Oppanna
Oppanna.com

ಮಂಗ್ಳೂರ ಮಾಣಿ

ಮನೆ ಕುಂತೂರು ಪದವು ಬೀರಂತಡ್ಕ (ಬಯಲು).  ಮಂಗ್ಳೂರ ಮಾಣಿ ಹೇಳಿ ಅಡ್ಡ ಹೆಸರು ಸುಬ್ರಮಣ್ಯ ವೇದ ಪಾಠ ಶಾಲೆಲಿ ನಮ್ಮ ಬೈಲಿನ ಗಣೇಶ ಮಾವ° ಮಡುಗಿದ್ದದು. ಒಂದರಿ ಅದೇ ಹೆಸರಿಲ್ಲಿ ಹರೇ ರಾಮಕ್ಕೆ ಒಂದೊಪ್ಪ ಕೊಟ್ಟೆ. ಶ್ರೀಗುರುಗೊ ಅದೇ ಹೆಸರಿಂಗೆ ಆಶೀರ್ವಾದ ಮಾಡಿದಮೇಲೆ, ಅದನ್ನೇ ಗಟ್ಟಿ ಮಾಡಿಯೊಂಡೆ. ಉದಾಸನ ಅಪ್ಪಗ ಅದೇ ಹೆಸರಿಲ್ಲಿ ಕಾಟಂಕೋಟಿ ಬರಕ್ಕೊಂಡಿರ್ತೆ.  ಅಬ್ಬೆಯ ಅಪ್ಪನ ಮನೆ ಪಂಜದ ಕೂತ್ಕುಂಜ. ಬೆಳದ್ದು - ಶಾಲೆ ಕಾಲೇಜು ಎಲ್ಲ ಮಂಗ್ಳೂರಿಲ್ಲೇ. ಕೋಲೇಜಿಲ್ಲಿ ಇಪ್ಪಗ NCC ಮತ್ತು NSS leader ಆಗಿತ್ತಿದ್ದೆ. NCCಲಿ ಒಂದು CATC ಮತ್ತು NSSಲಿ ಒಂದು State RD paradeಂಗೆ ಹೋಯಿದೆ. ಪುಸ್ತಕ ಓದುದು ಹೇಳಿರೆ ಎನಗೆ ತುಂಬಾ ಇಷ್ಟ, ಎಷ್ಟು ಹೊತ್ತು ಬೇಕಾರು ಕೂದುಗೊಂಡು ಓದುವೆ... ಆರಾರು ಎನ್ನ ಹಾಂಗೇ ಇಪ್ಪ ಮನಸ್ಸಿನ ಮಾಣಿ ಕೂಸುಗೊ ಸಿಕ್ಕಿರೆ ತುಂಬಾ ಮಾತಾಡುವೆ. ಇಷ್ಟ ಆಗದ್ದ ವಿಷಯಂಗೊ ಕಮ್ಮಿ. ಮಾಣಿ ಮಾಡ್ತದೆಂತ? ಹೇಳಿ ಕೇಳಿರೆ, "ಮಂಗ್ಳೂರಿಲ್ಲಿ ಭಯಂಕರ ಸೆಖೆ ಇದಾ, ಹಾಂಗಾಗಿ ACಯ ಕಂತಮುಟ್ಟೆಮಾಡಿ ಹೇಂಗಪ್ಪ ಇದು? ಹೇಳಿ ನೋಡ್ತಾ ಇದ್ದ°" ಹೇಳಿ ಶೇಪುಭಾವ° ಹೇಳುಗು ;) ಗೂಗಲು ಪ್ಲಸ್ಸು ಇಲ್ಲಿದ್ದು ಫೇಸು ಬುಕ್ಕು

ಜೀವನ ಚೈತ್ರ ೧ : ಪಂಚ ಕೋಶಂಗೊ

ಮಂಗ್ಳೂರ ಮಾಣಿ 20/07/2011

ಬೈಲಿಂಗೆ ಆತ್ಮೀಯ ನಮಸ್ಕಾರಂಗೊ. 🙂 ಮೊನ್ನೆ ಹುಣ್ಣಿಮೆಗೆ ಮಂಗಳೂರಿನ ಕದ್ರಿ ಹೇಳುವಲ್ಲಿ ಒಂದು ಧ್ಯಾನ ಶಿಬಿರ ಇತ್ತು. ಹೋಗಿತ್ತಿದ್ದೆ. ಅಲ್ಲಿ ಕೆಲವು ವಿಷಯಂಗೊ ಬಂತು, ಬೈಲಿಂಗೆ ಹೇಳುವೋ° ಹೇಳಿ ಕಂಡತ್ತು.. ನಮ್ಮ ದೇಹ ಸರಿಯಾಗಿ ಕೆಲಸ ಮಾಡೆಕ್ಕಾರೆ ಅದಕ್ಕೆ ಬೇಕಾದ ಎಲ್ಲಾ

ಇನ್ನೂ ಓದುತ್ತೀರ

ಸಾವಿನ ಹೆದರಿಕೆ – ಆ ನಂತರದ ಜೀವನ…!!!

ಮಂಗ್ಳೂರ ಮಾಣಿ 16/06/2011

ಬೈಲಿನ ಎಲ್ಲರಿಂಗೂ ಪ್ರೀತಿಯ ನಮಸ್ಕಾರಂಗೊ. ಮೊನ್ನೆ ಬಡೆಕ್ಕೋಡಿಗೆ ಹೋಗಿತ್ತಿದ್ದೆ, ಹೀಂಗೆ ಒಂದು ತಂಬಿಲಕ್ಕೆ ಹೇಳಿತ್ತಿದ್ದವು. ತಂಬಿಲ ಮುಗಿಶಿ

ಇನ್ನೂ ಓದುತ್ತೀರ

ಕುಮಾರ ಪರ್ವತಕ್ಕೆ ಒಂದು ಸುತ್ತು…

ಮಂಗ್ಳೂರ ಮಾಣಿ 13/05/2011

ಅಂದು ವೇದಪಾಠದ ಕೊನೇ ದಿನ. ಪ್ರತೀ ಸರ್ತಿಯಾಣ ಹಾಂಗೇ ಈ ವರ್ಷವೂ ಸುಬ್ರಮಣ್ಯದ ವೇದಪಾಠಿಗೊ ಎಲ್ಲ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×