವಂಗೆ. ಚಿತ್ರ ಲಾಯಕಿದ್ದು.
ಬೊಳುಂಬು ಭಾವಂಗೆ ಹಾರ್ದಿಕ ಅಭಿನಂದನಗೊ
ಅಭಿನಂದನೆಗೊ ಬೊಳುಂಬು ಮಾವಂಗೆ.
ಶುಭಾಶಯಂಗೊ.ಈ ಪುಟ್ಟು ಚಾಮಿ ಕೂಗಿದ್ದಾಯಿಲ್ಲೆ ಅಲ್ಲದೋ? ಒಪ್ಪಣ್ಣ …!
ಈಗೀಗ ಕೆಮಿ ಕುತ್ತಿದ ಮತ್ತೆ ಕೂಸುಗೊ ಮಾಂತ್ರ ಆಭರಣ ಹಾಕಿಯೊಳುತ್ತವು.ನಮ್ಮ ಕೆಮಿ ಬೋಳೇ ಅಲ್ಲದೋ?
ಅಭಿನಂದನೆಗಳು