Oppanna
Oppanna.com

ಪಟಿಕಲ್ಲಪ್ಪಚ್ಚಿ

ಬೈಲಿಂಗೆ ಪಟಿಕ್ಕಲ್ಲಪ್ಪಚ್ಚಿ ಹೇಳಿ ಪರಿಚಯ ಆವ್ತ ಇವರ ಹೆಸರು ಪಟಿಕಲ್ಲು ಶಂಕರ ಭಟ್. ಮುಡಿಪು ಕುರ್ನಾಡಿನ ಕೊಡಕಲ್ಲು ಇವರ ಮನೆ. ಕೊಡೆಯಾಲಲ್ಲಿ ಡಿಗ್ರಿ ಮಾಡಿ ಅಂದ್ರಾಣ ಮೈಸೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ  ಕೊಣಾಜೆ ಕಾಲೇಜಿಲಿ 1976ರಲ್ಲಿ ಲೆಕ್ಕಲ್ಲಿ ಎಂ ಎಸ್ಸಿ ಮಾಡಿ ಮೊದಲ ರೇಂಕು ಪಡದವು. ನಂತ್ರ  ಇನ್ಫ಼ಾರ್ಮೇಶನ್ ಟೆಕ್ನೋಲೆಜಿಲಿ ಕೂಡ ಎಂಎಸ್ಸಿ ಮಾಡಿದ್ದವು. ಕಲಿಯುವಿಕೆ ನಂತ್ರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಸೇರಿ 1978ರಿಂದ 1995ರವರೆಗೆ ವಿವಿಧ ಹುದ್ದೆಗಳ ಅಲಂಕರಿಸಿದವು. ಐಆರ್‍ಎಸ್ 1ಸಿ(IRS-1C) ಉಪಗ್ರಹ ನಿರ್ಮಾಣದ ಪ್ರೊಜೆಕ್ಟ್ ಮ್ಯಾನೇಜರ್ (ಡಾಟಾ ಪ್ರೊಸೆಸಿಂಗ್) ಆಗಿತ್ತವು. ಇಸ್ರೋದ “ಇಸ್ರೋ ಸೋಪ್ಟ್ ವೇರ್ ಇಂಜಿನಿಯರಿಂಗ್ ಗೈಡ್‍ಲೈನ್” ಪುಸ್ತಕದ ಸಹಕತೃ ಕೂಡಾ. 1996ರಲ್ಲಿ ಅಮೇರಿಕಕ್ಕೆ ಹೋಗಿ ಅಲ್ಲಿ ಹಿರಿಯ ಸೋಪ್ಟ್ ವೇರ್ ಇಂಜಿನಿಯರ್ ಆಗಿ 2000ದವರೆಗೆ ಕೆಲಸ ಮಾಡಿದವು. 2001ರಲ್ಲಿ ಭಾರತಕ್ಕೆ ಬಂದ ನಮ್ಮ ಗುರುಗಳ ಅಶಯಲ್ಲಿ ಆರಂಭ ಆದ ಶ್ರೀ ಭಾರತೀ ಕಾಲೇಜಿನ ಪ್ರಿನ್ಸಿಪಾಲ್ ಆಗಿ 2006ರವರೆಗೆ ಒಳ್ಳೆಯ ರೀತಿಲಿ ಮುನ್ನಡೆಸಿದ್ದವು. ಪ್ರಸ್ತುತ ಬೆಂಗಳೂರಿನ ಒಂದು ಪ್ರತಿಷ್ಟಿತ ಕಂಪೆನಿಗೆ ಸೋಪ್ಟ್ ವೇರ್ ಕನ್ಸಲ್ಟೆಂಟ್ ಆಗಿ ವಾರಕ್ಕೆ ಮೂರು ದಿನ ಕೆಲಸ ಮಾಡಿರೆ ಉಳುದ ದಿನ ಊರಿನ ಕೃಷಿ ಭೂಮಿಲಿ ಕೃಷಿ ಮಾಡ್ತ, ಅಪ್ಪ ಅಮ್ಮ ಹೆಂಡತಿಯೊಟ್ಟಿಂಗೆ ಜೀವನ ಮಾಡ್ತಾ ಇದ್ದವು. ಶರಾವತಿ, ಗಂಗಾ ಹೇಳ್ವ ಇಬ್ರು ಮಕ್ಕಳ ಒಳ್ಳೆ ಮನೆಗೆ ಮದುವೆ ಮಾಡಿಕೊಟ್ಟು ಅಜ್ಜನೂ ಆಯಿದವು. ತತ್ವಶಾಸ್ತ್ರ, ಬ್ರಹ್ಮಜ್ಞಾನ, ಸಂಗೀತಲ್ಲಿ ಆಸಕ್ತಿ ಇಪ್ಪ ಇವು ಅಗತ್ಯ ಬಿದ್ದರೆ ಚೆಂಡೆ – ಮದ್ದಳೆ ಕೂಡಾ ಬಾರ್ಸುಗು.

ಗ್ರಹ – ಉಪಗ್ರಹ – 3

ಪಟಿಕಲ್ಲಪ್ಪಚ್ಚಿ 31/10/2012

ಸುಹಾಸನೊಟ್ಟಿಂಗೆ ಆಡಿಕ್ಕಿ ಬಂದು ಕಾಪಿ ತಿಂಡಿ ಆಗಿಕ್ಕಿ ಎಂಗಳ ಮಾತುಕತೆ ಮುಂದುವರೆದತ್ತು – ಉಪಗ್ರಹಂಗಳ ಎಂತಕೆ ಹಾರ್ಸೊದು? ಉಪಗ್ರಹಂಗ ನವಗೆ ಆಕಾಶಲ್ಲಿಪ್ಪ ಸ್ಪೆಷಲ್ ಕಣ್ಣುಗಳ ಹಾಂಗೆ… ನಿನಗೆ ಆನು ‘ಪಕ್ಕಿಸಾಲೆ’ ಹೆಸರಿನ ಒಂದು ಜಾತಿಯ ಹದ್ದಿನ ತೋರ್ಸಿದ್ದೆ ಅಲ್ಲದ ಮೊನ್ನೆ? ಆಕಾಶಲ್ಲಿ

ಇನ್ನೂ ಓದುತ್ತೀರ

ಗ್ರಹ – ಉಪಗ್ರಹ – 2

ಪಟಿಕಲ್ಲಪ್ಪಚ್ಚಿ 25/10/2012

ಕೊಶಿ ಅಕ್ಕಿ ಸೇಮಗೆ, ಬೆಲ್ಲ-ಕಾಯೆಲು ಸೇರಿಸಿ ಗಡದ್ದು ತಿಂದಿಕ್ಕಿ ಚಾವಡಿಲಿ ಕೂದುಗೊಂಡು ಇಪ್ಪಗ ಮತ್ತೆ ಮಾತುಕತೆ

ಇನ್ನೂ ಓದುತ್ತೀರ

ಗ್ರಹ – ಉಪಗ್ರಹ – 1

ಪಟಿಕಲ್ಲಪ್ಪಚ್ಚಿ 18/10/2012

ಬೈಲಿಂಗೆ ಪಟಿಕ್ಕಲ್ಲಪ್ಪಚ್ಚಿ ಹೇಳಿ ಪರಿಚಯ ಆವ್ತ ಇವರ ಹೆಸರು ಪಟಿಕಲ್ಲು ಶಂಕರ ಭಟ್. ಮುಡಿಪು ಕುರ್ನಾಡಿನ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×