- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ವಯಮಿಹ ಪರಿತುಷ್ಟಾ ವಲ್ಕಲೈಸ್ತ್ವಂ ದುಕೂಲೈಃ।
ಸಮ ಇಹ ಪರಿತೋಷೋ ನಿರ್ವಿಶೇಷೋ ವಿಶೇಷಃ।।
ಸ ಹಿ ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ।
ಮನಸಿ ಚ ಪರಿತುಷ್ಟೇ ಕೋsರ್ಥವಾನ್ ಕೋ ದರಿದ್ರಃ।।
(ವೈರಾಗ್ಯ ಶತಕ)
ಅನ್ವಯ:
ವಯಮ್ ಇಹ ವಲ್ಕಲೈಃ ಪರಿತುಷ್ಟಾಃ।
ತ್ವಂ ದುಕೂಲೈಃ (ಪರಿತುಷ್ಟಃ)।
ಇಹ ಪರಿತೋಷಃ ಸಮಃ।ವಿಶೇಷಃ ನಿರ್ವಿಶೇಷಃ।
ಯಸ್ಯ ತೃಷ್ಣಾ ವಿಶಾಲಾ ಸಃ ಹಿ ದರಿದ್ರಃ ಭವತು।
ಮನಸಿ ಪರಿತುಷ್ಟೇ (ಸತಿ) ಕಃ ಅರ್ಥವಾನ್? ಕಃ ದರಿದ್ರಃ?
ಭಾವಾರ್ಥ:
ಒಬ್ಬ ಸನ್ಯಾಸಿ ಶ್ರೀಮಂತನತ್ತರೆ ಹೇಳಿದಡ:
ಎಂಗಗೆ ನಾರುಬಟ್ಟೆಲಿ ಸಂತೋಷ ಇದ್ದು, ನಿನಗೆ ರೇಷ್ಮೆ ಬಟ್ಟೆಲಿ ಸಂತೋಷ ಸಿಕ್ಕುತ್ತು.
ಆದರೆ ನೋಡು ನಿನಗೆ ಸಿಕ್ಕಿದ ಸಂತೋಷಕ್ಕೂ ಎಂಗಗೆ ಸಿಕ್ಕಿದ ಸಂತೋಷಕ್ಕೂ ಯಾವುದೇ ರೀತಿಯ ವ್ಯತ್ಯಾಸ ಇಲ್ಲೆ!!
ಆರಿಂಗೆ ಅತಿಯಾದ ಆಸೆ ಇದ್ದೋ ಅವ ದರಿದ್ರನೇ ಸರಿ.
ಮನಸ್ಸಿಲಿ ಸಂತೃಪ್ತಿ ಇದ್ದರೆ ಆರು ಬಡವನೂ ಅಲ್ಲ ಆರು ಶ್ರೀಮಂತನೂ ಅಲ್ಲ.
ಸಂತೃಪ್ತಿ ಇಪ್ಪ ಬಡವನೂ ಶ್ರೀಮಂತನೇ! ಸಂತೃಪ್ತಿ ಇಲ್ಲದ ಶ್ರೀಮಂತನೂ ಬಡವನೇ!!
ಧನ್ಯವಾದ . ಒಳ್ಳೆಯ ವಿಷಯ ತಿ ಳಿ ಸಿ ದ್ದ ರಿ.
ಬರದು ಅನುಭವ ಇಲ್ಲದ್ದ ಎನಗೆ ನಿಂಗಳೆಲ್ಲರ ಪ್ರೋತ್ಸಾಹ ಉಮೇದು ಕೊಡ್ತು
ಎಲ್ಲೋರಿಂಗೂ ಧನ್ಯವಾದ
ಶೋಭನಂ ಭಾಷಿತಮ್
ಒಳ್ಳೆ ಮಾತುಗೊ. ಮನಸ್ಸಿಲ್ಲೇ ಎಲ್ಲವುದೆ ಇಪ್ಪದು.
ಸಂತೃಪ್ತಿ ಇಪ್ಪ ಬಡವನೂ ಶ್ರೀಮಂತನೇ! ಸಂತೃಪ್ತಿ ಇಲ್ಲದ ಶ್ರೀಮಂತನೂ ಬಡವನೇ.
ಒಳ್ಳೆ ಶುಭಾಷಿತ.
ನಿಜ.ಮನಸಿನ ಸಂತೃಪ್ತಿ ಮುಖ್ಯ.